ಜನ್ಮದಿನ

0

ಸುರೇಶ್, ಮಂಜಣ್ಣನವರ ಜನ್ಮ ದಿನಗಳು

ಸಂಪದದಲ್ಲಿ ಹರಿಸಿವೆ ಸಂತಸದ ಹೊನಲು

ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು

ಬಂದವು ನೂರಾರು ಶುಭಾಷಯದ ಪತ್ರಗಳು

ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು

ನಿಮ್ಮೆಲ್ಲರ ಸ್ನೇಹ ಹೀಗೆ ಇರಲಿ ಎಂದೆಂದೂ.

ಒಬ್ಬಾತ ಇರುವುದು ಕರುನಾಡಲ್ಲಿ

ಮತ್ತೊಬ್ಬ ಇರುವುದು ಮರಳುಗಾಡಿನಲ್ಲಿ

ಇವರಿಬ್ಬರ ನಂಟು ಎಲ್ಲರೂ ತಿಳಿಯರು

ತಿಳಿದಿರುವುದು ಕೆಲವರಿಗೇ ಮಾತ್ರ

ಎಲ್ಲರೂ ತಿಳಿಯಲೇ ಬೇಕೇ?

ನಡೆಯಬೇಕು ಆತ್ರೇಯರ

ಮತ್ತೊಂದು ಸಮ್ಮಿಲನ

ಇವರೀರ್ವರ ಜನ್ಮ ದಿನಾಚರಣೆ

ನಡೆದದ್ದು ಬರೀ ಅಕ್ಷರದಲ್ಲಿ

ಸ್ನೇಹಿತರಿಗೆ ಸಿಹಿ ಇಲ್ಲವೆ?

ಅಕ್ಷರದಲ್ಲೇ ಸಿಹಿ ನೀಡಿದ್ದೇವೆ

ಮತ್ಯಾಕೆ ಮತ್ತೊಂದು ಸಿಹಿ

ಅಸುಮನ,ಮಂಜಣ್ಣ ಹೌದಲ್ಲವೇ?

