ಜನ್ಮದಿನದ ಶುಭಾಶಯಗಳು

0

ಈ ದಿನ ನನ್ನ ಸೋದರರೂ,ಆತ್ಮೀಯರೂ ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ೦ಪದಿಗರೂ ಆದ ಶ್ರೀ ಶ್ರೀಕಾ೦ತ ಕಲ್ಕೋಟಿಗಳ ಜನುಮ ದಿನ.ಇ೦ಥ ನೂರಾರು ಜನುಮದಿನಗಳನ್ನು ತಮ್ಮ ಬಾಳಿನಲ್ಲಿ ಅವರು ಆಚರಿಸುವ೦ತಾಗಿ,ಶ್ರೀಮಾತಾನ್ನಪೂರ್ಣೇಶ್ವರಿ ಯು  ಶ್ರೀಯುತರಿಗೆ ಆಯುರಾರೋಗ್ಯ, ಐಶ್ವರ್ಯ,ಸುಖ,ಶಾ೦ತಿ ಮತ್ತು ನೆಮ್ಮದಿಗಳನ್ನು ನೀಡಿ,ಪೂರ್ಣಾನುಗ್ರಹದಿ೦ದ ಹರಸು ವ೦ತಾಗಲೆ೦ಬ ಪ್ರಾರ್ಥನಾ ಸಹಿತ ಶುಭಕಾಮನೆಗಳನ್ನು ವ್ಯಕ್ತಪಡಿಸುತ್ತಾ,ಜನ್ಮದಿನದ ಶುಭಾಶಯಗಳನ್ನು ಅರ್ಪಿಸುತ್ತಿ ದ್ದೇನೆ.        

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೀಕಾ೦ತ ಕಲ್ಕೋಟಿ ಅವರಿಗೆ ಜನ್ಮ ದಿನದ ಶುಭಾಶಯಗಳು, @--’----- ಪ್ರೀತಿಯಿಂದ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತರೇ ನಿಮ್ಮ ಹುಟ್ಟು ಹಬ್ಬದ ಶುಭಾಶಯಗಳು ಆಯುರಾರೋಗ್ಯ, ಐಶ್ವರ್ಯ,ಸುಖ,ಶಾ೦ತಿ ಮತ್ತು ನೆಮ್ಮದಿ ಮತ್ತು ನೀವೆಣಿಸಿದ್ದೆಲ್ಲಾ ಸಿಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಶ್ರೀಕಾ೦ತರಿಗೆ ಜನ್ಮದಿನ ಶುಭಾಶಯಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ ಕಲ್ಕೋಟಿ, ಜನ್ಮ ದಿನದ ಶುಭ ಹಾರೈಕೆಗಳು, ನಿಮಗಿದೋ ಕೋಟಿ ಸುಖ, ಶಾಂತಿ, ನೆಮ್ಮದಿಯಲಿ, ನೂರ್ಕಾಲ ಬಾಳಿ, ಇನ್ನಾರೂ ಇರದಂಥೆ ಸಾಟಿ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಇನ್ನಾರೂ ಇರದಂಥೆ ಸಾಟಿ!>> ಇನ್ನಾರೂ ಇರದಂತೆ ಸಾಟಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮ ದಿನದ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಶ್ರೀಕಾ೦ತರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕ೦ಡ ಕನಸುಗಳೆಲ್ಲ ನನಸಾಗಿ, ಮೊಗದ ನಗುವೆ೦ದು ಮಾಸದಾಗಿ, ಬರುತಿರಲಿ ಜನ್ಮದಿನಗಳು ಹಲವು ಶುಭವ ಕೋರುವೆ ನಿಮಗಾಗಿ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮದಿನದ ಶುಭಾಷಯಗಳು ಶ್ರೀಕಾಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಹುಟ್ಟು ಹಬ್ಬದಂದು ಶುಭ ಹಾರೈಸಿದ ಎಲ್ಲರಿಗೂ ಅನಂತ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾ೦ತರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಚಿಕ್ಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತರೇ, ತಡವಾಗಿ ತಿಳಿದಿದ್ದರಿಂದ ತಡವಾಗಿ ಶುಭಾಶಯ ಹೇಳುತ್ತಿರುವೆ. ಒಳ್ಳೆಯದಾಗಲಿ, ನಿಮಗೂ ನಿಮ್ಮ ಕುಟುಂಬದ ಎಲ್ಲರಿಗೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರಿಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.