partha1059 ರವರ ಬ್ಲಾಗ್

ಎಂತಾ ದೇಶಾನ್ರಿ ನಮ್ದು

ಎಂತಾ ದೇಶಾನ್ರಿ ನಮ್ದು


ಹಳ್ಳಿನಾಗೆ ಅಡ್ನಾಡಿ ದನಗಳ್ನ ಹಿಡಿದು


ದೊಡ್ಡಿನಾಗೆ ತುಂಬಿದಂಗೆ


CWG ವಿಲೇಜ್ ದಾಗೆ ಹಾವ್ಗಳ್ನ  ಹಿಡ್ದಾಕ್ಡಂಗೆ


ಕಾಲಿಗೆ ಕಚ್ತು ಅಂತ


ಕಾರ್ಪೋರೇಶನ್ ಮಂದಿ ನಾಯಿ ಹಿಡ್ದು


ವ್ಯಾನೀಗೆ ತುಂಬಿದಂಗೆ


ಅಸೆಂಬ್ಲಿನಾಗೆ ಒಂದು ಕಂಬ ಅಲ್ಲಡಿದ್ರು ಸಾಕು


ನಮ್ಮ ನಾಯಕ್ರೆನ್ನಲ್ಲ ಹಿಡಿದು


ರೆಸಾರ್ಟ್ಗೆ ಹಾಕ್ತಾರಲ್ಲ ಶಿವ


ಎಂಥಾ ದೇಶಾನ್ರಿ ನಮ್ದು


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಅಯೋದ್ಯ ಒಂದು ವಿವಾದವಲ್ಲ

ಅಯೋದ್ಯ ಒಂದು ವಿವಾದವಲ್ಲ


ಬೆಂಕಿ ಅದು ಕಾಡಿನಲ್ಲಿದ್ದರೆ ಕಾಡ್ಗಿಚ್ಚು ಅಡಿಗೆಮನೆಯಲ್ಲಿದ್ದರೆ ಒಲೆ ಹೋಮಕುಂಡದಲ್ಲಿದ್ದರೆ ಅಗ್ನಿ ದೇವರ ಮನೆಯಲ್ಲಿದ್ದರೆ ನಂದಾ ದೀಪ . ಆದರೆ ವಸ್ತುವೊಂದೇ ಅದು ಬೆಂಕಿ.


ನೀರು ಅದು ಹರಿಯುತ್ತಿದ್ದರೆ ನದಿ ನಿಂತಿದ್ದರೆ ಕೆರೆ ಕುಂಟೆ ದೊಡ್ಡದಾಗಿದ್ದರೆ ಸಮುದ್ರ ದೇವಾಲಯದಲ್ಲಿದ್ದರೆ ತೀರ್ಥ ಅಡಿಗೆ ಮನೆಯಲ್ಲಿದ್ದರೆ ಶುದ್ದ ಪಾಯಿಖಾನೆಯಲ್ಲಿದ್ದರೆ ನೀರಿನ ಚೊಂಬು (ಕ್ಷಮಿಸಿ) ದೇವರಮನೆಗೆ ಬಂದರೆ ಅದೇ ಕಳಶ ಆದರೆ ವಸ್ತುವೊಂದೇ ಅದು ನೀರು, ಜಲ.


ಮನುಷ್ಯ ಹುಟ್ಟುವಾಗ ಕೈ ಕಾಲು ದೇಹ ಎಲ್ಲ ಸಮಾನವೇ ಹುಟ್ಟಿದ ನಂತರ ಅವನೆ ಹಿಂದು ಮುಸಲ್ಮಾನ ಯಹುದಿ ಎನೆಲ್ಲವು ಆದರೆ ಪ್ರಕೃತಿಗೆ ಅವನು ಕೇವಲ ಮನುಷ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಣೇಶ ವಿಸರ್ಜನ ಸಂಪ್ರದಾಯ

ಈಚೆಗಷ್ಟೆ ಈ ಸಾರಿಯ ಗಣಪತಿ ಹಬ್ಬ ಮುಗಿಯಿತು, ನಮ್ಮ ಮನೆಯಲ್ಲಿ ಇಟ್ಟ ಗಣಪತಿ ಗೌರಿಯನ್ನು ಎಲ್ಲರು ತುಂಬಾ ಚೆನ್ನಾಗಿದೆ ಅಂತ ಹೊಗಳುವವರೆ , ಹಿಂದೆಯೆ ಅವರ ಪ್ರಶ್ನೆ " ಏಕೆ ನೀವು ಈ ಸಾರಿ ಮಣ್ಣಿನ ಗಣಪ ತಂದಿಲ್ಲ ಅಂತ" ನಿಜ ನಾವು ಕಳೆದ ವರ್ಷದಿಂದ ಮಣ್ಣಿನ ಗಣಪ ಗೌರಿಯನ್ನು ತಂದು ಪೂಜೆ ಮಾಡುತ್ತಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - partha1059 ರವರ ಬ್ಲಾಗ್