makara ರವರ ಬ್ಲಾಗ್

ರಾಹುಕಾಲ ನೆನಪಿಟ್ಟುಕೊಳ್ಳುವುದು ಹೇಗೆ - ಒಂದು ಸರಳ ಸೂತ್ರ

         Mother Saw Father Wearing Thurto Tueto on Sunday. ಇದರಲ್ಲಿ ಏನು ವಿಶೇಷ ಅಂದಿರಾ. ಇದರಲ್ಲೇ ನಮ್ಮ ಭಾರತೀಯರಿಗೆ ಬೇಕಾಗುವ ಮಹತ್ವದ ಸಂಗತಿ ಅಡಗಿದೆ. ಅರೆರೇ! ಇದೇನಿದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣೆತ್ತಿಂದ ಸಂಭಂದ ಅಂದ್ರಾ ಅಥವಾ ಎಲ್ಲಮ್ಮಂಗೂ ಮುಲ್ಲಾಸಾಬುಂಗೂ ಏನು ಸಂಭಂದ ಅಂದಿರಾ. ಸ್ವಾಮಿ, ಅದು ಯಾವುದೂ ಅಲ್ಲದೆ ಕಿರಿಸ್ತಾನ್ರ ಇಂಗ್ಲೀಷಿಗೂ ನಮ್ಮ ರಾಮಾಚಾರಿಗಳಿಗೂ ಇರೋ ಸಂಭಂದ ಇದ್ರಲ್ಲಿ ಐತೆ. ನೀವು ರಾಹು ಕಾಲವನ್ನು ನೋಡಬೇಕೆಂದರೆ ಇನ್ನು ಮುಂದೆ ಕ್ಯಾಲೆಂಡರ್ ಅಥವಾ ಪಂಚಾಂಗವನ್ನ ನೋಡೋ ಅವಶ್ಯಕತೆಯಿಲ್ಲ. ಮೇಲಿನ ಸರಳ ವಾಕ್ಯ (ತುಸು ಕಷ್ಟ ಅನ್ಕೊಳಿ) ನೆನಪಿಟ್ಟುಕೊಂಡರೆ ಸಾಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ಹಾಸ್ಯಾಸ್ಪದ ಬರೆಹ!!

  ಚಿತ್ರ ಕೃಪೆ: ಮಿತ್ರನೊಬ್ಬ ಮಿಂಚಂಚೆಯಲ್ಲಿ ಕಳುಹಿಸಿದ್ದು, ಮೂಲ ತಿಳಿದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಮೂರು ಪ್ರಯೋಜನಗಳು!!!

     ಸಂಸ್ಕೃತ ಮೂಲದ ಈ ಕತೆಯನ್ನು ಬಹಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅದರ ಸ್ವಾರಸ್ಯ ನೋಡಿ ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆನಿಸಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಅವಕಾಶ, ಲಭ್ಯ ಮತ್ತು ಪ್ರಾಪ್ತಿ ವಿವಿಧ ಕೋನಗಳಿಂದ

    ಇತ್ತೀಚೆಗೆ ಸತೀಶರ ಅವಕಾಶ, ಲಭ್ಯ ಮತ್ತು ಪ್ರಾಪ್ತಿ ಕಥೆಯನ್ನು ಓದಿದ ನಂತರ ಇವನ್ನು ಬಿಂಬಿಸುವ ಕೆಲವು ಕತೆಗಳು ನೆನಪಾದವು ಅವನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.

ಕಥೆ: ೧ (ಶಿವ ಭಕ್ತನೊಬ್ಬನ ಕಥೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಯಿಂದ ಶಬ್ದಕ್ಕೆ ಕನ್ನಡದಲ್ಲಿ ಪದಗಳೆಷ್ಟು?

     ಸಂಪದದಲ್ಲಿ ಬರಯೋಕೆ ಪ್ರಾರಂಭಿಸಿದ ಪುಣ್ಯವೋ ಏನೋ, ಯಾವುದೇ ಸಣ್ಣ ವಿಷಯವಾದರೂ ಅದನ್ನು ಕೂಲಂಕುಷವಾಗಿ ನೋಡುವ ಅಭ್ಯಾಸ ಬಂದು ಬಿಟ್ಟಿದೆಯೆನ್ನಿಸುತ್ತಿದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬ ಬೆಂಗಳೂರಿನಲ್ಲಿ ಒಂದು ಬ್ರ್ಯಾಂಚ್ ಆಫೀಸನ್ನು ತೆಗೆಯುತ್ತಿದ್ದೇನೆಂದು ಹೇಳಿ ಅದರ ಅಡ್ರೆಸ್ಸನ್ನು ನನಗೆ ತಿಳಿಸಿದ. ಅದು ಇರುವುದು ನಾಯಿಂದನಹಳ್ಳಿಯಲ್ಲಿ, ಅವನು ಅದನ್ನು ನಾಯಾಂಡಹಾಳ್ಳಿ ಅಂತ ಏನೇನೋ ತಪ್ಪು ತಪ್ಪಾಗಿ ಉಚ್ಚಿರಿಸುತ್ತಿದ್ದ. ನಾಯಿಂದ ಎಂದರೆ ಇಂಗ್ಲೀಷಿನಲ್ಲಿ "ಬಾರ್ಬರ್" ಎಂದು ಅದರ ಅರ್ಥವನ್ನು ಬಿಡಿಸಿ ಹೇಳಿದೆ. ಆಗ ನನಗೆ ಸ್ಪುರಿಸಿದ್ದೇ.........ಅರೇ ಕನ್ನಡದಲ್ಲಿ ಕ್ಷಾರಿಕ ಶಬ್ದಕ್ಕೂ ಕೂಡಾ ಎಷ್ಟೊಂದು ಶಬ್ದಗಳಿವೆಯೆಲ್ಲಾ ಎಂದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - makara ರವರ ಬ್ಲಾಗ್