ನಿಮಗೆ ಗೊತ್ತಿದ್ದರೆ ತಿಳಿಸಿ......

5

ಸಂಪದ ಮಿತ್ರ ಬಳಗಕ್ಕೆ ವಂದನೆಗಳು,

ಸ್ನೇಹಿತರೇ ಮರ ಸಂಸ್ಥೆಯ ಕಡೆಯಿಂದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಸಮುದಾಯ ಮಾದ್ಯಮಗಳ ಬಗ್ಗೆ ಕಾರ್ಯಗಾರವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ನಮಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಸಮುದಾಯದೊಟ್ಟಿಗೆ ಉತ್ತಮ ಕೆಲಸ ಮಾಡುವಂತಹ ಸರ್ಕಾರೇತರ ಸಂಸ್ಥೆಗಳು (NGO) ಅಥವಾ ಯಾವುದೇ ನೊಂದಣಿಯಾದ ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ ಬೇಕಾಗಿದೆ. ನಿಮಗೆ ತಿಳಿದ ಯಾವುದಾದರು ಸರ್ಕಾರೇತರ ಸಂಸ್ಥೆ ಇದ್ದರೆ ನೊಂದಣಿಯಾದ ಸಂಘ ಸಂಸ್ಥೆಗಳ ಇದ್ದರೆ ದಯವಿಟ್ಟು ತಿಳಿಸಿ.

ನಾವು ಪಟ್ಟಿಮಾಡಿದ ಜಿಲ್ಲೆಗಳು ಹೀಗಿವೆ.

ಬಾಗಲಕೋಟೆ,
ಬೆಂಗಳೂರು ನಗರ ಜಿಲ್ಲೆ,
ಬೆಂಗಳೂರು ಗ್ರಾಮಾಂತರ,
ಬೆಳಗಾವಿ,
ಬಳ್ಳಾರಿ,
ಬೀದರ್,
ಬಿಜಾಪುರ,
ಚಾಮರಾಜನಗರ,
ಚಿಕ್ಕಮಗಳೂರು,
ಚಿಕ್ಕಬಳ್ಳಾಪುರ,
ಚಿತ್ರದುರ್ಗ,
ದಕ್ಷಿಣ ಕನ್ನಡ,
ದಾವಣಗೆರೆ,
ಧಾರವಾಡ,
ಗದಗ್,
ಗುಲ್ಬರ್ಗ,
ಹಾಸನ,
ಹಾವೇರಿ,
ಕೊಡಗು,
ಕೋಲಾರ,
ಕೊಪ್ಪಳ,
ಮಂಡ್ಯ,
ಮೈಸೂರು,
ರಾಯಚೂರು,
ರಾಮನಗರ,
ಶಿವಮೊಗ್ಗ,
ತುಮಕೂರು,
ಉಡುಪಿ,
ಉತ್ತರ ಕನ್ನಡ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆರ್ಥಿಕವಾಗಿ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂಘ, ಕಮತಗಿ..
ಜಿಲ್ಲೆ.. ಬಾಗಲಕೋಟೆ
ದೂ.ಸಂ. ೯೪೪೮೯೭೨೭೯೦,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿರೀಶ ರಾಜನಾಳ ತಮ್ಮ ಪ್ರತಿಕ್ರಿಯೆಗೆ ನನ್ನಿ
ಇದು ನೊಂದಣಿಯಾಗಿದೆಯಾ..? ಮತ್ತೆ ಆರ್ಥಿಕವಾಗಿ ಅಂತಾ ಇದ್ದೀರಾ ಸಂಘದ ಹೆಸರೇ ಅದೇನಾ...?

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿರೀಶ್ ರಾಜನಾಳ ನಾನು ಕರೆ ಮಾಡಿ ಮಾತನಾಡಿದೆ.
ಅವರು ಇನ್ನೊಂದು ಸಂಸ್ಥೆಯ ಸಂಪರ್ಕ ಕಲ್ಪಿಸಿದ್ದಾರೆ....

ಮತ್ತೊಮ್ಮೆ ಧನ್ಯವಾದಗಳು

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ಉಡುಪಿಯವನಾದರೂ ಉಡುಪಿಯ ಬಗ್ಗೆ ಮಾಹಿತಿಗಳೇ ಇಲ್ಲ.
ಕಳೆದ ೧೦ ವರುಷಗಳಲ್ಲಿ ವಾರಾಂತ್ಯದಲ್ಲಿ ಕೆಲಸದ ನಿಮಿತ್ತ ಕೊಡುವ ಭೇಟಿಗಳಷ್ಟಕ್ಕೇ ಸೀಮಿತವಾಗಿದೆ ಅಲ್ಲಿನ ಸಖ್ಯ.
ಇಲ್ಲೂ ಸಲ್ಲ ಅಲ್ಲೂ ಸಲ್ಲ ಅನ್ನುವ ಪರಿಸ್ಥಿತಿ.
ಬಹುಷಃ ಅಶೋಕ್ ಕುಮಾರ್ ಉಡುಪಿಯ ಸರ್ಕಾರೇತರ ಸಂಘಟನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬಹುದು ಎಂದು ನಿರೀಕ್ಷಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ಸರಿ ಸಾರ್ ಅಶೋಕ್ ರವರನ್ನ ಕೇಳಿ ನೋಡುವೆ...
ತಮ್ಮ ಪ್ರತಿಕ್ರಿಯೆಗೆ ಧನ್ಯವಾದ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಳಕೆದಾರರ ವೇದಿಕೆ, ಉಡುಪಿ
----------------------------------
Chethana Special School

SVT School Road
Karkala, UDUPI DISTRICT , Karnataka 574104
Phone: 91 8258 233166
E-Mail: info@chethanaspecialschool.org
---------------------------------------------
avbc - dr.a.v.baliga charities
dr.a.v.baliga memorial hospital
v.m.nagar
doddanagudde,udupi
Udupi - 576102.
Karnataka
Karmayogi : sri.u.r.acharya
Tel : 0820- 2534699 (noon 3p.m - 5pm)
venkatarayabhandary@yahoo.co.in
venkatarayabhandary@gmail.com
Website on Karmayog - http://www.karmayog.org/ngo/avbc/
Own Website - www.avbmhospital.org
Contact Person - Mr.p.v.bhandary
Phone Work - 2534699 (3-5pm)
Phone Cell - 9242124621 (3-5pm
------------------------
syndicate - Syndicate Rural Development Trust
Syndicate Bank head Office
Manipal, Udupi,Karnataka
Udupi - 576119.
Karnataka
Karmayogi : .
Tel : 820- .
info@karmayog.org
Website on Karmayog - http://www.karmayog.org/ngo/syndicate/

Category 1 - Social Welfare
coverage - Karnataka
audited accounts : Not Submitted to karmayog

Notes - Regd with Ministry of Home Affairs

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.