ಕದಿದ್ದೆಲ್ಲ ಕಇಗೆ ಸಿಗಲ್ಲ ಏನಂತೀರ ????

0

ಕದಿದ್ದೆಲ್ಲ ಕಇಗೆ ಸಿಗಲ್ಲ ಗೊತ್ತ ನಿಮಗೆ....
ಯಾಕಂದ್ರೆ ನಾನು ಇವಾಗ ನನ್ನ ಮೊಬೈಲ್ ಕಲ್ಕೊಂಡಿದ್ದೀನಿ......
ಇರಲಿ ಅದೆಲ್ಲ ನಿಮಗೆ ನಾನುಇವಾಗ ಮೊಬೈಲ್ ಹೇಗೆ ಕಳಕೊಂಡೆ ಅಂತ ಹೇಳ್ಬೇಕು ಅನಿಸ್ತಿದೆರಿ!!!
ನಿಜವಾಗಲು ನನಗೆ ಮೊಬೈಲ್ ಕಲ್ಕೊಂಡಿದ್ದಕ್ಕಿಂತ ಅದನ್ನ ಹೇಗೆ ಕಳಕೊಂಡೆ ಅನ್ನೋದೇ ತಲೆ ಬಿಸಿ ಮಾಡಿದೆ. ಅಲ್ಲರಿ ನಾನು ಅಸ್ತೊನ್ದ ದಡ್ಡ ( ಕೆಪ್ರ )ನ ಗೊತ್ತಿಲ್ಲ ಇನ್ಮೇಲಾದ್ರು ಲೈಫ್ ಅಲ್ಲಿ ಬುದ್ದಿ ಕಲಿಬೇಕು ಅಂತ.
ಅಲ್ಲಾರಿ ಇಸ್ತೊಂದ್ ಬುದ್ದಿವಂತರ ಮದ್ಯೆ ನಾನ್ ಹೇಗೆ survive ಹಾಗೋದು ಅಂತ.

ಏನಾಯ್ತು ಗೊತ್ತ ಹೊಸ ಬೈಕ್ ತಗೊಂಡ ಒಂದ್ ತಿಂಗಳು ಹಾಗಿರಲ್ಲಿಲ್ಲ, ನಾಯನ್ದಹಳ್ಳಿ ಇದೆಯೆಲ್ಲ ಅಲ್ಲಿ ಬರ್ತಿದ್ದೆ ಯಾರೋ ಕಣ್ರೀ ಡ್ರಾಪ್ ಕೆಳುದ್ರು ನನಗೂ ಜೋಶ ಡ್ರಾಪ್ ಕೊಡೋಣ ಅನ್ನಿಸ್ತು ಅದ್ದಕ್ಕೆ ಕುರಿಸಿಕೊಂಡೆ, ಬರೀ ಕುರಿಸಿಕೊಂದಿದ್ರೆ ಪರವಾಗಿರಲ್ಲಿಲ್ವೇನೋ ನನ್ನ shoulder ಬ್ಯಾಗ್ ಅನ್ನ ಅವರಿಗೆ ಕೊಟ್ಟಿದೆ ಅವ್ನ, ಅತೀ ಬುದ್ದಿವಂತ ಅಂತ ಕಾಣಿಸುತ್ತೆ ನನ್ನ ಬ್ಯಾಗ್ ಎಲ್ಲಾ searchisi ನನ್ನ ಮೊಬೈಲ್ ನು ಯೇಗರಿಸಿದಾನೆ. ಆಮೇಲೆ ಹೋಗ್ಬೇಕಂದ್ರೆ thanksu ಹೇಳ್ದ ಗೊತ್ತಿಲ್ಲ ಏನಕ್ಕೆ thanks, ಡ್ರೊಪ್ಗ ಅತ್ವ mobilega ಅಂತ.

ಓಕೆ ನಾನು ಯಾರಿಗೋ ನನ್ನ ಕಿಲಗೋ ಸಹಾಯ ಮಾಡಿದೆ ಅಂತ ಸಂತೃಪ್ತಿ ಇಂದ ಮನೆಗೆ ಬಂದೆ ಗೊತ್ತಿಲ್ಲ ಯಾಕೋ ನನ್ನ ಮೊಬೈಲ್ ನೋಡಲ್ಲೇ ಇಲ್ಲ ಸ್ವಲ್ಪ ಗಂಟೆ ಗಳೇ ಆಯ್ತು, ಆಮೇಲೆ ಆಫೀಸಿಗೆ ಹೋಗೋ ಅರ್ಜೆಂಟಲ್ಲಿ ನೋಡಿದ್ರೆ ಮೊಬೈಲ್ ಇಲ್ಲ ಏನಪ್ಪಾ ಇದು ಮನೆಲ್ಲಿ ಯಾರು ಇಲ್ಲ ಎತ್ಕೊಂದಿದ್ದರೆ ಅನ್ನೋಕ್ಕೆ. ಆಮೇಲೆ ಸ್ವಲ್ಪ ಯೋಚಿಸಿ ನೋಡ್ತೀನಿ ಗೋತ್ತಯ್ತು ಇಲ್ಲಿದೆ ಲಿಂಕ್ ಅಂತ.....

ಅಲ್ಲವ ನಗು ಬರ್ತಿದೆ ಅಲ್ಲವ ನನ್ ಪರಿಸ್ತಿತಿ ನೋಡಿ ಹೀಗು ಯಮರೋರು ಇರ್ತಾರ ಅಂತಾ. ಪ್ಲೀಸ್ ನಗ್ಬೇಡ್ರಿ ತಲೆ ಕೆಡ್ತಿದೆ ......??????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.