ಸಂಪದ ನಾಟಕ ರಂಗ--೩

0

ಸಂಪದ ನಾಟಕರಂಗದ ಸದಸ್ಯರ ಮೊದಲ ಪಟ್ಟಿ ರೆಡಿಯಾಗಿದೆ. ಇದರಲ್ಲಿ ಸೇರಲು ಇಚ್ಚಿಸುವವರು ತಮ್ಮ ಹೆಸರು ಹಾಗು ಆಸಕ್ತಿಯನ್ನು ತಿಳಿಸಿದರೆ ಅವರ ಹೆಸರನ್ನು ಸೇರಿಸಲಾಗುವುದು.
ಬೆಂಗಳೂರಿನ ಹೊರಗಿರುವ ಸಂಪದಿಗರಲ್ಲಿ ಈ ಮೂಲಕ ತಿಳಿಸುವುದೇನೆಂದರೆ , ತಾವು ಬರಲಾಗದಿದ್ದರೂ ತಾವೆಲ್ಲರೂ ನಮ್ಮೊಂದಿಗೆ ಮಾನಸಿಕವಾಗಿ ಸದಾ ಇದ್ದೇ ಇರುತ್ತೀರಿ. ಹಾಗೇ ನಾಟಕದ ಕಥೆ ಇನ್ನೂ ಅಂತಿಮವಾಗಿಲ್ಲವಾಗಿರುವುದರಿಂದ ತಾವುಗಳು ತಮ್ಮನ್ನು ಕಥೆಯಲ್ಲಾದರೂ ತೊಡಗಿಸಿಕೊಂಡು ತಮ್ಮ ಕಥೆಯನ್ನು ಕಳಿಸಬೇಕಾಗಿ ವಿನಂತಿ. ಈ ವಾರಾಂತ್ಯದಲ್ಲಿ ಮೊದಲ ನಾಟಕ ಸಭೆ ಸೇರುತ್ತಿರುವುದರಿಂದ ಅಷ್ಟರೊಳಗೆ ತಾವು ಕಳಿಸಿಕೊಟ್ಟರೆ ಅದರ ಸಾದ್ಯತೆಗಳನ್ನು ಚರ್ಚಿಸಲು ಅನುಕೂಲವಾಗುತ್ತದೆ.

೧.ಓಂಶಿವಪ್ರಕಾಶ ಎಚ್ ಎಲ್ ................................ಅಭಿನಯ , ನಿರ್ವಹಣಾ ತಂಡ
೨.ಹರಿಪ್ರಸಾದ್ ನಾಡಿಗ್...................................... ಅಭಿನಯ, ನಿರ್ವಹಣಾ ತಂಡ
೩.ಶ್ರೀಹರ್ಷ ಸಾಲಿಮಠ....................................... ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೪.ನಾಗರಾಜ್...................................................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೫.ಅರವಿಂದ್ .................................................. ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೬.ಮೊಡ್ಮಣಿ/ ಮಂಜುನಾಥ್.ವಿ ...............................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೬.ವಿನುತ ಎಮ್.ವಿ............................................ ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೭.ಅನಿಲ್ ರಮೇಶ್.............................................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೮.ಶೋಭಾ.................................................... ರಂಗ ಸಜ್ಜಿಕೆ, ಉಡುಗೆ-ತೊಡುಗೆ, ಮೇಕಪ್ಪು
೯.ವಿನಯ್ ಕುಮಾರ್...........................................ಅಭಿನಯ, ರಂಗ ಸಜ್ಜಿಕೆ,
೧೦.ರಾಕೇಶ್ ಶೆಟ್ಟಿ .............................................ನಿರ್ವಹಣಾ ತಂಡ , ರಂಗ ಸಜ್ಜಿಕೆ
೧೧.ಪಾಲಚಂದ್ರ ................................................ನಿರ್ವಹಣಾ ತಂಡ, ರಂಗ ಸಜ್ಜಿಕೆ
೧೨.ನಂದಕುಮಾರ್ ............................................ ಗಾಯನ, ಅಭಿನಯ
೧೩.ಹರೀಶ್ ಆತ್ರೇಯ .......................................... ಅಭಿನಯ, ಸಂಭಾಷಣೆ
೧೪.ಪವಿತ್ರ ......................................................ಅಭಿನಯ, ಸಂಭಾಷಣೆ
೧೫.ರಶ್ಮಿ ಪೈ.....................................................ಅಭಿನಯ, ರಂಗ ಸಜ್ಜಿಕೆ
೧೬.ಆಸು ಹೆಗ್ಡೆ...................................................ನಿರ್ವಹಣಾ ತಂಡ
೧೭.ಶ್ರೀನಿವಾಸ್.................................................ಅಭಿನಯ
೧೮.ಮಾಲತಿ....................................................ಅಭಿನಯ
೧೯.ಜಯಲಕ್ಷ್ಮಿ ಪಾಟೀಲ್. .....................................ಅಭಿನಯ
೨೦.ಗಿರೀಶ ರಾಜನಾಳ...........................................ಅಭಿನಯ
೨೧.ವಿಜಯ್ ....................................................ಅಭಿನಯ
೨೨.ವಿನಯ/ಆರ್ಯ.............................................ರಂಗ ಸಜ್ಜಿಕೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ವಾರಾಂತ್ಯದಲ್ಲಿ ಮೊದಲ ನಾಟಕ ಸಭೆ ಸೇರುತ್ತಿರುವುದರಿಂದ
ಎಲ್ರಿ.....ಯಾವ್ ಜಾಗ..ನಂಗೊತ್ತೆ ಇಲ್ಲ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಥಳ ಸಮಯವನ್ನು ಬ್ಲಾಗಲ್ಲಿ ತಿಳಿಸುತ್ತೇನೆ.
ಮಾಲತಿ ಮೇಡಂ ನಿಮ್ಮಿಂದಾಗಿ ಈ ನಾಟಕ ರಂಗ ಕಲ್ಪನೆ ರೂಪುಗೊಳ್ಳುತ್ತಿದೆ. ಹಾಗೇ ಕಥೆಯ ವಿಶಯದಲ್ಲಿ ನಿಮ್ಮ ಆಸಕ್ತಿಯನ್ನು ತಿಳಿಸಿ. ಸಾದ್ಯವಾದರೆ ನೀವೂ ಒಂದು ಕಥೆಯನ್ನು ಬರೆಯಿರಿ. ಸಂಭಾಶಣೆಯ ಬಗ್ಗೆ ಚಿಂತಿಸಬೇಡಿ. ಕಥೆ ರೆಡಿ ಆದ್ರೆ ಸಂಭಾಷಣೆ ತಾನಾಗೇ ರೆಡಿ ಆಗುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಿಂದಾಗಿ ಈ ನಾಟಕ ರಂಗ ಕಲ್ಪನೆ ರೂಪುಗೊಳ್ಳುತ್ತಿದೆ
ಅದಕ್ಕಾಗಿ ನಾನು ಅಭಾರಿಯಾಗಿದ್ದೇನೆ..
ಹಾಗೇ ಕಥೆಯ ವಿಶಯದಲ್ಲಿ ನಿಮ್ಮ ಆಸಕ್ತಿಯನ್ನು ತಿಳಿಸಿ.
ಕಥೆ ಯಾವುದಾದರು ಸರಿ ಪ್ರೇಕ್ಷರ ಮನಮುಟ್ಟುವಂತಿದ್ದರೆ ಸಾರ್ಥಕ.
ಸಾದ್ಯವಾದರೆ ನೀವೂ ಒಂದು ಕಥೆಯನ್ನು ಬರೆಯಿರಿ.
ಪ್ರಯತ್ನಿಸುತ್ತೇನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವಾರಾಂತ್ಯದಲ್ಲಿ ಸಭೆ ನಡೀತಿದ್ಯಾ? ಎಲ್ಲಿ ಸಮಯ, ಸ್ಥಳ ತಿಳಿಸುವ ನಿಮ್ಮ ಬ್ಲಾಗ್?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<< ೨೩.ವಿನಯ/ಆರ್ಯ.............................................ರಂಗ ಸಜ್ಜಿಕೆ>>.
ಕ್ಷಮಿಸಿ ಅಣ್ಣ , ಕಾರಣಾಂತರಗಳಿಂದ ನಾನು ಹಿಂದೆ ಸರಿತ್ತಿದ್ದೇನೆ (ಸಂಪದದಿಂದ ಕೂಡ ಅನ್ಸುತ್ತೆ ) , ಹೀಗೆ ಮಧ್ಯದಲ್ಲಿ ಬರೋದಿಲ್ಲ ಅನುತ್ತಿರೋದಕ್ಕೆ ಮತ್ತೊಮ್ಮೆ ಕ್ಷಮೆ ಇರಲಿ .
ನಿಮ್ಮ ಅಕ್ಕರೆಯ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
<<(ಸಂಪದದಿಂದ ಕೂಡ ಅನ್ಸುತ್ತೆ )>> ಯಾಕೆ ? ಸ೦ಪದ ಅನ್ನೋ ಕುಟು೦ಬದಿ೦ದ ಯಾಕೆ ಹೀಕೆ ಕಳಚಿಕೊಳ್ಳಲಿಕ್ಕೆ ನೋಡ್ತಾ ಇದೀರ
ನೀವು ಕಾರಣಗಳನ್ನ ಹೇಳಲೇಬೇಕು ಅ೦ತ ಬಲವ೦ತ ಮಾಡಲ್ಲ ಆದ್ರೆ ಯಾಕೆ.......
ಒಬ್ಬೊಬ್ಬರೇ ಹೀಗೆ ಬಿಟ್ಟು ಹೋದ್ರೆ ಹೇಗೆ? ಎಲ್ರೂ ಸೇರಿದ್ರೇನೇ ಸ೦ಪದ please ನಿಮ್ಮ ಕಾರಣಗಳು ನಿಮಗೆ ಇರುತ್ತೆ ಆದ್ರೆ ಸ೦ಪದಿ೦ದ ಹಿ೦ದೆ ಸರಿಯುವ ಮಾತು ಬೇಡ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಜೂನ್ 15ಕ್ಕೆ ಬೆಂಗ್ಳೂರಿಗ್ಬರ್ತೀನಿ.. ಆ ವಾರಾಂತ್ಯ ಊರಿಗೆ ಹೋಗೋಣಂತಿದೀನಿ. ಅದರ ನಂತರದ ಸಭೆಗಳಲ್ಲಿ ತಪ್ಪದೆ ಹಾಜರಾಗುವೆ.. ನಾಟಕದ ಮೊದಲ ಸಭೆ ಯಶಸ್ಸಾಗಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್, ಅಭಿನಯದಲ್ಲಿ ಸಾಧನೆ ಮಾಡಿರುವವರ ಹೆಸರನ್ನು ಕೆಳಗೆ ಹಾಕಿ ಅಭಿನಯದ ಗಂಧಗಾಳಿಯೂ ಇಲ್ಲದ ನಮ್ಮ ಹೆಸರನ್ನು ಮೊದಲು ಪಟ್ಟಿ ಮಾಡಿದೀರಲ್ರಿ! :P
ನಾನೇನಿದ್ದರೂ co-ordination, management ಸುತ್ತ ಸಹಾಯ ಮಾಡಬಲ್ಲೆ. ಅಭಿನಯ ಆಗದು! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ ಸರ್...
ಅಭಿನಯದಲ್ಲಿ ಸಾದನೆ ಮಾಡಿರೋರೆ ತಾನೆ ನಮ್ಮಂತವರನ್ನು ಮೇಲಕ್ಕೆ ಎತ್ತೋದು.... ಅದೂ ಅಲ್ದೆ ನಾನು ಮೊನ್ನೆ ಕೋಲಾರದ ಕಾರ್ಯಕ್ರಮದಲ್ಲಿ ನಿಮ್ಮ ಹಾವ- ಭಾವ, ಮಾತಿನ ಶೈಲಿ ಗಮನಿಸಿಯೇ ಈ ಲೀಸ್ಟ್ ರೆಡಿಮಾಡಿರೋದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಹಾವ- ಭಾವ, ಮಾತಿನ ಶೈಲಿ ಗಮನಿಸಿಯೇ ಈ ಲೀಸ್ಟ್ ರೆಡಿಮಾಡಿರೋದು..<<

