ಸಂಪದಕ್ಕೆ ಹೊಸಬ,ಹೃದಯಲ್ಲೊಂದಿಷ್ಟು ಜಾಗ!

0

ಹಾಯ್ ನಾನು ಮೋಹನ್,ನನ್ನದು ಬೆಂಗಳೂರು, ಹೊಸದಾಗಿ ಸಂಪದಕ್ಕೆ ಸೇರಿದ್ದೇನೆ, ನನಗೆ ನಿಮ್ಮ ಹೃದಯದಲ್ಲಿ ಒಂದಿಷ್ಟು ಜಾಗ ಕೊಡುತ್ತೀರಿ ಅಲ್ವಾ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಾಯ್ ಮೋಹನ್,
ಸಂಪದಕ್ಕೆ ಸ್ವಾಗತ.
ನಿಮಗೆ ಸಂಪದದಲ್ಲಿ ಜಾಗ ಇದೆ.
ಆದರೆ ಹೃದಯದ ಬಗ್ಗೆ ಈಗಲೇ ಹೇಳಲಿಕ್ಕೆ ಆಗೋಲ್ಲ.
ನಿಮ್ಮ ಬರವಣಿಗೆಯಿಂದ ನೀವು ಸಂಪದಿಗರ ಹೃದಯವನ್ನು ಗೆಲ್ಲಿ, ಆಮೇಲೆ...ನೋಡೋಣ.
ಶುಭಮಸ್ತು...!!!

>>ಹಾಯ್ ನಾನು ಮೋಹನ್,ನನ್ನದು ಬೆಂಗಳೂರು...<<
ನಿಮ್ಮದು ಬೆಂಗಳೂರು ಹೇಗಾಯ್ತು...?
ಅದು ನಮ್ಮೆಲ್ಲರದು...
:-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

hi mohan welcome to sampada,anyway iam your close friend msmanjunatha

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್ ಮೊದಲು ಇಲ್ಲಿಗೆ ಭೇಟಿ ಕೊಟ್ಟು ಬನ್ನಿ.
http://sampada.net/policies_and_guidelines
ಆಂಗ್ಲ ಭಾಷೆಯ ಅಗತ್ಯ ಇದೆಯೇ ಸಂಪದದಲ್ಲಿ?
ಇದು ಸಲಹೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ಸಾರ್, ನನ್ನ ಆಪ್ತಸ್ನೇಹಿತ ಮೋಹನ್ ಸಂಪದಕ್ಕೆ ಸೇರ್ಪಡೆಯಾದ ಖುಷಿಯಲ್ಲಿ ಆಂಗ್ಲಭಾಷೆಯ ಪ್ರಯೋಗದ ಅರಿವು ಆಗಲಿಲ್ಲ.ಅಂದಹಾಗೆ < ನನ್ನದು ಬೆಂಗಳೂರು ಎಂಬುದಕ್ಕೂ ಬೆಂಗಳೂರು ನನ್ನದು ಎಂಬುದಕ್ಕೂ ಅರ್ಥವ್ಯತ್ಯಾಸವಿದೆ ಅಲ್ವಾ ಸಾರ್? >

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

< ನನ್ನದು ಬೆಂಗಳೂರು ಎಂಬುದಕ್ಕೂ ಬೆಂಗಳೂರು ನನ್ನದು ಎಂಬುದಕ್ಕೂ ಅರ್ಥವ್ಯತ್ಯಾಸವಿದೆ ಅಲ್ವಾ ಸಾರ್? >
ನಿಮಗೆ ಅನಿಸ್ತಾ ಇದೆ ಅಂತ ಅಂದ ಮೇಲೆ ಇರಲೇ ಬೇಕಲ್ವಾ...
:-D
ನನ್ನೂರು ಬೆಂಗಳೂರು ಅನ್ನುವುದಕ್ಕೂ ನನ್ನದು ಬೆಂಗಳೂರು ಅನ್ನುವುದಕ್ಕೂ ವ್ಯತ್ಯಾಸವಂತೂ ಇದ್ದೇ ಇದೆ.
ಇಲ್ಲಿ ನನ್ನ ಪ್ರತಿಕ್ರಿಯೆಗಳು ಕೆಲವೊಮ್ಮೆ, ಕೆಲವೊಮ್ಮೆ ಅಲ್ಲ ಹೆಚ್ಚಾಗಿ, ಹಾಸ್ಯ ಮಿಶ್ರಿತವಾಗಿರುತ್ತವೆ.
ಅದನ್ನು ಗಮನದಲ್ಲಿಟ್ಟುಕೊಳ್ಳಿ, ಅಷ್ಟೆ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಮೋಹನ್
ಸಂಪದಕ್ಕೆ ಸ್ವಾಗತ!

