ನಗುತ್ತಿರಲಿ ಮನಸು

0

ನಗುತಿರಲಿ ಮನಸು
ಬಾರದಿರಲಿ ಮುನಿಸು
ನಗುತಿರುವುದೇ ಸೊಗಸು
ಕನಸ ಕಾಣಲಿ ಮನಸು
ನನಸಾಗಲಿ ಕನಸು
ಸಿಹಿ ಕನಸು......

ಪ್ರೀತಿಯಿಂದ ನಿಮ್ಮ ಗೆಳತಿ
ಕಾವ್ಯಾ.......... ;)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾವ್ಯಾರವರೇ ಚಿಕ್ಕಾದಾದ್ರು ಚೆಕ್ಕವಾಗಿದೆ ಕಣ್ರಿ ನಿಮ್ಮ ಕವನ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Tumbaa channagide
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ ರಶ್ಮಿ, ನಿಮ್ಮ ಹೆಸರಿನಷ್ಟೇ ಚೆನ್ನಾಗಿದೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.