ಜಿಂಗ್ ಚಕ್ ಕವನ

2.666665

ನೋಡು ಮಗಾ ಸೂಪರ್ ಫಿಗರ್

ಅವಳ ಅಣ್ಣ ದೊಡ್ಡ ಪಂಟರ್

ಗೊತ್ತಾದ್ರೆ ಕಾಲು ಕೈ ಸ್ಕ್ರಾಪ್

ಹಂಗೇ ಮಾಂಜಾ ಒಂದು ಡಿಚ್ಚಿ

ಇಷ್ಟೆಲ್ಲಾ ರಿಸ್ಕಾ, ಸಿಂಪಲ್

ಪೊಲೀಸ್ಗೆ ಸುಪಾರಿ

ಎನ್ ಕೌಂಟರ್.

 

ಫಿಗರ್ ಕಾಳಿಗೆ ಬೀಳತ್ತಾ

ಸರಿಯಾಗಿ ಜೋಳ ಹಾಕಬೇಕು

ಮನೆ ಮುಂದೆ ಬೈಕ್ನಲ್ಲಿ ಬಾಂಡ್ ಕಟ್,ವೀಲಿಂಗ್

ಜಿಂಕ್ ಚಕ್ ಡ್ರೆಸ್

ಫಿಗರ್  ಫ್ಲಾಟ್

 

ಅಂಗಂತ್ಯಾ ಮಗಾ

ಅದೇ ಬೇರೆ ಫಿಗರ್

ಒಂದು ಬೀರ್, ದೊನ್ನೆ ಬಿರಿಯಾನಿ

ಮಟಾಷ್, ಏ ಥೂ.

ಫುಲ್ ಕಲ್ಚರ್ಡ್ ಫ್ಯಾಮಿಲಿ ಮಾ

ಒಂದು ಐಸ್ ಕ್ರೀಮ್, ಒಂದು ಪ್ಲೇಟ್ ಪಾನಿಪುರಿ

 

ಲವ್ ಅಂದ್ರೆ ಇಷ್ಟೆನಾ

ಇದು ಲವ್ ಅಲ್ಲೋ

.........

 

 

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<<<<<<<ಪೊಲೀಸ್ಗೆ ಸುಪಾರಿ ಎನ್ ಕೌಂಟರ್.>>>>>> ಹ್ಹ..ಹ್ಹಾ.... ಚೆನ್ನಾಗಿದೆ! -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ಸೂಪರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಕ್ಕಾ ಬೆ೦ಗ್ಳೂರ್ ಪರೋಡಿ ಕಾನ್ಸೆಪ್ಟ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಮಂಜಣ್ಣ,ಪ್ರಸನ್ನ,ಸುರೇಶ್ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಸಕತ್ ಯಾವುದೋ ಚ್ಯೂಯಿಂಗ್ ಗಮ್ ನ ಜಾಹೀರಾತು ನೋಡಿದ ಹಾಗಿನ ಅನುಭವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿಂಗ್ ಚಕ್, ಕೋಮಲ್, ಜಿಂಗ್ ಚಕ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.