partha1059 ರವರ ಬ್ಲಾಗ್

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು  (1962)

 

1957  ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ’  ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು.  

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು (1957)

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು  (1957)

 

1952 ರಲ್ಲಿ ಬಹುಮತದೊಂದಿಗೆ ಆಡಳಿತವನ್ನು ವಹಿಸಿಕೊಂಡ ನೆಹರು ನೇತೃತ್ವದ ಪಕ್ಷಕ್ಕೆ ಸಾಕಷ್ಟು ಸಂಕಷ್ಟಗಳು ಹೋರಾಟಗಳು ಇದ್ದವು. ಸಮಸ್ಯೆಗಳನ್ನು ಬಗೆಹರಿಸುತ್ತಲೇ ಅಭಿವೃದ್ದಿಯ ಪಥದತ್ತಲೂ ಸಾಗುವ ಸವಾಲು ಎದುರಿಗಿತ್ತು.  

ಭಾರತ ಪಾಕಿಸ್ತಾನ ವಿಭಜನೆಯ ಪರಿಣಾಮಗಳು,  ಹಿಂದು ಮುಸ್ಲಿಮ್ ಮತೀಯ ಗಲಭೆಗಳು, ನಡುವೆಯೇ ಸಣ್ಣ ಸಣ್ಣ ಪ್ರಾಂತ್ಯಗಳಾಗಿದ್ದ  ಭಾರತವನ್ನು ಒಕ್ಕೂಟ ಸ್ವರೂಪಕ್ಕೆ ತರಬೇಕಾದ ಜವಾಬ್ದಾರಿ,  ಒಕ್ಕೂಟ ವ್ಯವಸ್ಥೆಯನ್ನು ಎಲ್ಲರೂ ಸೇರಲು ಮನಒಲಿಸುವ ಜೊತೆಗೆ, ಸೇರಲು ನಿರಾಕರಿಸುವರನ್ನು ಬಲವಂತವಾಗಿಯಾದರು ಸೇರಿಸಿಕೊಳ್ಳಬೇಕಾದ ಪರಿಸ್ಥಿತಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)

ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು  ( ಮೊದಲ ಚುನಾವಣೆ 1952)

 

1947 ಅಗಸ್ಟ್ 15 ರ  ೦೦:೦೦ ಗಂಟೆ

 

1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ ಅಂತ್ಯಗೊಂಡಿತ್ತು. ದೆಹಲಿಯಲ್ಲಿ ಹಾರುತ್ತಿದ್ದ ಬ್ರೀಟಿಷರ ಯೂನಿಯನ್ ಜಾಕ್ ಎನ್ನುವ ದ್ವಜ, ಬ್ರೀಟಿಷರ ವ್ಯಾಪಾರಿಗಳು ಭಾರತಕ್ಕೆ ತಂದು ಇಲ್ಲಿ ೧೫೦ ವರ್ಷಕ್ಕು ಅಧಿಕ ಹಾರಾಡಿದ ದ್ವಜ  ನಿಧಾನವಾಗಿ ಕೆಳಗಿಳಿಯಿತು. ಭಾರತದ ತ್ರಿವರ್ಣ ದ್ವಜ ಮೇಲೇರಿತು.

 

ಎಲ್ಲ ಕಡೆಯೂ ಉತ್ಸಾಹ ಮೇರೆ ಮೀರಿತ್ತು.  ದೇಶಭಕ್ತಿಯ ಗೀತೆಗಳು ಮಾತುಗಳು ಮೊಳಗುತ್ತಿದ್ದವು. ಎಲ್ಲಡೆ ಸಿಹಿ ಹಂಚಲಾಯಿತು. ಆದರೆ ಮೈಮರೆತು ಕುಳಿತುಕೊಳ್ಳುವಂತಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಏಪ್ರಿಲ್ ಒಂದರ ಇತಿಹಾಸ

ಏಪ್ರಿಲ್ ಒಂದರ ಇತಿಹಾಸ ಏಪ್ರಿಲ್ ಒಂದು ಸ್ಟೀವ್ ಅಪ್ರಿಲ್ ಎಂಬ ಹೆಸರಿನವನಿಂದ ಪೂಲ್ಸ್ ಡೆ (ದಡ್ಡರ ದಿನ) ಎಂದು ಹೆಸರಾಯಿತು. april 1 1857 ರಲ್ಲಿ ಜನಿಸಿದ ಸ್ತೀವ್ ಅಪ್ರಿಲ್ , ತನ್ನ ಜೀವನದಲ್ಲಿ ದಡ್ಡತನಕ್ಕೆ ಹೆಸರಾಗಿದ್ದ, ಸುಮ್ಮರು 115 ವ್ಯವಹಾರಗಳಲ್ಲಿ ತೊಡಗಿಸಿಕೊಂಡು ತನ್ನ ಅಪ್ಪ ಅಜ್ಜ ಗಳಿಸಿದ ಆಸ್ತಿಯನ್ನೆಲ್ಲ ಕರಗಿಸಿದ. ಹೀಗಾಗಿ ಅವನನ್ನು ದಡ್ಡರ ಪಿತ (ಅಂದರೆ father of fools) ಎಂದು ಕರೆಯುತ್ತಿದ್ದರು. ಅವನು ತನ್ನ 19 ನೇ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ 61 ವರ್ಷ ವಯಸಿನ ಮುದುಕಿಯನ್ನು ಮದುವೆಯಾದ ಆದರೆ ಅವಳು ಅವನನ್ನು ಡೈವೋರ್ಸ್ ಮಾಡಿದಳು, ಕಾರಣ ತುಂಬಾ ವಿಚಿತ್ರವಾಗಿತ್ತು, ಅವನು ಸದಾ ಸುಳ್ಳು ಸುಳ್ಳು ಕತೆಗಳನ್ನು ಓದುತ್ತಿದ್ದ, ನೀವು ಈಗ ಓದುತ್ತಿರುವ ಕತೆಯಂತೆ........ ಹೇಗಿದೆ ಏಪ್ರಿಲ್ ಫೂಲ್ ಪುರಾಣ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಲುಗಳು - 8 (ನನ್ನ ಸ್ಟೇಟಸ್)

ಸಾಲುಗಳು - 8  (ನನ್ನ ಸ್ಟೇಟಸ್) 

58

ನಿಜವನ್ನೆ ಹೇಳಿ ಜಗದಿ 

ಯಾರು ಸುಖವ ಹೊಂದಿದರು ?

 

ಕೇಳಿ : 
http://www.youtube.com/watch?v=9QqPcmPXHyM

---------------------------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - partha1059 ರವರ ಬ್ಲಾಗ್