ದೂರದ ಗೆಳೆಯನಿಗೆ...

4

ಗೆಳೆಯ, ನೀ ಎ೦ದು ಬರುವೆ?

ಇ೦ದೇಕೋ ನಿನ್ನ ನೆನಪಾಗುತ್ತಿದೆ.

ದೂರವಾಣಿ-ಚರವಾಣಿಗಳಿದ್ದರೂ,

ನಿನ್ನ ನೋಡಲೇ ಬೇಕೆನ್ನಿಸುತ್ತಿದೆ.

ಸತತ ಮೂರು ದಿನಗಳ ವಿರಾಮ!

ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ

ಹಾಕಿದೆಯಾ ಅಲ್ಪವಿರಾಮ?

ಕ೦ಡರೂ, ಅದು ನಿನ್ನ ಭಾವಚಿತ್ರ !

ನೀನಲ್ಲವಲ್ಲ!

ಎದುರು ನೋಡುವ ಇ೦ಗಿತವೇನೂ

ಶಮನವಾಗುವುದಿಲ್ಲವಲ್ಲ!

ಒಮ್ಮೆ ನೋಡಿದರೆ ಸಾಕು!

ಮು೦ದಿನ ಘಳಿಗೆಗೂ ಬೇಕು!

ಆ   ನೆನಪು

ನನ್ನ ಮು೦ದಿನ  ಕ್ಷಣಗಳನ್ನು

ಸಹನೀಯಗೊಳಿಸಬಲ್ಲುದು!

ಕ್ಷಣ-ಮರುಕ್ಷಣಗಳ ನಡುವೆ

ಸದಾ  ನಿನ್ನ ನೆನಪು

ನನಗೊ೦ದು ದಾರಿದೀಪ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಕವನ. ಕೆಲವೊಮ್ಮೆ ನಾನೂ ದೂರದಲ್ಲಿರುವ ನನ್ನ ಗೆಳತಿಯರನ್ನು ನೋಡಲೇಬೇಕೆ೦ಬ ಆಸೆಯನ್ನು ಅದುಮಿಟ್ಟು ಚಡಪಡಿಸುತ್ತಿರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಸ೦ಧ್ಯಾಜಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ಜಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸತತ ಮೂರು ದಿನಗಳ ವಿರಾಮ!<< ಇಲ್ಲಿ ಸತತ ಮೂರ್ನೂರು ದಿನಗಳ ವಿರಾಮ :-(( ನೆನಪೇ ಕಾಯುವಿಕೆಗೆ ದಾರಿದೀಪ ಚೆನ್ನಾಗಿದೆ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸೋದರರೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ದೂರದ ಗೆಳೆಯ ಸ್ಪಂದಿಸಿದರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦.... ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಗ್ಬರ್ತಾರೆ ದೂರದಿಂದ- ಭಾರತ ಬಂದಲ್ವಾ? :) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ಶ್ಯಾಮಲಾಜಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತೀ ವಾರಾಂತ್ಯದಲ್ಲೂ ಇದೇ ಗೋಳು, ನಿಮ್ಮ ಗೆಳೆಯ ಎರಡು ದಿನ ಇಲ್ಲಿಂದ ನಾಪತ್ತೆ ಆದರೆ ಈ ವಾರಾಂತ್ಯ ಸುದೀರ್ಘಗೊಂಡು ಆಯಿತು ಅವಾಂತರ, ಈಗ ಬಂದಿದ್ದಾನೆ ಮತ್ತೆ :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೇ ಸಾಕು... ಪತ್ತೆ ಹಚ್ಚಿದ್ರಲ್ಲ.. ಸ೦ತೋಷವಾಯಿತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.