Nalkuhani

0

ನಮ್ಮನ್ನು ಆಳುವವರು
ಆಡುವರು ಸದನದಲ್ಲಿ
ಕೈಗೆ ಸಿಕ್ಕ ಮೈಕು
ಕುರ್ಚಿಗಳಿಂದ
------------

ಹಿಂದೊಮ್ಮೆ ಕತ್ತಿ
ದೊಣ್ಣೆ ಬಂದೂಕು
ಹಿಡಿದವರೆ!
ನಮ್ಮನಿಗ ಆಳುತ್ತಿಹರು
ಅವುಗಳನೆಲ್ಲ ತಮ್ಮ
ಹಿಂಬಾಲಕರ
ಕೈಗೆ ತೂರಿ!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಲ್ಕು ಹನಿ ಅಂತ ಎರೆಡೆ ಹನಿ ಉದುರಿಸಿದ್ದಿರ ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಳೆ ಕಡಿಮೆಯಾಗಿದೆ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.