partha1059 ರವರ ಬ್ಲಾಗ್

ಒಮ್ಮೆ ನಕ್ಕು ಬಿಡಿ _ ೧೧

ಅರವತ್ತರ ದಶಕದ ಕಾಲದ ಕಮ್ಯೂನಿಸಂ ಹಾಸ್ಯ

ರಶಿಯಾದ ನಾಯಿಯೊಂದು ಹೇಗೋ ಗಡಿಯಲ್ಲಿ ತಪ್ಪಿಸಿ ಭಾರತಕ್ಕೆ ಓಡಿ ಬಂತು, ಭಾರತದ ನಾಯಿಗಳು ಎದುರುಗೊಂಡು ಕುತೂಹಲಕ್ಕೆ ಕೇಳಿದವು
"ನೀನು ಅಲ್ಲಿಂದ ಏಕೆ ಓಡಿಬಂದೆ ಅಲ್ಲಿ ತಿನ್ನಲು ಕೊರತೆಯ?"
"ಹಾಗೇನು ಇಲ್ಲ ತಿನ್ನಲು ಬೇಕಾದಷ್ಟು ಸಿಗುತ್ತಿತ್ತು"  ಉತ್ತರಿಸಿತು ರಶಿಯಾದ ನಾಯಿ
"ಮತ್ತೆ ಇರಲು ಜಾಗದ ಕೊರತೆಯ ?" ಕೇಳಿದವು,
"ಜಾಗಕ್ಕೇನು ಕೊರತೆಯಿರಲಿಲ್ಲ "  ಉತ್ತರ
"ಮತ್ತೆ ಏನು ಯಜಮಾನ ಕ್ರೂರಿಯಾಗಿದ್ದನೇನು?"
"ಛೆ! ಛೇ! ತುಂಬಾ ಒಳ್ಳೆಯವನು"  ರ.ನಾಯಿ
"ಮತ್ತೇಕೆ ಓಡಿ ಬಂದೆ ?"  ಆಶ್ಚರ್ಯದಿಂದ ಪ್ರಶ್ನಿಸಿದವು ಬಾರತದ ನಾಯಿಗಳು,
ರಶಿಯಾದ ನಾಯಿ ಉತ್ತರಿಸಿತು ಸಂಕೋಚದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೆ ನಕ್ಕು ಬಿಡಿ _ ೧೦


ಕೈಲಾಸಂ ಹಾಗು ಅವರ ತಂದೆಯವರಿಗೆ ಅಷ್ಟಕಷ್ಟೆ , ಅಂತಹ ಮದುರ ಸಂಭಂದವೇನಿರಲಿಲ್ಲ. ತಂದೆ ಹಣವಂತನಾದರು ಬಂಗಲೆಯಲ್ಲಿದ್ದರು, ಮಗ ಅನಾಥನಂತೆ ಎಲ್ಲರನ್ನು ತೊರೆದು ಯಾರದೊ ಮನೆಯ ಕಾರಿನ ಶೆಡ್ ನಲ್ಲಿ ವಾಸವಾಗಿದ್ದರು. ಒಮ್ಮೆ ಹೀಗೆ ತಂದೆಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಹೋದರು ಕೈಲಾಸಂ. ಸಾಮನ್ಯವಾಗಿ ತಂದೆ ಮಗನ ಸಂಬಾಷಣೆ ಅಂಗ್ಲದಲ್ಲಿಯೆ. ಅರೋಗ್ಯ ವಿಚಾರಣೆಯ ನಂತರ ಮಗನನ್ನು ಕೇಳಿದರು ತಂದೆ , ನನ್ನ ಈ ಆಸ್ತಿಯಲ್ಲ ಯಾರಿಗೋ ನಿನಗೆ ಬೇಡವೇನೊ? ಎಂದು ಅದಕ್ಕೆ ಕೈಲಾಸಂ ತಮಗೆ ಬೇಡವೆಂದರು. ತಂದೆ ಆತಂಕ ದಿಂದ ಕೇಳಿದರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಾನು ಬಂದಿದ್ದೆ...ನುಡಿ ಜಾತ್ರೆಗೆ

