ಅನಲಾಗ್ ಸರ್ಕ್ಯುಟ್ ಮೇಕರ್‍

0

ಅನಲಾಗ್ ಸರ್ಕ್ಯುಟ್‌‌ಗಳನ್ನು ವಿನ್ಯಾಸ ಮಾಡಲು ಸರ್ಕ್ಯುಟ್ ಮೇಕರ್‍ ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಸಾಕಷ್ಟು ಮಿತಿಗಳಿದ್ದರೂ (limitations) ಸರಳ ಸರ್ಕ್ಯುಟ್‌‌ಗಳನ್ನು ವಿನ್ಯಾಸ ಮಾಡಲು ಉಪಯುಕ್ತ. ಸರ್ಕ್ಯಟ್ ಮೇಕರ್‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು.ಇದನ್ನು ಉಪಯೋಗಿಸಲು ಸಹಾಯ ಮಾಡುವ ಸಹಾಯ ಕಡತವನ್ನು ಇಲ್ಲಿಂದ ಪಡೆಯಬಹುದು. ಸಹಾಯ ಕಡತವನ್ನು ಓದಿಕೊಳ್ಳದಿದ್ದರೆ ಈ ತಂತ್ರಾಂಶವನ್ನು ಉಪಯೋಗಿಸುವುದು ಕಷ್ಟಕರ. ಕೆಳಗೆ ಹಾಕಿರುವ ಚಿತ್ರಗಳು ಸಹಾಯ ಕಡತದಿಂದ ತೆಗೆದುಕೊಂಡ ಮಾದರಿ ಸರ್ಕ್ಯುಟ್‌ಗಳು.

ತಂತ್ರಾಂಶ:

http://my.ece.ucsb.edu/bobsclass/2C/simulation/cmstudnt.zip

ಸಹಾಯ ಕಡತ:

http://my.ece.ucsb.edu/bobsclass/2C/simulation/CircuitMaker%20User%20Man...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪದವಿಯಲ್ಲಿ ಬಳಸಿದ ನೆನಪು. ಬಳಸಲು ತುಂಬಾ ಸುಲಭ ಕೂಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸಂತೋಷ್, ಒಮ್ಮೆ ಅದಕ್ಕೆ ಹೊಂದಿಕೊಂಡರೆ ಆಮೇಲೆ ಉಪಯೋಗಿಸುವುದು ತುಂಬ ಸುಲಭ. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸವಿತೃ. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.