ಇದುವೇ ಸಿಹಿ ಮನಕ್ಕೆ -ನಾಲಿಗೆಗೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್ ತುಂಬಾ ಚೆನ್ನಾಗಿ ಬರೆದಿದ್ದೀರಾ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಿನಾಥರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹೌದಲ್ಲವೇ, ಇದು ಮನಕ್ಕೆ ಸಿಹಿ, ನಾಲಿಗೆಗೆ>> ನಾಲಿಗೆಗೆ ಕಹಿಯೋ? ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಲಿಗೆಗೂ ಸಿಹಿಯಂತೆ, ಧನ್ಯವಾದಗಳು ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಣ್ಣಾ, ಪಕ್ಸಾ೦ತ್ರ ಮಾಡ್ತಿದೀಯಾ? ಇ೦ಗಾದ್ರೆ ಆ ಗೌಡಪ್ಪನ್ ಕಥೆ???.........:) ತಮಾಷೆ ಮಾಡಿದೆ ಕೋಮಲ್, ಕವನ ತು೦ಬಾ ಚೆನ್ನಾಗಿದೆ, ನಾಲಿಗೆಗೂ ಸಿಹಿ ಇನ್ನೊಮ್ಮೆ ನಾ ಬೆ೦ಗಳೂರಿಗೆ ಬ೦ದಾಗ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸುರೇಶ್, ಮಂಜಣ್ಣನ ಜನ್ಮ ದಿನ ಸಂಪದದಲ್ಲಿ ಹರಿಸಿದೆ ಸಂತಸದ ಹೊನಲು ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು ಬಂದಿತು ನೂರಾರು ಶುಭಾಷಯದ ಪತ್ರಗಳು ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು ನಿಮ್ಮೆಲ್ಲರ ಸ್ನೇಹ ಹೀಗೆ ಇರಲಿ ಎಂದೆಂದು. ಒಬ್ಬಾತ ಇರುವುದು ಕರುನಾಡಲ್ಲಿ ಮತ್ತೊಬ್ಬ ಇರುವುದು ಮರಳುಗಾಡಿನಲ್ಲಿ ಇವರಿಬ್ಬರ ನಂಟು ಎಲ್ಲರೂ ತಿಳಿಯರು ತಿಳಿದಿರುವುದು ಕೆಲವರಿಗೇ ಮಾತ್ರ ಎಲ್ಲರೂ ತಿಳಿಯಲೇ ಬೇಕೇ ನಡೆಯಬೇಕು ಆತ್ರೇಯರ ಮತ್ತೊಂದು ಸಮ್ಮಿಲನ ಇವರೀರ್ವರ ಜನ್ಮ ದಿನಾಚರಣೆ ನಡೆದದ್ದು ಬರೀ ಅಕ್ಷರದಲ್ಲಿ ಸ್ನೇಹಿತರಿಗೆ ಸಿಹಿ ಇಲ್ಲವೆ ಅಕ್ಷರದಲ್ಲೇ ಸಿಹಿ ನೀಡಿದ್ದೇವೆ ಮತ್ಯಾಕೆ ಮತ್ತೊಂದು ಸಿಹಿ ಅಸುಮನ,ಮಂಜಣ್ಣ ಹೌದಲ್ಲವೇ, ಇದು ಮನಕ್ಕೆ ಸಿಹಿ, ನಾಲಿಗೆಗೆ>> ಸುರೇಶ್, ಮಂಜಣ್ಣನವರ ಜನ್ಮ ದಿನಗಳು ಸಂಪದದಲ್ಲಿ ಹರಿಸಿವೆ ಸಂತಸದ ಹೊನಲು, ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು, ಬಂದವು ನೂರಾರು ಶುಭಾಶಯದ ಪತ್ರಗಳು, ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು ನಿಮ್ಮೆಲ್ಲರ ಸ್ನೇಹ ಹೀಗೇ ಇರಲಿ ಎಂದೆಂದೂ; ಒಬ್ಬಾತ ಇರುವುದು ಕರುನಾಡಲ್ಲಿ ಮತ್ತೊಬ್ಬ ಇರುವುದು ಮರಳುಗಾಡಿನಲ್ಲಿ ಇವರಿಬ್ಬರ ನಂಟು ಎಲ್ಲರೂ ತಿಳಿಯರು ತಿಳಿದಿರುವುದು ಕೆಲವರಿಗೆ ಮಾತ್ರ; ಎಲ್ಲರೂ ತಿಳಿಯಲೇ ಬೇಕೆ? ನಡೆಯಬೇಕು ಆತ್ರೇಯರಿಂದ ಮತ್ತೊಂದು ಸಮ್ಮಿಲನ ಇವರೀರ್ವರ ಜನ್ಮ ದಿನಾಚರಣೆ ನಡೆದದ್ದು ಬರೀ ಅಕ್ಷರದಲ್ಲಿ, ಸ್ನೇಹಿತರಿಗೆ ಸಿಹಿ ಇಲ್ಲವೆ? ಅಕ್ಷರದಲ್ಲೇ ಸಿಹಿ ನೀಡಿದ್ದೇವೆ ಮತ್ಯಾಕೆ ಮತ್ತೊಂದು ಸಿಹಿ ಆಸುಮನ, ಮಂಜಣ್ಣ ಹೌದಲ್ಲವೇ? ಇದುವೇ ಸಿಹಿ ಮನಕ್ಕೆ -ನಾಲಿಗೆಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ಕವನದ ತಪ್ಪುಗಳನ್ನು ತಿದ್ದಿದ್ದೇನೆ. ನಿಮ್ಮ ಮಾರ್ಗದರ್ಶನ ನಮ್ಮಂತವರಿಗೆ ನಿಜಕ್ಕೂ ಅವಶ್ಯ. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಇನ್ನೂ ತಿದ್ದಿಲ್ಲ. :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ಇದೀಗ ಪೂರ್ತಿ ಸರಿಪಡಿಸಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಗುರು, ಐನಾತಿ ಸಿಸ್ಯ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಂದವು ನೂರಾರು ಶುಭಾಷಯದ ಪತ್ರಗಳು ನಿಮ್ಮೆಲ್ಲರ ಸ್ನೇಹ ಹೀಗೆ ಇರಲಿ ಎಂದೆಂದೂ. ತಿಳಿದಿರುವುದು ಕೆಲವರಿಗೇ ಮಾತ್ರ ನಡೆಯಬೇಕು ಆತ್ರೇಯರ ಮತ್ತೊಂದು ಸಮ್ಮಿಲನ ಅಸುಮನ,ಮಂಜಣ್ಣ ಹೌದಲ್ಲವೇ? ಬಂದವು ನೂರಾರು ಶುಭಾಶಯದ ಪತ್ರಗಳು ನಿಮ್ಮೆಲ್ಲರ ಸ್ನೇಹ ಹೀಗೇ ಇರಲಿ ಎಂದೆಂದೂ. ತಿಳಿದಿರುವುದು ಕೆಲವರಿಗೆ ಮಾತ್ರ ನಡೆಯಬೇಕು ಆತ್ರೇಯರಿಂದ ಮತ್ತೊಂದು ಸಮ್ಮಿಲನ ಆಸುಮನ,ಮಂಜಣ್ಣ ಹೌದಲ್ಲವೇ? ಆತ್ರೇಯರ ಸಮ್ಮಿಲನ ಅಂದರೆ ಏನು? ಯೋಚಿಸಿದ್ದೀರಾ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.