ಸಾಹಿತ್ಯ ಸಮ್ಮೇಳನ ನಾನೆಂದು ನೋಡಿದವನಲ್ಲ ಹಾಗಾಗಿ ಬೆಂಗಳೂರಿನಲ್ಲೆ ನಡೆಯುವಾಗ ಬಿಟ್ಟರೆ ಮತ್ತೆ ನನ್ನ ಜೀವನದಲ್ಲಿ ಇಂತ ಅವಕಾಶ ಸಿಗುವುದೊ ಇಲ್ಲವೋ ?  ಹಾಗಾಗಿ ಶನಿವಾರ ಅಲ್ಲಿ ಹೋದೆ , ಒಳಗೆ ಹೋಗುವಾಗಲೆ ಜನ ನನಗೇನೊ ಸಂತೋಷ ಎಷ್ಟೊಂದು ಜನ ಜಂಗುಳಿ ಎಂದು. ಬಹುತೇಕ ಎಲ್ಲರು ಜನರ ಬಗ್ಗೆ ದೂಳಿನ ಬಗ್ಗೆ ಊಟದ ಅವ್ಯವಸ್ಥೆಯ ಬಗ್ಗೆಯೆ ಹೇಳುತ್ತಾರೆ ಬಹುತೇಕ ಮಾದ್ಯಮಗಳಲ್ಲಿ ಕೂಡ. ನನಗೆ ಅನ್ನಿಸಿದ್ದು ಇಷ್ತೊಂದು ಕನ್ನಡಿಗರಿದ್ದಾರಲ್ಲ ಬೆಂಗಳೂರಿನಲ್ಲಿ ಎಂಬ ಸಂತೋಷ ದೂಳನ್ನು ನೋಡುವಾಗಲೆ ಅನ್ನಿಸಿದು ಇದು ನಿಜವಾಗಲು ’ಕನ್ನಡದ ಕನ್ನಡ ನೆಲದ ದೂಳು’ ಎಂದು.  ಪುಸ್ತಕ ಕೊಳ್ಳಲ್ಲಿ ಬಿಡಲಿ ಅಲ್ಲಿ ನೂಕು ನುಗ್ಗಲಂತು ಇತ್ತು. ಪುಸ್ತಕ ಮಳಿಗೆಗಳನ್ನು ನೋಡುವಾಗಲು ಜನ ಜನ ಜನ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ - ೯


ನಾಟಕಕಾರ , ಬರಹಗಾರ ಕೈಲಾಸಂ ಆಗಾಗ್ಯೆ ಗೆಳೆಯರ ಮನೆಗೆ ಬರುತ್ತಿದ್ದರು. ಇವರು ಒಂಟಿ ಎಂಬುದು ಗೊತ್ತಿರುವ ಸ್ನೇಹಿತರು ಇವರನ್ನು ಬಿಡದೆ ಊಟಕ್ಕೆ ಎಬ್ಬಿಸುತ್ತಿದ್ದರು. ಒಮ್ಮೆ ಹೀಗೆ ಕೈಲಾಸಮ್ ವಿ.ಸೀ. ಯವರ ಮನೆಗೆ (?) ಬೇಟಿ ನೀಡಿದಾಗ ದಂಪತಿಗಳು ಕೈಲಾಸಮ್ ರವರನ್ನು ಊಟಕ್ಕೆ ಏಳಿ ಅಂದರು. ಆಗ ಒಪ್ಪಿದ ಕೈಲಾಸಮ್ ಹೇಳಿದರು "ನಾನು ಊಟ ಮಾಡಲು ಏನು ಅಭ್ಯಂತರವಿಲ್ಲ, ಆದರೆ ಈದಿನ ಒಂದು ಚಿಕ್ಕ ಬದಲಾವಣೆ, ಮೊದಲು ನೀವು ದಂಪತಿಗಳು ಊಟಕ್ಕೆ ಕೂತರೆ ನಿಮಗೆ ಬಡಿಸಿ ನಂತರ ನಾನು ಮಾಡುವೆ " ಅಂದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೮


"ರೀ ಕಾರಿನ ಕಾರ್ಬೊರೇಟರ ಒಳಗೆ ನೀರು ಹೋದರೆ ಏನಾಗುತ್ತೆ "
ಕಾರು ಕಲಿಯಲು ಹೊರಗೆ ಹೋಗಿದ್ದ ಪತ್ನಿ ಮೊಬೈಲ್ ಮಾಡಿ ಉಲಿದಾಗ ಗಂಡ ಹೊರಗೆ ಬಗ್ಗಿ ನೋಡಿದ ಮಳೆ ಏನಾದರು ಬರ್ತಿದೆಯ ಎಂದು, ನಂತರ ಹೇಳಿದ " ಏನಾಗುತ್ತೆ ಕಾರ ಸ್ಟಾರ್ಟ್ ಆಗಲ್ಲ ಅಷ್ಟೆ , ಅದಿರಲಿ ನೀನು ಎಲ್ಲಿದ್ದೀಯ?"
ಅದಕ್ಕೆ ಆಕೆ ಹೇಳಿದಳು " ನಾನು ಊರ ಹೊರಗಿನ ಕೆರೆಯ ಹತ್ತಿರ"
ಗಂಡ :- "ಮತ್ತೆ ಕಾರು?"
ಹೆಂಡತಿ :- "ಅದೇ ಕೆರೆಯಲ್ಲಿ"

(ಕೇಳಿದ್ದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

Pages

Subscribe to RSS - partha1059 ರವರ ಬ್ಲಾಗ್