ಕೊಕ್ಕರೆ ಬೆಳ್ಳೂರು

4.666665

ಕೊಕ್ಕರೆ ಬೆಳ್ಳೂರು ಮಂಡ್ಯ ಜಿಲ್ಲೆಯ ಒಂದು ಚಿಕ್ಕ ಹಳ್ಳಿ. ಬೆಂಗಳೂರು ಮೈಸೂರು ರಾಜಮಾರ್ಗದ ಪಕ್ಕದಲ್ಲಿರುವ (ಬೆಂಗಳೂರಿನಿಂದ ಸುಮಾರು ೭೫ ಕಿ.ಮೀ.) ಈ ಹಳ್ಳಿಯಲ್ಲಿ ದಾಸ ಕೊಕ್ಕರೆ (painted stork) ಮತ್ತು ಪೆಲಿಕನ್ (pelican) ಜನರ ನಡುವೆಯೇ ಮನೆಯ ಅಕ್ಕ ಪಕ್ಕದ ಮರಗಳಲ್ಲಿ ವಾಸ್ತವ್ಯ ಹೂಡಿವೆ. ಕಳೆದ ತಿಂಗಳು ಭೇಟಿ ಕೊಟ್ಟಾಗ ತೆಗೆದ ಕೆಲವು ಚಿತ್ರಗಳು.

ಕರಿ ಕೆಂಬರಲು (Black Ibis)
CSC_4969

ದಾಸ ಕೊಕ್ಕರೆ (Painted Stork)
PAINTED STORK

ದಾಸ ಕೊಕ್ಕರೆ - ಪೋರ್ಟ್ರೈಟ್
PAINTED STORK

ಮರಿ ದಾಸ ಕೊಕ್ಕರೆ
BABY STORK

ದಾಸ ಕೊಕ್ಕರೆಯ ಗೂಡು
CSC_4993

ದಾಸ ಕೊಕ್ಕರೆಯ ಹಾರಾಟದ ಒಂದು ಭಂಗಿ
CSC_4995

ಪೆಲಿಕಲ್ (Spot-billed Pelican) ಹಾರಾಟದಲ್ಲಿ
CSC_4986

ಬೆಳ್ಳಕ್ಕಿಯ (Little Egret) ಗುಂಪು
JUDGEMENT DAY

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಫೋಟೋಗಳು ತುಂಬಾ ಚೆನ್ನಾಗಿವೆ. ನಾನೂ ಹೀಗೆ ಫೋಟೋ ತೆಗ್ಯೋ ಹಂಬಲದಿಂದ ಮೊನ್ನೆಯಷ್ಟೆ ರಂಗನತಿಟ್ಟು ಪಕ್ಷಿಧಾಮಕ್ಕೆ ಬೆಳ್ಗೆ 7 ಕ್ಕೆ ಹೋಗಿದ್ದೆ, ಪಕ್ಷಿಗಳಿರುವ ಐಲ್ಯಾಂಡ್ ಹತ್ರ ಹೋಗಲು ಬೋಟ್ ಬೇಕಿತ್ತು, ಬೋಟ್ ನೆಡೆಸುವವನಿಲ್ದೆ ಇದ್ದಿದ್ರಿಂದ ಬೇಸರದಲ್ಲಿ ವಪಾಸಾದೆ... ಮುಂದುವರೆಸಿ... ಜ್ಞಾನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಕೆಲಸ. ಚಿತ್ರಗಳು ಮನಸ್ಸಿಗೆ ಹಿತ ನೀಡುವಂತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ, ಚಿತ್ರಗಳು ಚೆನ್ನಿವೆ. ಉದ್ದು ಕೊಕ್ಕಿರುವ ಹೆಚ್ಚು ಹಕ್ಕಿಗಳ ಆಹಾರ ಸಾಮಾನ್ಯವಾಗಿ ಜಲಚರಗಳು, Black Ibis ಹೊರತುಪಡಿಸಿ. ಸಂಪದದಲ್ಲಿ ಹರ್ಷವರ್ಧನರ ಲೇಖನ ಓದುವುದಕ್ಕೆ ಮುಂಚೆ ನಾನು ಈ Black Ibis ಗಳು ನನ್ನೂರಿನಲ್ಲಿ ಮಾತ್ರ ಕಾಣಸಿಗುವ ಹಕ್ಕಿಗಳು ಎಂದುಕೊಂಡಿದ್ದೆ. ಅಂದ ಹಾಗೆ ಇವಕ್ಕೆ ನಾವು ಕಮ್ಮಾರ ಕಾಗೆ ಎನ್ನುವುದು. 'ಪೆಲಿಕನ್ ಹಾರಾಟದಲ್ಲಿ' ಚಿತ್ರದ configuration ಹೇಳ್ತೀರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದ.. ಪ್ರದೀಪ್, Ibis ಪಕ್ಷಿಯ ಸ್ಥಳೀಯ ಹೆಸರು ತಿಳಿಸಿದ್ದಕ್ಕೆ ಧನ್ಯವಾದ.. note ಮಾಡ್ಕೊಂಡಿದೀನಿ. ನೀವು ಉಲ್ಲೇಖಿಸಿದ ಚಿತ್ರದ configuration: Exposure Program: Aperture-priority AE Exposure: 0.001 sec (1/1600) Aperture: f/9.0 Focal Length: 135 mm ISO Speed: 640 Exposure Bias: 0 EV Flash: No Flash
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.