ಪ್ರೀತಿ - ತಾತ್ಸಾರ

1

ಬೇಡ ಹುಡುಗ ಈ ಪ್ರೀತಿ ನನ್ನಲ್ಲಿ

ಸ್ವಲ್ಪವಾದರು ಇರಲಿ ಅಲ್ಲಿ ತಾತ್ಸಾರ

ಕೊಡುವೆನೆಂದರು, ಪಡೆವೆನೆಂದರು,

ಬಿಡುವರೆಲ್ಲಿರುವರು,

ತಿರುಗಿಬಿಡು ಅತ್ತ ಕಡೆ

ಮಿನುಗು ನಕ್ಷತ್ರ ಎಂದು ಕೊಳ್ಳುವೆ

ತಿರುಗದಿರು ಬೆಳಕ ಚೆಲ್ಲಿ ಇತ್ತಕಡೆ

ನೀ ಚೆಲ್ಲುವ ಬೆಳಂದಿಗಳು ಎಲ್ಲಿ ಕತ್ತಲಾಗುವುದೊ ಎಂಬ ಭಯ..

ನಗೆ ಹೂವ ನಿ ಚೆಲ್ಲು ಅವಳಲ್ಲಿ

ನಗುತಿರಲಿ ಆ ಹೂಮನಸಿನ " ಸುಮ "

ಅತ್ತ ಸಲ್ಲದ ಇತ್ತ ಸಲ್ಲದ ಬದುಕು ನಿನದಾಗದಿರಲಿ ಗೆಳೆಯ

ನನ್ನದಲ್ಲದ ಪ್ರೀತಿ ನನದೆ ಎಂದು ಬದುಕುವ ರೀತಿ

ನನಗೆನು ಹೊಸದಲ್ಲ ಹುಡುಗ..

ಕಣ್ಗಳು ಕಣ್ಣೀರ ಕೊಳವಾಗಿದೆ..

ಹೇಗೆ ನಾ ದೂರ ಹೋಗಲಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಬ್ಬಬ್ಬಾ...! :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ತ್ಯಾಗ ಸ್ವಲ್ಪ ಜಾಸ್ತಿಯಾದದ್ದೇ! ಕವನ ಚೆನ್ನಾಗಿದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ತುಂಬಾ ಚೆನ್ನಾಗಿದೆ. -ಸೀಮಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ ಉತ್ತಮ ಕವನ ತಾತ್ಸಾರವೂ ಪ್ರೀತಿಯ ಇನ್ನೊಂದು ಮುಖವೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ರೀ ಮಾಲತಿ, ತುಂಬಾ ದಿನ ಗಾಯಬ್ ಆಗಿ ಈಗ ಸೊಗಸಾದ ಕವನದೊಂದಿಗೆ ಬಂದ್ರಲ್ಲಾ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.