ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು

0

ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು........

http://www.esnips.com/doc/71132399-eb19-4fad-989c-5f86c0495058/Swayamvar...

ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. :)
ಈ ಸಲ ಒ೦ದು ಮಲೆಯಾಳದ ಹಾಡು..ಒಪ್ಪಿಸಿಕೊಳ್ಳಿ ಅ೦ತಿದ್ದಾನೆ.;)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬೊಳುಂಬು ಇದನ್ನು ನೀವೆನೆ ಹಾಡಿದ್ದು ಅನಿಸ್ತಿದೆ ನನಗೆ...
ತುಂಬಾ ಚೆನ್ನಗಿದೆ ಇದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಾಯಕ
ಹೌದು, ಗುರುತಿಸಿದ್ದಕ್ಕೆ ನನ್ನಿ.
ಇನ್ನೊ೦ದು... ಇದು ಪುರ೦ದರ ಕೀರ್ತನೆ.
http://www.esnips.com/doc/89a2a323-b8df-42f4-9bb2-95de2e38ce58/NARAYANA
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಹಾಡ್ತೀರ್ರೀ

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿಗಳು!
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಲೆಯಾಳಿಯ ಮಲಯಾಳಂ ಹಾಡಿಗಿಂತ ಕನ್ನಡ ಹಾಡು ತುಂಬಾ ಚೆನಾಗಿದೆ !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ, ನಿಮಗೆ ಕ್ಲಾಸಿಕಲ್ಸ್ ಮೆಚ್ಚಿನದ್ದೂನ್ಸುತ್ತೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ನಿಮ್ಮ ಮಲಯಾಳಂ ಹಾಡಿನಲ್ಲಿ ಕೆಲವು ಕಡೆ feelings ಕೈ ಕೊಟ್ಟಹಾಗೆ ಅನಿಸಿತು, ಮತ್ತು ಕೀರ್ತನೆ ತುಂಬಾ professional ಆಗಿ ಮೂಡಿದೆ.ಇದು ನನ್ನ ವೈಯಕ್ತಿಕ ಅಭಿಪ್ರಾಯ.. ಪ್ರಯತ್ನ ತುಂಬಾ ಚೆನ್ನಾಗಿದೆ, ಇನ್ನು ಎತ್ತರಕ್ಕೆ ಏರಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೊಂದು ಹಾಡು ಇದೆಯಲ್ಲ.
ಓ ಮನ ತಿಂಗಳ್ ಕಿಡಾವೊ ನಲ್ಲ ಕೋಮಳ ತಾಮರಪೂವೋ
ಪೂವಿಲ್ ನಿರಙ್ಙ ಮಧುವೋ ಪರಿಪೂರ್ಣೇಂದು ತಣ್ ನಿಲಾವೋ
ಅಂತ. ಇದರ ಬಗ್ಗೆ ಸ್ವಲ್ಪ ವಿಶದವಾಗಿ ಬರೀತೀರಾ?

ನಾನು ಎರಣಾಕುಳದಲ್ಲಿದ್ದಾಗ ಈ ಹಾಡು ತುಂಬಾ ಕಾಡಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಹಾಡನ್ನು ಇರಯಿಮ್ಮನ್(ಇರವಿ ವರ್ಮನ್) ತಂಬಿ ಎಂಬಾತನು ರಚಿಸಿದನು. ಇರಯಿಮ್ಮನ್ ತಂಬಿ ತಿರುವಾಂಕೂರಿನ ರಾಣಿ ಲಕ್ಷ್ಮೀ ಬಾಯಿಯ ಆಸ್ಥಾನಕವಿಯಾಗಿದ್ದನು.(1800ರಿಂದ ಈಚೆಗೆ)
ಈತನ 'ಕರುಣ ಚೆಯ್ವಾನ್ ಎಂದು ತಾಮಸಮ್ ಕೃಷ್ಣಾ' ಎಮ್ಬ ಕೃತಿಯೂ ಪ್ರಸಿದ್ಧವಾಗಿದೆ. ರಾಣಿ ಲಕ್ಷ್ಮೀ ಬಾಯಿಯ ಮಗನನ್ನು ತೊಟ್ಟಿಲಿನಲ್ಲಿ ತೂಗುತ್ತ ಹಾಡಲಿಕ್ಕಾಗಿ ಈ ಪದ್ಯವನ್ನು ರಚಿಸಲಾಯಿತೆಂಬ ಹೇಳಿಕೆಯಿದೆ. ಅಂದಿನಿಂದ ಇದು ಜೋಗುಳದ ರೂಪದಲ್ಲಿ ಹೆಸರು ಪಡೆಯಿತು. ಹೀಗೆ ಆತನ ರಚನೆ ಮಲೆಯಾಳ ಸಂಸ್ಕೃತಿಯ ಭಾಗವಾಯಿತು. ಇದನ್ನು ಕರ್ನಾಟಕ ಸಂಗೀತ ಪದ್ಧತಿಗೆ ಅನುಗುಣವಾಗಿ ವಿವಿಧ ರಾಗ-ತಾಳಗಳೊಂದಿಗೆ ಹಾಡುವ ಕ್ರಮವಿದೆಯಂತೆ.(ಕೇಳಿ ತಿಳಿದದ್ದು)
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಣಿ ಲಕ್ಷ್ಮೀ ಬಾಯಿಯ ಮಗನೇ ಮುಂದೆ ಪ್ರಸಿದ್ಧಿ ಪಡೆದ ಸ್ವಾತಿ ತಿರುನಾಳ್ ಮಹಾರಾಜರು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.