ನೀಲು

0

ದಿನ ಪೂರ್ತಿ ಕೂತು ಬರೆದ ಕವನ

ಓದೇ ಅಂದರೆ

ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು

ಈ ಮುತ್ತಿಗಿಂತ ನಿನ್ನ ಕವನ ಚೆನ್ನ

ಎಂದರೆ ಮಾತ್ರ ಓದುತ್ತೇನೆ

ಎಂದು ಮಾಯವಾದಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನೂ ನನ್ನಾಕೆಗೆ

ಕೇಶವರ ಕವನ ಓದೇ

ಅಂದೆ....

.............

...,ಕವನವೂ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್,
ಸೊಗಸಾದ ಪ್ರತಿಕ್ರಿಯೆ!
ಕೇಶವ
Visit my blog:
http://kannada-nudi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಬರೆದರೆ ಮುತ್ತು ನೀಡುವ ಹಾಗೆ ಇರಬೇಕು ಈ ಕವನ ಚೆನ್ನಾಹಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.