ನಗಲಿಕ್ಕೊಂದು ಚಿತ್ರ 15

0

ಎಲ್ಲಾ ನಿಂದಕರು ಈ ಪೇಪರಲ್ಲೇ ಇರೋವಾಗ ನಂಗೇನು ಕೆಲಸ? 

.................................. 

 ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ್ಹಿ ಹ್ಹಿ,, ಹಿಂಗೆ ಪೇಪರ್ ಓದ್ಕೊಂಡ್ ಇದ್ರೆ ಸರಿ, ಏನೇನೋ ಜ್ವರ ಹರ್ಡೋಕು ಶುರುಮಾಡಿದಾರಂತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಅದೆಲ್ಲ ಅವ್ರ ವಿರುದ್ಧ ನಡೆದಿರೋ ಪಿತೂರಿ ಅಂತ್ರೀ, ಯಾವ್ದೋ ಜ್ವರದ ವೈರಸ್ಸು ಅವ್ರಿಗೆ ಜ್ವರ ತರೋ ವೈರಸ್ ಥರಾನೇ ಇದೆ ಅಂದ ಮಾತ್ರಕ್ಕೆ ಅವ್ರ ಹೆಸರೇ ಇಟ್ ಬಿಡೋದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಿದ್ರೆ ಪೇಪರ್ ಓದ್ಕೊಂಡು ಇದರ ಬಗ್ಗೇನೇ ಸಂಶೋಧನೆ ನಡೆಸ್ತಾ ಇರಬಹುದೇನೋ, ಅಸಹಾಯಕರು, ಬರಿಯೋದೂ ಕಲ್ಸಿ ಕೊಡ್ಬೇಕು ಇನ್ಮುಂದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೇಪರ್ ಓದಿ ಸಂಶೋಧನೆ ಮಾಡೋಕೆ, ಸಂಶೋಧನೆ ಮಾಡಿ ಪೇಪರಲ್ಲಿ ಬರೆಯೋಕೆ ಅದೇನು ‘ವಿಜಯ ಕರ್ನಾಟಕ’ವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಕಾರದಿಂದ ಹಂದಿಗಳಿಗೆ ಯಾವುದಾದರು ಪ್ಯಾಕೇಜ್ ಹೊರಡಿಸಿದ್ದಾರ ಅಂತ ನೋಡುತ್ತಿರಬಹುದು :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊರಡಿಸಿದ ಪ್ಯಾಕೇಜು ಯಾವ ತಿಪ್ಪೆ ಸೇರಿರುತ್ತೆ ಅಂತ ಹುಡುಕೋಕೆ ಕನ್ನಡದ ಟ್ಯಾಬ್ಲಾಯ್ಡೇ ಬೇಕು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗೆ ಸಾಮ್ರಾಟರೇ, "ಕೊರವಂಜಿ" ನಗೆ ಪತ್ರಿಕೆ ಕಾಡಿಗೆ ಹೋದ ಹಾಗೆ ನೀವು ಕೂಡಾ ದೇಶಭ್ರಷ್ಟರಾಗಿರುವಿರೋ ಹೇಗೆ, ಮಾರಾಯ್ರೇ! ನೀವು ಬೆಳೆದ, ಬೆಳೆಸಿದ ಸಂಪದದಿಂದ ಬಹಳ ದಿನಗಳಿಂದ‌ ಮರೆಯಾಗಿದ್ದೀರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.