partha1059 ರವರ ಬ್ಲಾಗ್

ಯಾರಾದರು ಬರುವರಿದ್ದೀರ ?

ಯಾರಾದರು ಬರುವರಿದ್ದೀರ ?

ಪ್ರಿಯ ಸಂಪದಿಗರಿಗೆ 23-02-2011 ರಂದು ಸಂಪದಿಗ ಶ್ರೀ ಜಯಂತ್ ರಾಮಾಚಾರ್ ಗೃಹಸ್ಥರಾಗಲಿದ್ದಾರೆ. ಆ ದಿನ ನಾನು ಹೋಗೋಣವೆಂದಿದ್ದೇನೆ. ಬೆಳಗ್ಗೆ ಸುಮಾರು 11.30  ರ ಹೊತ್ತಿಗೆ ಅಲ್ಲಿರಬೇಕೆಂದು ಸದ್ಯ ನನ್ನ ಯೋಚನೆ. ಆದಿನ ಮತ್ಯಾರಾದರು ಬರುವರಿದ್ದೀರ. ಹಾಗಿದ್ದಲ್ಲಿ ಸಮಯು ತಿಳಿಸಿ.

ಪಾರ್ಥಸಾರಥಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹಾಲಿನ ಟ್ಯೂಬ್ ಲೈಟ್

ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅದುಮಿದೆ. ಏಕೊ ಟ್ಯುಬ್ ಹತ್ತಲೆ ಇಲ್ಲ. ಅದರ ಹತ್ತಿರ ನಿಂತು ನೋಡಿದೆ. ಒಳಗೆ ಸಣ್ಣ ಬೆಳಕೊಂದು ಓಡಾಡುತ್ತಿದೆ. ನನ್ನ ಚಿಕ್ಕಪ್ಪನ ಮಗ ಶ್ರೀದರ ಎದ್ದು ಬಂದು ನೋಡಿದ ಅವನು ನನಗಿಂತ ಹೆಚ್ಚು ಬುದ್ದಿವಂತ ಮೊದಲಿನಿಂದಲೂ. ಟ್ಯೂವಿನ ಎರಡು ಬದಿ ಗಮನಿಸಿ ಕಪ್ಪಾಗಿರುವದನ್ನು ಕಂಡು ಹೇಳಿದ
"ಟ್ಯೂಬ್ ಹೋಗಿದೆ ಅಷ್ಟೆ, ಬಾ ಹೋಗಿ ಬೇರೆ ತರೋಣ" ಎಂದು ಹೊರಟ ಅವನ ಗಾಡಿಯಲ್ಲೆ !  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೆ ನಕ್ಕು ಬಿಡಿ _ ೧೫

ಒಮ್ಮೆ ಪ್ರೊಪೆಸರ್ ಒಬ್ಬರು ಹಳ್ಳಿಗೆ ಹೋಗಿದ್ದರು. ಮನೆಯ ಮುಂದೆ ಹೋಗುತ್ತ , ಮನೆಯೊಂದರ  ಮುಂದೆ ಗೋಡೆಗೆ ತಟ್ಟಿದ್ದ ಬೆರಣಿಯನ್ನು ಅಚ್ಚರಿಯಿಂದ ನೋಡುತ್ತ ನಿಂತು ಬಿಟ್ಟರು. ಮನೆಯೊಡತಿ ಹೊರಬಂದಳು  ಸೂಟು ಬೂಟು ದರಿಸಿ ಕಣ್ಣರಳಿಸಿ ನಿಂತಿದ್ದ ಸಾಹೇಬರನ್ನು ಕಂಡು  ಕೇಳಿದಳು
"ಏಕೆ ಸ್ವಾಮಿ ಹಾಗೆ ನೋಡ್ತಾ ನಿಂತಿರಿ?"
ಆಶ್ಚರ್ಯದಿಂದ ಎಂಬಂತೆ ನುಡಿದರು ಪ್ರೊಪೆಸರ್ ಸಾಹೇಬರು
"ಅಲ್ಲ ಹಸು ಇಷ್ಟು ಎತ್ತರಕ್ಕೆ ಹೇಗೆ ಎಗರಿ ಎಗರಿ ಸಗಣಿ ಹಾಕ್ತು ಅಂತ ಯೋಚಿಸುತ್ತಿದ್ದೀನಿ"

