ಪ್ರಸನ್ನರ “ಅ೦ತಸ್ಫುರಣ“

0

ಉದಯವಾಣಿಯಲ್ಲಿ ಪ್ರಕಟವಾಗುವ ಅಶೋಕ್ ಕುಮಾರ್ ರವರ  “ನಿಸ್ತ೦ತು ಸ೦ಸಾರ“ ಅ೦ಕಣದಲ್ಲಿ ಸ೦ಪದಿಗ ಪ್ರಸನ್ನರ ವೌಯಕ್ತಿಕ ಬ್ಲಾಗ್ ಆದ  “ಅ೦ತಸ್ಫುರಣ“ ವನ್ನು ಉಲ್ಲೇಖಿಸಿದ್ದಾರೆ.

ಎಲ್ಲಾ ವಿಧದ, ಮೌಲಿಕವಾದ,  ಪ್ರಸರಿಸಲು ಅರ್ಹವಾದ ವಿಚಾರಗಳಿ೦ದ ಕೂಡಿದ ಬರಹಗಳನ್ನು ಬರೆಯುತ್ತಿರುವ ಪ್ರಸನ್ನರಿಗೂ ಹಾಗೂ ಅವರ ಬ್ಲಾಗ್ ಅನ್ನು  ತಮ್ಮ ಅ೦ಕಣದಲ್ಲಿ ಪ್ರಸ್ತಾಪಿಸಿದ ಅಶೋಕ್ ರಿ ಗೂ ನನ್ನ ಧನ್ಯವಾದಗಳು. ಈ ಕಳೆದ ಕೆಲವು ವಾರಗಳ ತಮ್ಮ ಅ೦ಕಣದಲ್ಲಿ ಆಶೋಕ್ ರವರರು ಅತ್ರಾಡಿ ಸುರೇಶ್ ಹೆಗಡೆಯವರ ಆಸುಮನ ಹಾಗೂ  ಅಬ್ದುಲ್ಲರ “ಹಳೇಸೇತುವೆ“ಗಳನ್ನೂ ಒದುಗರಿಗೆ ಪರಿಚಯಿಸಿದ್ದನ್ನು ಈ ಸ೦ದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಅಭಿನ೦ದನೆಗಳೊ೦ದಿಗೆ,

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉದಯವಾಣಿಯಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ ಅಶೋಕ್ ಕುಮಾರರಿಗೂ, ಅದನ್ನು ನನ್ನ ಗಮನಕ್ಕೆ ತಂದ ರಾಘವೇಂದ್ರರಿಗೂ ಹಾಗೂ ನನ್ನೆಲ್ಲಾ ಬರಹಗಳನ್ನು ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ನಾನು ಬರೆಯಲು ಪ್ರಾರಂಭಿಸಿದಾಗ ನನ್ನ ಬರಹಗಳು ಇಷ್ಟೆಲ್ಲಾ ಜನರಿಗೆ ತಲುಪುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲ. ನೀವೆಲ್ಲರೂ ಮುಂದೆಯೂ ನನ್ನ ಬರಹಗಳಿಗೆ ಇದೇ ರೀತಿ ಪ್ರೋತ್ಸಾಹ ನೀಡುತ್ತೀರೆಂದು ನಂಬಿದ್ದೇನೆ. ಧನ್ಯವಾದಗಳೊಂದಿಗೆ, -ಪ್ರಸನ್ನ ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆಗಳು, ಮುಂದುವರೆಯುತ್ತಿರಲಿ ನಿಮ್ಮ ಜೈತ್ರ ಯಾತ್ರೆ, ಇನ್ನು ಹೆಚ್ಚು ಹೆಚ್ಚು ಬರಹಗಳು ನಿಮ್ಮಿಂದ ಬರುತ್ತಿರಲಿ. -- ರಂಗನಾಥ

ಪ್ರಸನ್ನರೆ ನಿಮ್ಮಿಂದ ಮತ್ತಷ್ಟು ಒಳ್ಳೆಯ ಕಾರ್ಯವಾಗಲಿ ಎಂದು ಹಾರೈಸುತ್ತೇನೆ. ಹಾಗೇ ಇದನ್ನು ಸಂಪದದಲ್ಲಿ ಪ್ರಕಟಿಸಿದ ನಾವಡರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರೆ ನಿಮ್ಮಿಂದ ಮತ್ತಷ್ಟು ಸಾಧನೆಗಳಾಗಲಿ ಎಂದು ಹಾರೈಸುತ್ತೇನೆ. ಹಾಗೇ ಸಂಪದಕ್ಕೆ ವಿಷಯವನ್ನು ತಿಳಿಸಿದ ನಾವಡರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, :) -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, :) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.