ಫೆಡೋರ-೧೧: ಇಂಸ್ಟಾಲರ್ ತೊಂದರೆಗಳು

0

ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು.

"This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್ ಪ್ರಯತ್ನಿಸಿ ನೋಡಿದೆ.

1) Delete existing linux system and create default layout
2) Use free spcae and create default layout
3) Create custom layout

ಮೂರನ್ನೂ ಪ್ರಯತ್ನಿಸಿದಾಗಲೂ "Partition Exception" ಕಾಣಿಸಿಕೊಂಡಿತು. ಎಲ್ಲೋ ಪೈಥಾನ್ ಸ್ಕ್ರಿಪ್ಟಿನಲ್ಲಿ ತೊಂದರೆ ಇದ್ದಹಾಗೆ ಇತ್ತು.

ಯಾರಾದರೂ ಹೊಸತಾಗಿ ಸ್ಥಾಪಿಸಿದ್ದೀರಾ ಅಥವಾ ನನ್ನ approach ಸರಿ ಇಲ್ವೋ?

upgrade ಮಾಡುವವರಿಗೆ ಈ ತೊಂದರೆ ಬರಲಿಕ್ಕಿಲ್ಲ.

ಸಧ್ಯಕ್ಕೆ ಫೆಡೋರಾ-೧೦ ಸ್ಥಾಪಿಸಿ ನಂತರ ೧೧ಕ್ಕೆ upgrade ಮಾಡುವುದು ನನ್ನ ಯೋಚನೆ.

ತಿಳಿದವರು ಸಹಾಯ ಮಾಡಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು