ಮಾಯಾವಿ ನೆನಪುಗಳು!

4

ಏಕಾ೦ತದಿ ಮಧುರ ಅನುಭೂತಿ ನೀಡುವ,
ಕಚಗುಳಿಯಿಡುತ ದಿನವು ಮನವ ಮರೆಸುವ,
ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,
ಸುಮಗಳು....................ಈ ನೆನಪುಗಳು!

ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,
ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,
ಕ೦ಬನಿಯ ಬಿ೦ದುವ ಹಾಗೇ ಹೆಪ್ಪುಗಟ್ಟಿಸುವ,
ಮಾಯಾವಿಗಳು..............ಈ ನೆನಪುಗಳು!

ಬೇಕೆ೦ದಾಗ ಬರದ ಬೇಕಿಲ್ಲದಾಗ ಬ೦ದೇ ಬಿಡುವ,
ಮೊಗದ ಮ೦ದಸ್ಮಿತವ ತಣ್ಣಗೆ ಕೊ೦ದು ಬಿಡುವ,
ನೀ ತೃಣವೆ೦ದು ಥಟ್ಟನೆ ತೋರಿ ವಿಜೃ೦ಭಿಸುವ,
ನಿರ್ದಯಿಗಳು..................ಈ ನೆನಪುಗಳು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಿನ್ನತೆಯಲ್ಲಿ ಅಭಿನ್ನತೆಯ ಪೋಣಿಸಿದ ಮಾಯಾವೀ ಸರ ಉತ್ತಮವಾಗಿ ಹೊರ ಹೊಮ್ಮಿದೆ ಧನ್ಯವಾದಗಳು ಮಂಜು ಅವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳ ಬಗ್ಗೆ ಒಂದು ಉತ್ತಮವಾದ ಕವನ ತುಂಬಾ ಚೆನ್ನಾಗಿದೆ ಧನ್ಯವಾದಗಳು ಮಂಜು ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ವಸ೦ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥಟ್ಟನೆ ಬ೦ದ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು ರಾಯರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ ಸರ್ ತುಂಬಾ ಸುಂದರ ಕವನ . ವಂದನೆಗಳು ತಮಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ, ಭಾನುವಾರದಂದು ಸುಂದರ ಕವನ. ಮಂಜಣ್ಣ ಸಕತ್ತಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೋಮಲ್, ಭಾನುವಾರ ನಿಮಗಲ್ಲಿ ರಜಾ ದಿನ, ನಮಗಿಲ್ಲಿ ವಾರದ ಮೊದಲ ಕೆಲಸದ ದಿನ! :(:(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್..

ವ೦ದನೆಗಳು ಮ೦ಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್.... ಮ೦ಜಣ್ಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ನಿಮಗೆ ನನ್ನ ಓಟು ದಾಖಲಿಸಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವೋಟಿಗೆ ನನ್ನದೊ೦ದು ಸಲಾ೦ ಕವಿ ನಾಗರಾಜರೆ! :)