partha1059 ರವರ ಬ್ಲಾಗ್

ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ

 ಯಡ್ಡಿ ಗಲಾಟೆ


ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿ ಕೇಳಿಸುತ್ತಲೆ ಇಲ್ಲ , ಮತ್ತು ವಾಲ್ಯೂಮ್ ಜಾಸ್ತಿ ಮಾಡಿದರೆ ಸೊಸೆ ಕೂಗಿಕೊಳ್ಳುತ್ತಾಳೆ. ಅಷ್ಟರಲ್ಲಿ ತೆರೆದ ಬಾಗಿಲಿನಿಂದ ಮೊಮ್ಮಗ ಯಡ್ಡಿ (ಯದುಗಿರಿ ) ಓಡಿಬಂದು ಕುಳಿತ ಕೈಯಲ್ಲಿ ಬ್ಯಾಟು, ಹಿಂದೆಯೆ ಅವನ ತಂಗಿ ಪ್ರೇಮ. ಆಟದ ಮದ್ಯೆ ಬಂದಿದ್ದಾನೆ ಅಂದರೆ ಏನಾದರು ತರಲೆಯೆ.


’ಏಕೊ ಆಟ ಬಿಟ್ಟು ಬಂದ’ ಅಂತ ಕೇಳಿದರು , ಅವನು ಸೀರಿಯಸ್ ಆಗಿ ತಂಗಿ ಕಡೆ ನೋಡಿದ ಏನು ಹೇಳಬೇಡ ಅನ್ನುವಂತೆ, ಅವಳೊ ಡೊಂಟ್ ಕೇರ್ ’ಜಯಲಲಿತ’ ಜಾತಿ ಬೇಡ ಅಂದರೆ ಖಂಡೀತ ಮಾಡ್ತಾಳೆ


’ತಾತ ಇವನು ಎದುರುಮನೆ ಕಿಟಕಿಯ ಗಾಜು ಹೊಡೆದ’ ಒಳಗಿದ್ದ ಅವರಮ್ಮನಿಗೂ ಕೇಳುವಂತೆ ಹೇಳಿದಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು

ಕೇವಲ ಎರಡು-ಮೂರು ತಿಂಗಳ ಹಿಂದೆ ಸಂಪದ ಎಂದರೇನು ಎಂದು ಯಾರಾದರು ಕೇಳಿದರೆ ಅದೊಂದು ಸೇವಾಸಂಸ್ಥೆ ಎಂದೊ ಇಲ್ಲ ಕನ್ನಡ ಸಂಘವಿರಬಹುದೆಂದು ಊಹೆ ಮಾಡಿ ಹೇಳಿರುತ್ತಿದ್ದೆ. ನನ್ನ ತಮ್ಮನ ಮಗಳು ಪದೆ ಪದೆ ದೊಡ್ಡಪ್ಪ ಯಾವುದಾದರು ದೆವ್ವದ ಕಥೆ ಹೇಳುಎಂದು ತೊಂದರೆ ಕೊಟ್ಟಾಗ ಅದನ್ನು ಅರಸುತ್ತ ಗೂಗಲ್ ಎಂಬ ರೈಲಿನಲ್ಲಿ ಹೊರಟಾಗ ಇಳಿದ ನಿಲ್ದಾಣ ಈ ಸಂಪದ ಎಂಬ ತಾಣ. ಇದು ನನಗೆ ಬೇಕಾದ ಜಾಗವಲ್ಲ ಎಂಬ ಅರಿವಿದ್ದರು ಕಡೆಗೆ ಇಲ್ಲಿಯೆ ನಿಂತು ಬಿಟ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???

ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???

 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನೀವ್ ಏನ್ ಹೇಳ್ತೀರ ? .. ವಾರಕ್ಕೆ ಮೂರೇ ದಿನ??

 ಬಾನುವಾರ ಮೋಹನನ ಮನೆಗೆ ಹೋಗಿದ್ದೆ. ಹಾಲಿನಲ್ಲಿ ಒಬ್ಬನೆ ಕುಳಿತಿದ್ದ ಸಪ್ಪೆ ಸಪ್ಪೆಯಾಗಿ, ಬಾ ಅಂದ. ಏಕೆ ಸಪ್ಪಗಿದ್ದಿ? ಅಂತ ಕೇಳಿದರೆ ಏನಿಲ್ಲ ಅಂದ. ಸ್ವಲ್ಪ ಕಾಲ ಕುಳಿತೆ. ಒಳಗಿನಿಂದ ಕಾಫಿ ಬಂತು. ಇನ್ನು ಇವನ ಮೌನವೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀವೇನ್ ಹೇಳ್ತಿರಾ?? ತೃಪ್ತಿಯ ಅಳತೆ

ತೃಪ್ತಿಯ ಅಳತೆ


ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ತಾಯಿ ಹಾಗು ಚಿಕ್ಕಮಗು ಕುಳಿತ್ತಿದ್ದರು. ಹೊರಗೆ ಇಳಿದು ಹೋಗಿದ್ದ ಆ ಮಗುವಿನ ತಂದೆ, ಬಸ್ಸಿನೊಳಗೆ ಬಂದು ಮಗುವಿಗೆ ತಂದಿದ್ದ ಬಿಸ್ಕತ್ತಿನ ಪೊಟ್ಟಣವನ್ನು ಅದರ ಕೈಗೆ ಕೊಟ್ಟ


"ಅಪ್ಪ ಬಿಸ್ಕತ್ತಿನ ಪಟ್ಣ ನನಗೇನಾ??" ಮಗುವಿನ ಪ್ರಶ್ನೆ.


"ಹೌದು, ಕೂತ್ಕೋ" ಎಂದ ಅಪ್ಪ.


"ಪೂರ್ತಿ ಪಟ್ಟಣ ನನಗೊಬ್ಬನಿಗೇನ??" ಪುನಃ ಮಗು


"ಹೌದಪ್ಪ ಪೂರ್ತಿ ನಿನಗೇನೆ" ಎಂದ ತಂದೆ ನಗುತ್ತ.


ಈಗ ಮಗುವಿನ ಮುಖ ತೃಪ್ತಿ ಸಂತೋಷದಿಂದ ಅರಳಿತು. ಮುಖದಲ್ಲಿ ನೆಮ್ಮದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

Pages

Subscribe to RSS - partha1059 ರವರ ಬ್ಲಾಗ್