ಈ ಚಿತ್ರದ ವಿಶೇಷತೆ ತಿಳಿಸುತ್ತೀರಾ..

5

ಈ ಚಿತ್ರವನ್ನು ನೋಡಿ... ಗಮನವಿಟ್ಟು ನೋಡಿ... ಸಂದೇಹವಿದ್ದರೆ ಮತ್ತೊಮ್ಮೆ ನೋಡಿ... ನೋಡಿದ್ದು ಆದಮೇಲೆ ಈ ಚಿತ್ರದ ವಿಶೇಷತೆ ಏನು ಎಂದು ತಿಳಿದರೆ ತಿಳಿಸಿ.... ತಿಳಿದವರು...? ತಿಳಿಸುವ ಅಗತ್ಯವಿಲ್ಲಾ... :)
ತಿಳಿಯದಿದ್ದವರು ತಿಳಿದು ತಿಳಿಸಿ.... :) ತಿಳಿಸಿದವರಿಗೆ ಸೂಕ್ತ ಬಹುಮಾನವುಂಟು. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೊತ್ತಾಗ್ತಿಲ್ಲ :(

ಬಾವುಟದ ಬಗ್ಗೆ ಏನಾದ್ರೂ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಿರೀಟದ ಶಿಖರದಲ್ಲಿ ಲೋಕಸಭೆ(!!?), ಡಾಬುವಿನಲ್ಲಿ ಕರ್ನಾಟಕದ ಲಾಂಛನ & ನೋಡೋಕೆ ಸ್ವಲ್ಪ ಸ್ವಲ್ಪ ನನ್ ಥರ!! ;-) ಕರೆಕ್ಟಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ: ಈ ಚಿತ್ರದಲ್ಲಿ ಕರ್ನಾಟಕದ ಎಲ್ಲ ಲಾ೦ಛನಗಳು ಇರ್ಬೇಕು, ಡಾಬುವಿನಲ್ಲಿ ಕದ೦ಬರ ಲಾ೦ಛನ, ಕೊರಳ ಹಾರದಲ್ಲಿ ಗ೦ಡಭೇರು೦ಡ, ಕೈಯಲ್ಲಿರುವ ಬಾವುಟ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.