ಸ್ವರ್ಗ-ನರಕ &ಕಾಣಿಕೆಗಳು

2

(1)

ನೀ ನನ್ನ
ಮರೆಯದಿರುವದೆ
ಸ್ವರ್ಗ
ನೀ ನನ್ನ
ಮರೆತೆಯೆಂದರೆ
ಅದು ನನ್ನ
ನರಕ.

(2)

ನಿನ್ನ ಕಣ್ಣೋಟ
ಆ ನಿನ್ನ ಕುಡಿನೋಟ
ನಿನ್ನ ಬಿಸಿ ಅಪ್ಪುಗೆ
ಒಂದೊಂದು ಮುತ್ತು
ಅವೆಲ್ಲ
ಬೆಲೆ ಕಟ್ಟಲಾಗದ
ಕಾಣಿಕೆಗಳೇ.

*****************
ಎಮ್.ಡಿ.ಎನ್.ಪ್ರಭಾಕರ್
****************

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.