ಎಂತಾ ದೇಶಾನ್ರಿ ನಮ್ದು

2

ಎಂತಾ ದೇಶಾನ್ರಿ ನಮ್ದು

ಹಳ್ಳಿನಾಗೆ ಅಡ್ನಾಡಿ ದನಗಳ್ನ ಹಿಡಿದು

ದೊಡ್ಡಿನಾಗೆ ತುಂಬಿದಂಗೆ

CWG ವಿಲೇಜ್ ದಾಗೆ ಹಾವ್ಗಳ್ನ  ಹಿಡ್ದಾಕ್ಡಂಗೆ

ಕಾಲಿಗೆ ಕಚ್ತು ಅಂತ

ಕಾರ್ಪೋರೇಶನ್ ಮಂದಿ ನಾಯಿ ಹಿಡ್ದು

ವ್ಯಾನೀಗೆ ತುಂಬಿದಂಗೆ

ಅಸೆಂಬ್ಲಿನಾಗೆ ಒಂದು ಕಂಬ ಅಲ್ಲಡಿದ್ರು ಸಾಕು

ನಮ್ಮ ನಾಯಕ್ರೆನ್ನಲ್ಲ ಹಿಡಿದು

ರೆಸಾರ್ಟ್ಗೆ ಹಾಕ್ತಾರಲ್ಲ ಶಿವ

ಎಂಥಾ ದೇಶಾನ್ರಿ ನಮ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ರವರೆ, ನಮ್ಮ ದೇಶ ಚೆನ್ನಾಗೆ ಇದೆ. ಆದರೆ ನಮ್ಮ ಹೆಚ್ಚು ಜನ ಸಂಖ್ಯೆಯ, ಬಿಸಿಲು, ಧೂಳು, ವಿವಿಧ ಸಂಸ್ಕೃತಿಯ ತುಂಬಿದ ದೇಶವನ್ನು ಸುಸ್ಥಿತಿಯಲ್ಲಿ ಕಾಪಾಡಿ ಕೊಂಡು ಹೋಗುವುದು ಸ್ವಲ್ಪ ಕಷ್ಟವೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದ್ರೂ ನಾವೆಲ್ಲಾ ಒಂದೇ, ಯುನಿಟಿ ಇನ್ ಡೈವರ್ಸಿಟಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂತಾ ದೇಶಾನ್ರಿ ನಮ್ದು ಹಳ್ಳಿನಾಗೆ ಅಡ್ನಾಡಿ ದನಗಳ್ನ ಹಿಡಿದು ದೊಡ್ಡಿನಾಗೆ ತುಂಬಿದಂಗೆ CWG ವಿಲೇಜ್ ದಾಗೆ ಹಾವ್ಗಳ್ನ ಹಿಡ್ದಾಕ್ಡಂಗೆ ಕಾಲಿಗೆ ಕಚ್ತು ಅಂತ ಕಾರ್ಪೋರೇಶನ್ ಮಂದಿ ನಾಯಿ ಹಿಡ್ದು ವ್ಯಾನೀಗೆ ತುಂಬಿದಂಗೆ :())) ಗುರುಗಳೇ - ಶೀರ್ಷಿಕೆ ಓದಿ, ಇಲ್ಲಿ ಕ್ಲಿಕ್ಕಿಸಿ ಓದಿದಾಗ, ಭಾರತದ ಸಮಸ್ತ ಜನರ ಪ್ರತಿನಿದಿಯಾಗಿ ಅಂತರಾಳದ ಧ್ವನಿಯಾಗಿ ನೀವು ಇದ್ನ ಬರದ ಹಾಗಿದೆ... ನೀವೇಳಿದ್ದು ಯಾವ್ದೂ ಅಲ್ಲಗಳೆಯೋ ಹಾಗಿಲ್ಲ, ಎಲ್ಲವೂ ದಿಟ... ಹೌದು ನಾವೇಕೆ ಹೀಗೆ? ಒಳ್ಳೆಯ ಬರಹ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾವೇಕೆ ಹೀಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾವೇಕೆ ಹೀಗೆ --------------------------------------------- -ನೋಡಿ ಸ್ವಾಮಿ ನಾವ್ ಇರೋದು ಹೀಗೆಯೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.