ಕೃಷ್ಣ ಕುಣಿತ

3

ಕೃಷ್ಣ ಕುಣಿದನು
ಯಮುನೆ ತಟದಲಿ
ಯಮುನೆ ಕುಣಿದಳು
ಹರುಷದಿ.

ರಾಧೆ ಬಂದಳು
ಮೋಹಗೊಂಡಳು
ಕೃಷ್ಣ ಕುಣಿತವ ಕಂಡಳು.

ಕೃಷ್ಣ ಕಾಣಲು
ಜಗವ ಮರೆತಳು
ಲೀನವಾದಳು ಅವನಲಿ
ಬೆರೆತು ಅವನಲಿ
ತನ್ನೇ ತಾನೆ ಮರೆತಳು.

ರಾಧೆ ಕುಣಿದಳು
ಕೃಷ್ಣನೊಂದಿಗೆ
ಜಗವು ಕುಣಿಯಿತು
ಜೋಡಿಯೊಂದಿಗೆ.

ನಾನು ಕುಣಿಯುವೆ
ನೀನು ಕುಣಿಯಲೇ
ಜಗವಮರೆತು ಕುಣಿಯುವ.

ನನ್ನ ಕುಣಿತತದ
ಹೆಜ್ಜೆಯೊಂದಿಗೆ
ಹೆಜ್ಜೆಹಾಕು ನೀ ಸುಮ್ಮನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಪ್ರಭಾಕರ್ ರವರೆ .
ಅಂದ ಹಾಗೆ ಸ್ವಲ್ಪ ನಿಧಾನ ಕುಣಿಲಿಕ್ಕೆ ಹೇಳಿ , ಮಳೆಗಾಲ ಶುರುವಾಗ್ತಾ ಇದೆ ಕಾಲು ಜಾರಿ ಬಿದ್ದಾರು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವಗಲೂ "ಬಿದ್ದರೇ ಕುಣಿಯುವರೇ ಬೀಳಬೇಕು ಕುಳಿತವರು ಬೀಳಲ್ಲ " ದನ್ಯವಾದಗಳು ವಿನಯ

--

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ಕುಣಿತ ಅಂತ ಬಳಸಿದೀರ ಒಂದೇ ತಾಳಕ್ಕಿದ್ರೆ ಇನ್ನೂ ಚೆನ್ನಿರುತ್ತಿತ್ತಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾಗಳು ಶ್ರೀನಿವಾಸ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಕ್ರುಷ್ಣ ಕುಣಿತ ಚೆನ್ನಾಗಿದೆ .ಜಗದೋದ್ಧಾರಕ ಕುಣಿದರೆ ಜಗವೇ ಉಲ್ಲಾಸಗೊ೦ಡೀತು
ಹರಿ ಕುಣಿದ ನಮ್ಮ ಹರಿ ಕುಣಿದ ಅ೦ತಾರೆ ಹರಿ ಕುಣಿದ್ರೆ :) :)
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾಗಳು ಹರೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ "ಧನ್ಯವಾದಗಳು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃಷ್ಣನ ಕುಣಿತ ನಮ್ಮ ಮನಸ್ಸನ್ನು ಉಲ್ಲಾಸಗೊಳಿಸುವುದಲ್ಲವೇ ? ಚೆನ್ನಾಗಿದೆ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತು ಇವತ್ತು ನಿಮ್ಮ ನಲ್ಲೆಯನ್ನು ಬಿಟ್ಟು ಕೃಷ್ಣ, ರಾಧೆನ ಕುಣಿಸಿದೀರ..ಚೆನಾಗಿದೆ ಕವನ ಮೆಚ್ಚುಗೆಯಾಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.