ನಗೆ ಹನಿಗಳು

3.95238

1. ಹೆಂಡತಿ : ರೀ, ನಾನೆಲ್ಲಾದರೂ ನಿಮ್ಮನ್ನು ಬಿಟ್ಟು ದೂರ ಹೋದರೆ ನೀವೇನು ಮಾಡುತೀರಾ ?
ಗಂಡ : ಹಾಗೇನಾದರು ಆದ್ರೆ, ಟಿವಿ ಮತ್ತು ಪೇಪರ್‌ನಲ್ಲಿ ಹಾಕ್ತೀನಿ.
ಹೆಂಡತಿ : ಏನಂಥ ಹಾಕಿಸ್ತೀರಾ ?
ಗಂಡ : ನೀನು ಎಲ್ಲೇ ಇರು, ಹೇಗೆ ಇರು, ಅಲ್ಲಿಯೇ ಇರು ಅಂತಾ !!! :)

 

2. ಹುಡುಗ : ಅಪ್ಪ ನನ್ನ MARKS ಕಾರ್ಡ್ಗೆ SIGN ಹಾಕು.
ಅಪ್ಪ : ಇಷ್ಟು ಕಮ್ಮಿ MARKS, ತಗೊಂಡಿದ್ದೀಯಾ ನಾಚಿಕೆ ಆಗಲ್ವ ನಿನಗೆ ? ನನ್ನ ಇನ್ ಮೇಲೆ ಅಪ್ಪ ಅಂತ ಕರೀಬೇಡ !
ಮಗ : ಸರಿ ಬಿಡು, ಲೋ ಮಚ್ಚಾ SIGN ಮಾಡೋ... !!! :)

 

3. ಹೆಂಡತಿ : ರೀ..... ಅಂಗಡಿಗೆ ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ....
ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?
ಹೆಂಡತಿ : ನಿಮ್ಗೆ ಓಕ ರೀ ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ??? :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (21 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲವೂ ಹೊಸವು , ಚೆನ್ನಾಗಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ತಮ್ಮ ಪ್ರತಿಕ್ರಿಯೆಗೆ ಶ್ರೀಕಾಂತ ಮಿಶ್ರಿಕೋಟಿಯವರೇ

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.