ಪಂಡಿತ ಪು‌ಟ್ಟರಾಜ ಗವಾಯಿಗಳು ನಿಧನ

3.666665

ಗದಗ ವೀರೇಶ್ವರ ಆಶ್ರಮದ ಪುಟ್ಟರಾಜ ಗವಾಯಿಗಳು (1914-2010) ವಿಧಿವಶರಾಗಿದ್ದಾರೆ. ಗಾನ ಯೋಗಿ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಗವಾಯಿಗಳು 97 ವರ್ಷ ಜೀವಿಸಿದ್ದರು. ಅವರಿಗೆ ಈ ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

 

 

 

ಸುದ್ದಿ ಮೂಲ:ಸುವರ್ಣ ನ್ಯೂಸ್ 24X7 ಮತ್ತು tv9 ಕನ್ನಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಗಲಿದಾತ್ಮಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ ದೇವರಲ್ಲಿ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಪ್ರಸನ್ನ, ಸುದ್ದಿ ನಂಬಲರ್ಹ ತಾನೇ? ಕಳೆದವಾರ "ಅವಧಿ" ಯಲ್ಲಿ, ಅವಧಿಗೆ ಮುಂಚೆಯೇ ಪಂಡಿತರ, ಸಾವಿನ ಸುದ್ದಿಯನ್ನು (ಬ್ರೇಕಿಂಗ್ ನ್ಯೂಸ್ ಎಂದು) ಪ್ರಕಟಿಸಿ ಆಮೇಲೆ ತೆಗೆದಿದ್ದರು. :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ ಆತ್ಮಕ್ಕೆ ಶಾಂತಿಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ. :( http://thatskannada....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುದ್ದಿ ನಂಬಬಹುದು. ಸುವರ್ಣ ನ್ಯೂಸ್ 24X7 ಹಾಗೂ ಟಿವಿ೯ ಕನ್ನಡದ ಮೂಲಕ ನನಗೆ ಅವರ ಪಾರ್ಥಿವ ಶರೀರದ ದರ್ಶನಭಾಗ್ಯ ಒದಗಿತು. ದಟ್ಸ್ ಕನ್ನಡದಲ್ಲಿನ ಲಿಂಕ್‌ನ್ನು ಕುಲಕರ್ಣಿಗಳು ನೀಡಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ ಆತ್ಮಕ್ಕೆ ಶಾಂತಿಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾವಿರಾರು ಅಂಗ ವಿಕಲರಿಗೆ ಬಾಳನ್ನು ಕಲ್ಪಿಸಿದ ಆ ಮಹಾನ್ ಚೇತನದ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಾ ಸಂಪದ ಬಾಂಧವರೆ....ಆ ಮಹಾನ್ 'ಶಕ್ತಿ' ಇನ್ನಿಲ್ಲದಂತಾಗಿರೊದು...ನಮ್ಮ ದುರ್ದೈವ. ಸರಳಜೀವಿಯಾಗಿದ್ದ ಅವರು, ತಮ್ಮ ಜೀವನವನ್ನೆಲ್ಲಾ ಮನು-ಕುಲದ /ಅಂಧ ಮಕ್ಕಳ ಅಭಿವೃದ್ಧಿಗಾಗಿ ದುಡಿದಿದ್ದು ನಮ್ಮೆಲ್ಲರಿಗೂ ಒಂದು ಪಾಠ. ಅವರಲ್ಲಿಯ ಗುಣಗಳು... ಕರುಣೆ, ಒಗ್ಗಟ್ಟು, ಆತ್ಮೀಯತೆ, ಮಮತೆ, ಒಂದು ಅಂಶವಾದ್ರು ನಮ್ಮಲ್ಲಿ ಬೆಳೆದು, ನಾವೂ ಕೂಡಾ ಇನ್ನಷ್ಟು, ನಮ್ಮ ಕೈಲಾದಷ್ಟು ಸಹಾಯ, ಪರಸ್ಪರರಲ್ಲಿ ಮಾಡೊಕೆ ದೇವರು ನಮಗೆ ಶಕ್ತಿ ಕೊಡಲಿ. ಅವರು ಹುಟ್ಟು ಕುರುಡರಾಗಿರಲಿಲ್ಲಾ..., ಎಳೆಗೂಸಿರುವಾಗ ಕಣ್ಣಲ್ಲಿಯ ಪೊರೆ ತೆಗೆಯಲು ಬೇರೊಬ್ಬರು ಹೇಳಿದ ಮಾತು ಕೇಳಿ ಅವರ ಮುಗ್ಧ ತಾಯಿ, ಅವರ ಕಣ್ಣಲ್ಲಿ ಹುಳು ಹಾಕಿದ್ದು, ಆ ಹುಳು ಅವರ ಕಣ್ಣು ಗುಡ್ಡೆಗಳನ್ನೇ ತಿಂದಿದ್ದ ವಿಷಯ ಓದಿ, ಕರುಳು ಕಿತ್ತು ಬಂತು. ಕೂಸಿರುವಾಗ್ಲೇ ತಾಯಿಯನ್ನ, ಮೂರು ವರ್ಷದವರಾದಾಗ ತಂದೆಯನ್ನ ಕಳೆದುಕೊಂಡ ಗುರುಗಳು ಅವರ ಸೋದರಮಾವನ ಆಶ್ರಯದಲ್ಲಿ ಬೆಳೆದು, ನಂತರ....ಸಾವಿರಾರು ಅಂಧ ಮಕ್ಕಳ ಬಾಳಿಗೆ ಕಣ್ಣಾದ ಮಹಾತ್ಮ. ವೀಣೆ, ಹಾರ್ಮೋನಿಯಂ, ತಬಲಾ, ಸಂತೂರ್, ಹಿಂದುಸ್ಥಾನಿ ಹಾಗೂ ಕರ್ನಾಟಕ್ ಗಾಯನ..ಇವೆಲ್ಲವುಗಳಲ್ಲಿ ವಿದ್ವತ್ತನ್ನ ಪಡೆದು. ತಾವು ಕಲಿತಿದ್ದನ್ನ ಸಾವಿರಾರು ಜನರಲ್ಲಿ ಹಂಚಿ, ಅವರಿಂದ ಪ್ರೆರೇಪಿತರಾದ ಶಿಶ್ಯರು ಕೂಡಾ ತಾವು ಸ್ವಾವಲಂಬಿಗಳಾಗಿ ಸಂಗೀತ ಶಾಲೆಗಳನ್ನ ಪ್ರಾರಂಭಿಸಿ, ಮನುಷ್ಯತ್ವ, ಕರುಣೆ, ಸಹಾಯ, ವಿದ್ಯಾ-ದಾನ, ಅನ್ನ-ದಾನ ಗಳನ್ನ ಚಾಚು ತಪ್ಪದೇ ಪರಿಪಾಲಿಸ್ತಿರೋದು ಈ ಶಕ್ತಿ ಇಂದಲೇ....., ಶ್ರೀ ಗುರು ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರೇ ಸರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಮಹಾನ್ ವ್ಯಕ್ತಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೇ ಮತ್ತೊಬ್ಬ ಇಂತಹ ವ್ಯಕ್ತಿ ಹುಟ್ಟಿ ಬಂದು ಕರ್ನಾಟಕದ ಅಂಧರಿಗೆ ದೀಪವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.