ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....

3.75
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... 
ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.

ನಾನು
ತೆಳ್ಳಗೇ ಇರಬಯಸುತ್ತೇನೆ,
ಏಕೆಂದರೆ
ನಾನು ಸತ್ತಾಗ
ಹೆಣ ಎತ್ತುವವರಿಗೆ
ಭಾರವಾಗಬಾರದು ಅಲ್ಲವೇ?
:-) :D ;-)

ಧನ್ಯವಾದಗಳೊಂದಿಗೆ,
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸತ್ತ ಮೇಲೂ ಜನರಿಂದ ಬೈಸಿಕೊಳ್ಳಬಾರದೆಂದರೆ, ಇದು ಸೂಕ್ತ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾನು ಅದೇ ಯೋಚನೆಯಲ್ಲಿಯೇ ಬರೆದದ್ದು :) ಧನ್ಯವಾದಗಳು, -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾನ೦ತೂ ತೆಳ್ಳಗೇ ಇದ್ದೇನೆ. ಸತ್ತ ಮೇಲೆ ಸ್ವಲ್ಪ ಭಾರವಾಗಬಹುದು (ಹೆಣಭಾರ ಅ೦ತಾರಲ್ಲ ಹಾಗೆ) ಆದರೂ ನನ್ನನ್ನೆತ್ತುವುದಕ್ಕೆ ಪ್ರಾಯಾಸ ಪಡಬೇಕಿಲ್ಲ ಹಹ :) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ಟೇ ತೆಳ್ಳಗಿದ್ದರೂ, ದಪ್ಪಗಿದ್ದರೂ ಹೆಣ ಎತ್ತಲು ನಾಲ್ಕು ಜನ ಬೇಕೇ ಬೇಕಲ್ಲ! ತೆಳ್ಳಗಿರುವುದಕ್ಕಿ೦ತ ಕೊನೆಯವರೆಗೂ ಆ ನಾಲ್ಕು ಜನ ನಮಗೆ ಸಿಗುವ೦ತೆ ನೋಡಿಕೊಳ್ಳುವುದು ಒಳ್ಳೆಯದೆ೦ದು ನನ್ನಭಿಪ್ರಾಯ!! -:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ತು೦ಬಾ ಜನ ಇದ್ದಾರೆ ಸರ್ ನನ್ನದೊ೦ದು ಅಭಿಮಾನಿ ಸ೦ಘ ಇದೆ ಇಲ್ಲಿ ಹಹಹಹ್ :) ನೀವ೦ದದ್ದು ನಿಜ ಸರ್ ಆ ನಾಲ್ಕು ಜನರನ್ನು ಸ೦ಪಾದಿಸುವುದು ದೊಡ್ಡ ವಿಷಯ. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವರನ್ನು ಎತ್ತಲು ನಾಲ್ಕು ಜನ ತಾವಾಗೇ ಬರುತ್ತಾರೆ ಕೆಲವರನ್ನು ಎತ್ತಿ ಅತ್ತ ಬಿಸಾಕಲೂ ತಾವಾಗೇ ಬರುತ್ತಾರೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಮಂಜಣ್ಣ, :-) ಧನ್ಯವಾದಗಳೊಂದಿಗೆ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ಸತ್ತ ಮೇಲೆ ಯಾರು ನಮ್ಮನ್ನು ಎತ್ತಿದರು ಎಂದು ನೋಡಲು ನಾವೇ ಇರುವದಿಲ್ಲವಲ್ಲ .:-):-) ಹ ಹ (ತಮಾಷೆಗೆ) --- ಕವನ ಚೆನ್ನಾಗಿದೆ ಪ್ರಸನ್ನ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, :-) -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ತೆಳ್ಳಗೆ ಇದ್ದೇನೆ, ಅದಕ್ಕೇ ಕೊನೆಯವರೆಗೂ "ತೆಳ್ಳಗೇ" ಇರಬಯಸುತ್ತೇನೆ. ತೆಳ್ಳಗಿದ್ದರೆ ಹೆಣಭಾರ ಸ್ವಲ್ಪ ಕಡಿಮೆಯಿರುತ್ತದಲ್ಲ! :-) ಧನ್ಯವಾದಗಳೊಂದಿಗೆ, -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೆಗೆದು ಹಾಕಲಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ತೆಳ್ಳಗಿದ್ದೆ. ಎಲ್ಲಾ ಮಾಹಿತಿ ತಂತ್ರಜ್ಞಾನೇಶ್ವರನ ಮಹಿಮೆ, ದಪ್ಪಗಾಗಿದ್ದೇನೆ.ಆದರೆ ಯಾರೂ ಹೊರಲಾಗದಷ್ಟಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ನಾನು ಮಾಹಿತಿ ತಂತ್ರಜ್ಞಾನೇಶ್ವರನ ಹತ್ತಿರಕ್ಕೂ ಹೋಗುವುದಿಲ್ಲ! :-) ಧನ್ಯವಾದಗಳು, -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ತೆಳ್ಳಗಿದ್ದೆ. ಎಲ್ಲಾ ಮಾಹಿತಿ ತಂತ್ರಜ್ಞಾನೇಶ್ವರನ ಮಹಿಮೆ, ದಪ್ಪಗಾಗಿದ್ದೇನೆ. ಆದರೆ ಯಾರೂ ಹೊರಲಾಗದಷ್ಟಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಾಜಿಕ್ ಚೆನ್ನಾಗಿದೆ ಪ್ರಸನ್ನ. ಆದರೆ ಸತ್ತ ಮೇಲೆ ಹೆಣ ಬಾರ ಅಂತೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ಸತ್ತ ಮೇಲೆ ಹೆಣ ಭಾರ ಅನ್ನುವುದನ್ನು ನಾನೂ ಕೇಳಿದ್ದೇನೆ, ಅದಕ್ಕೇ ನನ್ನ ಹೆಣ ಭಾರವಾಗಿರಬಾರದು ಅಂತ ತೆಳ್ಳಗೇ ಇರಲು ಕಸರತ್ತು ಮಾಡುತ್ತಿರುವುದು ;-) :) -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನಿರ್ಧಾರ ಮಾಡಿಬಿಟ್ಟಿದ್ದೀನಿ ... ಎತ್ಕೊಂಡ್ ಹೋಗೋವಾಗ ಸುಮ್ಮನೆ ಹಾಗೇ ಲೈಟಾಗಿ ಕೇಳೋಣಾ ಅಂತ "ಅಣ್ಣೋ ನಾನು ಜಾಸ್ತಿ ಭಾರ ಇಲ್ಲ ತಾನೇ" ಅಂತ :-)))

