ನಗಲಿಕ್ಕೊಂದು ಚಿತ್ರ 11

0

ತೇಜಸ್ವಿಯವರ ನಾಯಿ ಆಗಲು ಪ್ರಯತ್ನಿಸಿದ್ದೆ! 

...................

ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ್ಹ ಹ್ಹ smart :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಗಳಿಕೆ ನಾಯಿಗೋ ನಮಗೋ ತಿಳಿಯಲಿಲ್ಲ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ ನಾಯಿ, ಸಕ್ಕತ್ ಕ್ಯಾಪ್ಶನ್ನು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶುಕ್ರಿಯಾ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಿಗೇನೊ ಅದು ಕರು ಕಂಡಂಗೆ ಕಾಣ್ತು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರುಗೆ ಕಾಲಲ್ಲಿ ಗೊರಸು ಇರುತ್ತಲ್ವ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದರ ಮುಖ ನೋಡಿದ್ರೆ ಕೂತ್ಕೊಂಡಿರೊ ಕರು ಥರ ಕಾಣ್ತಾ ಇಲ್ವ...ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಂ, ಸೊಲ್ಪ ಹೋಲಿಕೆ ಇದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುನ್ನಿ, ಕಿವಿಯಾಗಲು ಹೋಗಿ ಕರುವಾಗಿ ಕಂಡಿತೇ? :)
ಅದ್ರ ಹಿಂದೆ ನಿಂತಿರೋ ಧಡಿಯನ್ನ ನೋಡಿ, ಸೈಜ್ ಊಹಿಸಿ ನೋಡಿ, ಗೊರಸು ಇಲ್ಲದ್ದು ಗಮನಿಸಿ ಇವ್ಯಾವೂ ಸುಳಿವು ಕೊಡದಿದ್ದರೆ ನಮ್ಮ ಕ್ಯಾಪ್ಷನ್ ನೋಡಿ... ಈಗಲೂ ತಿಳಿಯದಿದ್ದರೆ, ನಮ್ಮ ಮಾತು ನಂಬಿ, ಅದು ನಾಯಿಯೇ!