ಹರಿ ನಿಮಗೆ ಅಭಿನಯವೂ ಗೊತ್ತು, ಅಂತಾ ನಮಗವತ್ತು ಗಮನಿಸೋಕೆ ಆಗಲಿಲ್ಲ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್
ಸಂಪದ ನಾಟಕ ತಂಡಕ್ಕೆ ನನ್ನ ಸಹಕಾರವೂ ಇದೆ ಇದರ ಬಗ್ಗೆ ಚರ್ಚೆಯ ದಿನ ನಾನು ಬರುತ್ತೇನೆ .
ಸಂಪದ ನಾಟಕ ತಂಡಕ್ಕೆ ನನ್ನ ಶುಭಾಶಯಗಳು
ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತೂ ಬೆಂಗಳೂರಿನವರಿಗೆ ಛಾನ್ಸಪ್ಪಾ ಛಾನ್ಸು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ರೂಪ ಮೇಡಂ...
ಹಾಗೇ ನೀವು ಯಾವುದರಲ್ಲಿ ಭಾಗವಹಿಸಲು ಇಚ್ಚಿಸುತ್ತೀರಿ ಎಂದು ತಿಳಿಸಿದರೆ ನಮ್ಮ ಪಟ್ಟಿಯಲ್ಲಿ ಸೇರಿಸುತ್ತೇನೆ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸಕ್ತಿ ಇರುವ ವಿಷಯಗಳು
ಕಥೆ, ಸಂಭಾಷಣೆ, ಅಭಿನಯ, ಸಹಕಾರ
ಸಹಕಾರದ ಜೊತೆ ಯಾವುದಾದರೂ ಓಕೆ
ಜೊತೆಗೆ ನನ್ನ ಮಗಳಿಗೂ ಅಭಿನಯದಲ್ಲಿ ಆಸಕ್ತಿ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಕೂಡಾ ಸಂಪದ ನಾಟಕ ರಂಗ ಸೇರಬೇಕೆಂದ್ದಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ

ಯಾವುದೇ ಜವಾಬ್ದಾರಿ ಸರಿ

ನಿಮ್ಮವ

ವೀರಭದ್ರಪ್ಪ ಅಂಗೂರ

ಇ-ಮೆಲ್ : vsangur2@rediffmail.com, tf_angur@tkap.co.in

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.