ಲಾಜಿಕ್ ಸಕತ್ತಾಗಿದೆ. ಆದರೆ ಸತ್ತ ಮೇಲೆ ಹೆಣ ಬಾರ ಅಂತಾರೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, :) -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನಿರ್ಧಾರ ಮಾಡಿಬಿಟ್ಟಿದ್ದೀನಿ ... ಎತ್ಕೊಂಡ್ ಹೋಗೋವಾಗ ಸುಮ್ಮನೆ ಹಾಗೇ ಲೈಟಾಗಿ ಕೇಳೋಣಾ ಅಂತ "ಅಣ್ಣೋ ನಾನು ಜಾಸ್ತಿ ಭಾರ ಇಲ್ಲ ತಾನೇ" ಅಂತ :-)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

‌ಅಯ್ಯಪ್ಪಾ.... ನಗು ತಡೆಯಲಾಗುತ್ತಿಲ್ಲ :) ;-) :D ಪ್ರತಿಕ್ರಿಯೆಗಾಗಿ ಹಾಗೂ ನಗಿಸಿದ್ದಕ್ಕಾಗಿ ಧನ್ಯವಾದಗಳು, :) -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರುಕಳಿಸಿದೆ.. ಅದೇ ಪ್ರತಿಕ್ರಿಯೆ.. ಎನೋ.. ಸರ್ವರ‍್‌ರಿಂದ ತಪ್ಪಾಗುತ್ತಿದೆ.. ಎಚ್‌ಪಿಎನ್.. ನಿಮ್ಮ ಗಮನ ಕೇಳ್ತಾ ಇದೆ.. ಸಂಪದ.. ಈ ತೊಂದರೆಗೆ.. ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣೋ ನಾನು ಜಾಸ್ತಿ ಭಾರ ಇಲ್ಲ ತಾನೇ" :())))))