ಸರಸ-ಸಲ್ಲಾಪ-೨

2

ನಲ್ಲೆ, ಇದೇನು ಬಚ್ಚಲು?

ಇಲ್ಲಿಡಲು ಕಾಲು,

ನಾ ಬಿದ್ದೆನಲ್ಲ ಬೋರಲು!

ಶುಭ್ರತೆ ಮನೆಗೆ ಚೆ೦ದ,

ಬಿಳಿ ಬಣ್ಣ ಅದರ ಗುರುತಲ್ಲವೇ?

ಹೌದು. ನಲ್ಲ,

ಮನೆಯಲ್ಲಿ ಇಲ್ಲ ಸಬೀನಾ.

ನಾ ಹೇಗೆ ತೊಳೆಯಲಿ ಬಚ್ಚಲನ?

ಮನೆಯೊ೦ದೇ ಶುಭ್ರವಾಗಿದ್ದರೆ ಸಾಕೇನು?

ಮನಸಿನ ತೂಕ ಅಳೆಯುವುದಿಲ್ಲವೇನು?

ಶುಭ್ರತೆ ಮನೆ-ಮನದ ಸ೦ಕೇತ!

ಹಾಕುವ ಸ್ವಚ್ಛತೆಗೆ ಅ೦ಕಿತ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಅದ್ಯಾಕೋ ಸಲ್ಲಾಪ, ನಮ್ಮ ಕಣ್ಣು ಕೂರಿಸುವಂತಿದೆ ತನ್ನ ಗಾಂಭೀರ್ಯತೆಯನ್ನೇ ಕಳೆದುಕೊಳ್ಳುವಂತಿದೆ! ಜಾಗ್ರತರಾಗಿರಿ ಸರಸ ಸಲ್ಲಾಪದಲೂ ನಿಮ್ಮತನವಿರಲಿ ಸಲ್ಲಾಪದಲಿ ಸಹಕರಿಸಲು ಮಾತಲ್ಲಿ ಸೆಳೆತವೂ ಇರಲಿ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ-ಸಲ್ಲಾಪದ ಮೂಲಕ ಸಾಮಾಜಿಕ ಸಮಸ್ಯೆಗಳು, ಮೂಲಭೂತ ಅವಶ್ಯಕತೆಗಳು, ರಾಜಕೀಯ ಮು೦ತಾದ ಎಲ್ಲಾ ಗ೦ಭೀರ ಸಮಸ್ಯೆಗಳನ್ನು ನಲ್ಲ-ನಲ್ಲೆಯರ ಸ೦ಭಾಷಣೆಯ ಮೂಲಕ ಹಿಡಿದಿಡುವ ಮೊದಲ ಪ್ರಯತ್ನ ಇದು. ಗ೦ಭೀರತೆ, ಹಾಸ್ಯ ಎಲ್ಲವನ್ನೂ ಸಾಲುಗಳಲ್ಲಿ ಹಿಡಿದು ನೀಡಬೇಕಾದ ಸ೦ದೇಶವನ್ನು ಚಿಕ್ಕದಾಗಿಯೂ, ಶಕ್ತವಾಗಿಯೂ ನೀಡುವ ಹ೦ಬಲ ನನ್ನದು. ಮೊದಲ ಪ್ರಯತ್ನದಲ್ಲಿ ಎಡವುವುದು ಸಹಜ. ಮನ್ನಿಸಿ. ನನ್ನ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದ್ದಕ್ಕೆ ಕ್ಷಮೆಯಿರಲಿ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಮು೦ದಿನ ಸರಸ-ಸಲ್ಲಾಪ ಹೀಗಿರದು ಎ೦ಬ ಭರವಸೆಯನ್ನು ಖ೦ಡಿತಾ ನೀಡುತ್ತಿದ್ದೇನೆ. ಮತ್ತೊಮ್ಮೆ ಕ್ಷಮೆಯಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ನಿಜವಾಗಿಯೂ, ಈ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಲೇಬೇಕು ಅನ್ನಿಸಿತು.. ನಿಮ್ಮ ವಿನಯವಂತಿಕೆ.. ತುಂಬು ಸಂತೋಷ ತಂದಿದೆ ಮನಕ್ಕೆ.. ಧನ್ಯವಾದಗಳು.. ನಿಮ್ಮೊಲವಿನ, ಸತ್ಯ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇ೦ದ್ರ ಅವರೆ, ಸಾಮಾಜಿಕ ಸಮಸ್ಯೆಗಳನ್ನು ನಲ್ಲ-ನಲ್ಲೆಯರ ಸ೦ಭಾಷಣೆಯ ಮೂಲಕ ಹಿಡಿದಿಡುವ ಪ್ರಯತ್ನ ಒ೦ದು ಉತ್ತಮ ಪ್ರಯೋಗ. ಆ ದಿಸೆಯಲ್ಲಿ ಒ೦ದು ಪ್ರಯತ್ನ.. ಮುನಿಸಿಕೊ೦ಡ ಮಡದಿ ತಡೆಯಲಾಗದ ದುಗುಡದಿ ನಿಲಿಸಿದಳೊಮ್ಮೆ ಎನ್ನ ಬಾಗಿಲಾಚೆಗೆ.. ಮನ್ನಿಸೆನ್ನನು ಚದುರೆ.. ಬಿಡಲಾರೆನೆ ಮದಿರೆ .. ನಿಲ್ಲಿಸೆನ್ನನು ಬಾಗಿಲಾಚೆಗೆ... ನಿಲ್ಲಿಸದಿರು ನಿನ್ನ ಮನದಾಚೆಗೆ.. ಅನ೦ತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ೦ತರೇ, ನನ್ನ ಪ್ರಯತ್ನವನ್ನು ಮೆಚ್ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಪ್ರಯತ್ನಕ್ಕಿ೦ತ ನಿಮ್ಮ ಪ್ರಯತ್ನ ಇನ್ನೂ ಸೊಗಸಾಗಿದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸತ್ಯಚರಣರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ದಫ್ತರಿನ ಕೆಲಸದ ಮಧ್ಯೆ ಸ್ವಂತ ಕೆಲಸವನ್ನು ಮರೆತರೋ ಹೇಗೆ? ಚೆನ್ನಾಗಿದೆ ನಿಮ್ಮ ಹೊಸ ಹೊಸ ಪ್ರಯೋಗ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ-ಸಲ್ಲಾಪದ ಹೊಸ ರೂಪಿನ ನಿರೂಪಣೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕವಿನಾಗರಾಜರೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ-ಸಲ್ಲಾಪದ ಹೊಸ ರೂಪಿನ ನಿರೂಪಣೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಗೋಪಿನಾಥರೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.