ಸಂಪದಿಗರೆ ಇದಿಗ ನನ್ನ ಕಿವಿಗೆ ಬಿದ್ದ ಸುದ್ದಿ

0

ಸಂಪದಿಗರೆ ಇದಿಗ ನನ್ನ ಕಿವಿಗೆ ಬಿದ್ದ ಸುದ್ದಿ ಮತ್ತು ನಿಮ್ಮಲ್ಲಿ ಒಂದು ಮನವಿ.

...ದಯವಿಟ್ಟು ನಿಮಗೆ ಯಾವುದಾದರು ಸಾವಿರ ರೂಪಾಯಿಯ ನೋಟು ಯಾವುದೆ ರೀತಿಯಲ್ಲಿ ದೊರೆತರೆ ತಕ್ಷಣ ಅದರ ಸೀರಿಸ್ 2 AQ ಮತ್ತು 8 AC ಆಗಿದ್ದಲ್ಲಿ ಪರೀಕ್ಷಿಸಿ ತೆಗೆದುಕೊಳ್ಳಿ......ಈ ಸೀರಿಸ್ನಲ್ಲಿ ಖೋಟಾನೋಟುಗಳು ಚಲಾವಣೆಗೆ ಬಂದಿವೆಯಂತೆ....ನಿಜ ನೋಟಿಗು ಖೋಟಾ ನೋಟಿಗು ವ್ಯತ್ಯಾಸವೆ ತಿಳಿಯದಷ್ಟು ರೀತಿಯಲ್ಲಿ ಹೋಂದಾಣಿಕೆ ಇದಿಯಂತೆ....ದಯವಿಟ್ಟು ಹುಷರಾಗಿರೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.