>>ನನ್ನದು ಬೆಂಗಳೂರು
ಬೆಂಗಳೂರೇ ನಿಮ್ಮದಾ? ತೋರಿಸ್ತೀವಿ ಯಾರ್ದು ಅಂತ. :)

>>ನಿಮ್ಮ ಹೃದಯದಲ್ಲಿ ಒಂದಿಷ್ಟು ಜಾಗ ಕೊಡುತ್ತೀರಿ ಅಲ್ವಾ!
ನನ್ನ ಹೃದಯ ತುಂಬಾ ಚಿಕ್ಕದು‍. ಯಾರ್ಯಾರಿಗೆ ಅಂತ ನನ್ನ ಹೃದಯದಲ್ಲಿ ಜಾಗ ಕೊಡಲಿ? :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸುಸ್ವಾಗತ ಮೋಹನ್
abdul

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೋಹನ್,

"computer H $ W Engineer" ಹೀಗಂದ್ರೇನು?
ಕುತೂಹಲ ಕಣ್ರೀ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :-) ಸೋಮಾರಿತನದ ಸಂಕೇತ ಸಾರ್ ಅದು,
ಮೋಹನ್ ಗೆ ಕೇಳಿದ ಪ್ರಶ್ನೆಗೆ ನಾನು ಉತ್ತರಿಸುತ್ತಿದ್ದೀನಿ ಅಧಿಕಪ್ರಸಂಗಿ ಅಂತ ಅಂದುಕೋ ಬೇಡಿ ಸಾರ್, ವಾಸ್ತವವಾಗಿ ಅವನಿಗೆ ಸಂಪದವನ್ನ ಪರಿಚಯಿಸುತ್ತಿರುವುದು ನಾನೇ, ಪ್ರೋಫೈಲ್ ಬರೆದಿದ್ದು ಮಾತ್ರ ಅವನೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಮೋಹನ್
ಸಂಪದಕ್ಕೆ ಸ್ವಾಗತ!
-ಶೋಭಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಆದರದ ಸ್ವಾಗತ ಮೋಹನ್ ಸಂಪದದಲ್ಲಿ ಕುಟ್ಟೋದಕ್ಕೆ ಶುರು ಮಾಡಿಕೊಳ್ಳಿ ;)

ಅದೇನೋ ಹೃದಯದಲ್ಲಿ ಜಾಗ ಅಂದ್ರಲ್ಲ ಪಾಪ ಯಾರ ಹತ್ರ ಖಾಲಿ ಇರತ್ತೆ :) ಅವರಿಗೆ ಬೇಕಾವರಿಗೆ ಜಾಗ ಕೊಟ್ಟಿರುತ್ತಾರೆ...... ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ. ಎಲ್ಲಾ ಕಡೆನೂ ಜಾಗ ಐತೆ ಬನ್ನಿ.
ಹಂಗೆ ನಿಮ್ಮ ಪ್ರೊಫೈಲ್ ನಲ್ಲಿ ಪರಿಚಯ ಕನ್ನಡದಲ್ಲಿ ಬರೆದರೆ ಚಂದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ರ್ ಜೊತೆ ನಂದೊಂದು ಸೇರ್ಸ್ಕೋಂಡ್ಬಿಡಿ ಮತ್ತೆ
ಬೇಗ ಕುಟ್ಟಕ್ಕೆ ಸುರು ಹಚ್ಕೊಳಿ...

ನನ್ನಿ
ದೃಶ್ಯ ಪ್ರದೀಪ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೋಹನ್...ನಿಮಗೆ ಸ್ವಾಗತ
ಮ೦ಜುನಾಥನ ಆತ್ಮೀಯ ಸ್ನೇಹಿತ..!
ಬ್ಲಾಗಿನಲಿ ಮ೦ಡಿಸಿರಿ ವಿಷಯಗಳ ಸಹಿತ..
ಪ್ರತಿಕ್ರಿಯೆಗಳು ಬರಲಿದೆ...ಶತಶತ..!

ಅನ೦ತ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪ್ರತಿಕ್ರಿಯೆಗಳು ಬರಲಿದೆ...ಶತಶತ..!<<
ಜಾಗ್ರತೆ, ಹೆಚ್ಚಿನವು ಸಿಕ್ಕಾಪಟ್ಟೆ "ಹರಿತ"
:-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸುರವರೆ,

ಮೋಹನರು ಈ ಪ್ರತಿಕ್ರಿಯೆಗಳಿಗೇ ಮೌನ..!
ಹರಿತವಾದದ್ದು ಬ೦ದರೆ ಸರಿದುಬಿಡವರೇನೋ..?

ಅನ೦ತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸುಸ್ವಾಗತ ಮೋಹನ್

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾರು ಸ್ವಾಗತ ಅಂತ ಹೇಳ್ಯಾರ..
ಎಲ್ಲಾರು ಹೇಳಿದ ಮ್ಯಾಗ ನಂದೇನೈತಿ..
ಬರ್‍ರಿ ಮತ್ತ... ಬರೀರಿ..

ಗಿರೀಶ ರಾಜನಾಳ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.