ಸಲ್ವಡಾರ್ ಡಾಲಿ

0

ಪ್ರಪಂಚದ ಶ್ರೇಷ್ಟ ಕಲಾವಿದರಲ್ಲಿ ಸಲ್ವಡಾರ್ ಡಾಲಿ ಒಬ್ಬ. ಚಿತ್ರಕಲೆಯ ಬಗ್ಗೆ ತಿಳಿದವರಲ್ಲಿ ಇವನ ಹೆಸರನ್ನು ತಿಳಿಯದವರು ಅಪುರೂಪವೆನ್ನವಷ್ಟು ಚಿರ ಪರಿಚಿತ.... ಖ್ಯಾತ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ನ ಸಿದ್ದಾಂತಗಳನ್ನು ತನ್ನ ನಿಜಾತೀತ ಪಂಥದ(surrealism) ಶೈಲಿಯಲ್ಲಿ ಇವನು ರಚಿಸಿದಷ್ಟು ಚಿತ್ರಗಳನ್ನು ಇನ್ಯಾರು ರಚಿಸಿಲ್ಲ. ಇವನು ಬರೀ ಚಿತ್ರಕಲೆಗಷ್ಟೇ ಸೀಮಿತನಾಗದೆ ಚಲನಚಿತ್ರಗಳಲ್ಲು(moving images) ನಿಜಾತೀತ ಅಂಶಗಳ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿದ.ಅವನ ಚಿತ್ರಕಲೆಯು ೫೦ರ ದಶಕದಲ್ಲಿ ಮನಶ್ಯಾಸ್ತ್ರ ಹಾಗು ಸಸ್ಪೆನ್ಸ್ ಸಿನಿಮಾಗಳಿಗೆ ಖ್ಯಾತನಾಗಿದ್ದ ಆಲ್ಫರ್ಡ್ ಹಿಚ್ಕಾಕ್ ಗೆ ಹೇಗೆ ಸ್ಪೂರ್ತಿಯಾಗಿದ್ದವೋ, ಅದೇ ರೀತಿಯಲ್ಲಿ ಮುಂದೆ ಅಂದರೆ ಈಗಿನ ಸಿನಿಮಾಗಳಲ್ಲಿ ಸರ್ರಿಯಲ್ ಇಮೇಜಸ್ ಚಿತ್ರಿಸಲು ನಿರ್ದೇಶಕರಿಗೆ ಮಾರ್ಗದರ್ಶಿಯಿದ್ದಂತೆ ಡಾಲಿ ಚಲನಚಿತ್ರಗಳು.

ಸಿನಿಮಾವು ತಾಂತ್ರಿಕತೆಯಲ್ಲಿ ಅಷ್ಟೇನೂ ಪ್ರಗತಿ ಸಾದಿಸದ ಸಮಯದಲ್ಲಿ ಡಾಲಿ ಮಾಡಿರುವ ಪ್ರಯೋಗಗಳು ಕಲ್ಪನೆಗೂ ನಿಲುಕದ್ದು...

ಡಾಲಿಯ ಕೆಲವು ಚಿತ್ರಕಲೆಗಳ ಸ್ಲೈಡ್ ಶೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರೆಡ್ಡಿಯವರೆ, ಚಿತ್ರಗಳು ಕಾಣುತ್ತಿಲ್ಲ, ಕೇವಲ ಪದಗಳು ಮಾತ್ರ, ಇದು ತಾಂತ್ರಿಕ ತೊಂದರೆಯೇ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಯೂ ಟ್ಯೂಬ್ ನ ಫ್ಲಾಶ್ ವಿಡಿಯೋಗಳನ್ನು ಸೇರಿಸಲಾಗಿದೆ. ನಿಮ್ಮ ಬ್ರಾಸರಿನಲ್ಲಿ Macromedia Flash ಸಪೋರ್ಟ್ ಇದೆಯೇ ಪರೀಕ್ಷಿಸಿಕೊಳ್ಳಿ. http://get.adobe.com/flashplayer/ ನಿಮಗೆ ಫ್ಲಾಶ್ ಪ್ಲೇಯರ್ ಇನ್ಟಾಲ್ ಮಾಡಿಕೊಳ್ಳಲಿಕ್ಕೆ ಸಹಕರಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್‍
ಡಾಲಿಯ ಚಿತ್ರಗಳನ್ನು ತೋರಿಸಿ ವಿವರಿಸಿ.
ಹಾಗೇ surrealism, cubism, impressionism ಇತ್ಯಾದಿಗಳ ಬಗ್ಯೆಯೂ ಹಾಗೂ ಪಿಕಾಸೋ, ವ್ಯಾನ್ ಗಾ, ಇತ್ಯಾದಿ ಕಲಾವಿದರುಗಳ ಬಗ್ಯಯೂ ಬರೆಯಬೇಕು ಅಂತ ನನ್ನ ಕೋರಿಕೆ

ನಾರಾಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.