:)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಮ್ಮೆ ನಕ್ಕು ಬಿಡಿ _ ೧೪

ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ಹಾಸ್ಯ


ಪತ್ರಿಕೆಯಲ್ಲಿ ಒಂದು ಪ್ರಕಟಣೆ ಬಂದಿತ್ತು , ಹೊಸದಾಗಿ ಅವಿಷ್ಕಾರ ತಿಗಣೆಗಳನ್ನು ವೈಜ್ಙ್ಜಾನಿಕ ವಿದಾನದಿಂದ ನಾಶ ಪಡಿಸಲು ಯಾಂತ್ರಿಕೃತ ವ್ಯವಸ್ತೆಯೊಮ್ದನ್ನು ಕಂಡು ಹಿಡಿದಿದ್ದೇವೆ ಇದರಿಂದ ಎಷ್ಟು ತಗಣೆಗಳನ್ನು ಬೇಕಾದರು ಕೊಲ್ಲ ಬಹುದು ಒಮ್ಮೆ ಮಾತ್ರ ಖರ್ಚು ನಂತರ ಎಲ್ಲ ಉಳಿತಾಯ. ಈ ಯಂತ್ರವನ್ನು ಅಂಚೆಯ ಮೂಲಕವು ನಿಮಗೆ ತಲುಪಿಸುತ್ತೇವೆ. ಆಸಕ್ತಿ ಇರುವವರು ನಿಮ್ಮ ವಿಳಾಸದೊಂದಿಗೆ ಕೆಳಗಿನ ವಿಳಾಸಕ್ಕೆ ಒಂದು ಕಾರ್ಡ ಹಾಕಿದರೆ ಸಾಕು ವಿ.ಪಿ.ಪಿ. ಮೂಲಕ ನಿಮಗೆ ತಲುಪಿಸುತ್ತೇವೆ. ಹೆಚ್ಚು ಶ್ರಮವಿಲ್ಲದ ಸುಲುಭವಾದ ವಿದಾನ !!!!   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೆ ನಕ್ಕು ಬಿಡಿ _ ೧೨

ಅರವತ್ತರ ದಶಕದ ಕಾಲದ ಕಮ್ಯೂನಿಸಂ ವಿಡಂಭನೆ

ಒಮ್ಮೆ ಚೀನದ ಹಳ್ಳಿಗೆ ಸರಕಾರಿ ಅಧಿಕಾರಿಯೊಬ್ಬ ಬೇಟಿ ನೀಡಿದ, ಹಾಗೆ ಹಳ್ಳಿಯ ರೈತ ಪ್ರಮುಖನ ಮನೆಗೆ ಬಂದು ಅಲ್ಲಿ ಅವನು ಸೊಂಪಾಗಿ ಸಾಕಿದ್ದ ಹಂದಿಗಳನ್ನು ನೋಡಿ ಕೇಳಿದ
"ತಿನ್ನಲು ಏನು ಹಾಕಿ ಸಾಕಿದ್ದೀಯ ಸೊಂಪಾಗಿ ಬೆಳೆದಿದೆ?"
"ಗೋದಿ ಹಾಕುತ್ತಿದೆ ಸ್ವಾಮಿ ಅದಕ್ಕೆ ಹಾಗೆ ಮೈತುಂಬಿ ಬೆಳೆದಿವೆ" ರೈತ ಹೆಮ್ಮ ಹಾಗು ಸಂತೋಷದಿಂದ ನುಡಿದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - partha1059 ರವರ ಬ್ಲಾಗ್