ಈ ಹಕ್ಕಿ ಯಾವುದು - ೪

5

 


ಇತ್ತೀಚೆಗೆ ಕಂಡ ಹಕ್ಕಿ ಇದು. ಇದರ ಬಗ್ಗೆ ವಿವರ ಗೊತ್ತಿದ್ದರೆ ತಿಳಿಸಿ.


   


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಹಕ್ಕಿಗೆ "ಲಿಟ್ಲ್ ಗ್ರೀನ್ ಬೀ ಈಟರ್" ಅನ್ನುತ್ತಾರೆ. ತುಂಬಾ ಮುದ್ದಾದ ಹಕ್ಕಿ ಕಣ್ಣಿನ ಬಳಿ ಕಾಡಿಗೆಯ ಸೋಗೆಯಂಥ ಉದ್ದ ಕಪ್ಪು ಗೆರೆ ಇರುತ್ತದೆ. ಬಾಲದ ತುದಿಯಲ್ಲೂ ವೈರ್‌ನಂಥ ತೆಳು ರಚನೆ ಇರುತ್ತದೆ. ಲೈಟ್‌ಕಂಬದ ವೈರ್ ಮೇಲೆ ಸಾಧಾರಣವಾಗಿ ಕುಳಿತಿರುವುದು ಕಂಡುಬರುತ್ತದೆ. ಆಗಾಗ್ಗೆ ಗಾಳಿಯಲ್ಲಿ ಹಾರಾಡುವ ಕೀಟಗಳನ್ನು ಫಕ್ಕನೆ ಹಾರಿ ಕಬಳಿಸಿ ಮತ್ತೆ ತನ್ನ ಜಾಗಕ್ಕೇ ಬಂದು ಕೂರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಿಕಿಪೀಡಿಯಾದ ಈ ಲಿಂಕ್ ಬಳಸಿ: http://en.wikipedia....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಮೇಶ್, ಸ್ವಲ್ಪ ಹೊತ್ತು ಹಾರಿ ಮತ್ತೆ ತನ್ನ ಜಾಗಕ್ಕೇ ಬಂದು ಕೂರುತ್ತಿದ್ದರಿಂದ, ಹೆಚ್ಚು ಫೋಟೋಗಳನ್ನು ತೆಗೆಯಲು ಸಾಧ್ಯವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.