ಸಂಪದಕ್ಕೆ ನಾನು ಬರುತ್ತೇನೆ

5

ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ. ನನ್ನನ್ನು ಮತ್ತೆ ನನ್ನ ಬರಹಗಳನ್ನು ಸಹ ಆಶೀರ್ವಾದಿಸಿ. ;)

ಪ್ರೀತಿಯಿಂದ
ಕಾವ್ಯ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ್ವಾಗತ :)

ನಿಮ್ಮ ಪ್ರೊಫೈಲ್ ನಲ್ಲಿ ಬರೆದಿದ್ದ ಈ ಸಾಲು ನಂಗೆ ಅರ್ಥ ಆಗ್ಲಿಲ್ಲ [:)]
[quote]ನಾನು ಡಿಗ್ರಿ ಇದ್ದೇನೆ [/quote]

ಅರವಿಂದ | Aravinda
http://aravindavk.in

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಅರವಿಂದ್
ಪ್ರೊಪೈಲ್ ನಲ್ಲಿ ತಪ್ಪಿತ್ತು :( ಸರಿ ಮಾಡಿದ್ದೇನೆ ಈಗ ನೋಡಿ ;)

ಪ್ರೀತಿಯಿಂದ
ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಮಂಜುನಾಥ್ ಸೋ ರೆಡ್ಡಿಯವರೆ....
ಅಂದಹಾಗೆ ತಾವು ಯಾಕೆ ತಲೆ ಮೇಲೆ ಕೈ ಇಟ್ಟು ಉಲ್ಟಾ ಇರೋದು ಕೈ ತೆಗೀರಿ ಕೈ ನೋವಾಗತ್ತೆ :)

ಪ್ರೀತಿಯಿಂದ
ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ಒಳ್ಳೊಳ್ಳೆ ಲೇಖನಗಳು ಎಲ್ಲರೂ ಬರೆಯುತ್ತಿದ್ದಾರೆ... ನನ್ಗೆ ಬರೆಯಲಾಗುತ್ತಿಲ್ಲವಲ್ಲಾ ಎಂದು ಚಿಂತೆ ಅದಕ್ಕೆ ತಲೆಯ ಮೇಲೆ ಕೈ.. :( ಕೊನೆ ಪಕ್ಷ ತಲೆ ಉಲ್ಟಾ ಮಾಡಿದರೆ ಒಳಗಿಂದ ಏನಾದರೂ ಬರಬಹುದೇನೊ ಅಂತ ಲೆಕ್ಖಾಚಾರ ಅಷ್ಟೆ.. ;)

ನೀವು ಚಿತ್ರಕಲ ಪರಿಷತ್ ಕಾವ್ಯ ಇರಹುದಾ ಅಂತ ನನ್ನ ಸಂದೇಹ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :D :)

ತಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದ ಮಂಜುನಾಥರವರೇ

ಕಾವ್ಯಾ........

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಂದೇಹ ಪರಿಹಾರವಾಗಲಿಲ್ಲಾ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ನೀವು ಚಿತ್ರಕಲ ಪರಿಷತ್ ಕಾವ್ಯ ಇರಹುದಾ ಅಂತ ನನ್ನ ಸಂದೇಹ...>>>>>>
ಇಲ್ಲ ಮಂಜುನಾಥರವರೇ ನಾನು ಚಿತ್ರಕಲಾ ಪರಿಷತ್ ನ ಕಾವ್ಯಾ ಅಲ್ಲ ನಾನು ಅದನ್ನ ನೋಡ್ಲೇ ಇಲ್ಲ :(

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಂದೇಹಕ್ಕೆ ಕಾರಣ ಅವ್ರೂ ಬಂಗಾರಪೇಟೆ ಯವರು ಅದಕ್ಕೆ ಕೇಳಿದೆ...
ಕ್ಷಮಿಸಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್ ರವರೆ ಪರವಾಗಿಲ್ಲ ಇದಕ್ಕೆಲ್ಲ ಕ್ಷಮಿಸಿ ಪದ ಬಳಸ್ತೀರಾ ಅಲ್ವಾ :(

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮೆ ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ.. ಅಷ್ಟೆ.. :) ನೀವು ಲೇಖನಗಳನ್ನು ಬರೆಯಲು ಪ್ರಾರಂಬಿಸಿ.. :)
ಶುಬವಾಗಲಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ ಅಲಿಯಾಸ್ ರಶ್ಮಿಯವರಿಗೆ ಸಂಪದಕ್ಕೆ ಹಾರ್ದಿಕ ಸುಸ್ವಾಗತ

ಬಶೀರ್ ಕೊಡಗು, ದುಬೈ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಸಾರ್
ದುಬೈನಲ್ಲಿ ಇದ್ದು ನನಗೆ ಸ್ವಾಗತ ಬಯಸುತ್ತಾ ಇದ್ದೀರಾ ;)

ಪ್ರೀತಿಯಿಂದ
ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯುವಬರಹಗಾರರಿಗೆ ಸಂಪದವು ಒಂದು ವೇದಿಕೆಯಾಗುತ್ತಿದೆ. ನಿಮಗೆ ಸ್ವಾಗತ. ನೀವು ಬರೆಯಬೇಕು, ಅದಕ್ಕೆ ಮುಂಚೆ ಸಂಪದದ ಹಿಂದಿನ ಬರಹಗಳನ್ನು ಓದಬೇಕು.ನೀವು ಓದಿದ ಬರಹಗಳಬಗೆಗೆ ನೀವು ಪ್ರತಿಕ್ರಿಯಿಸಬೇಕೆನಿಸಿದರೆ ಅಲ್ಲಿಂದ ನಿಮ್ಮ ಬರಹ ಶುರುಮಾಡಿದರೆ ಉತ್ತಮ. ಜೊತೆಗೆ ನನ್ನದೊಂದು ಕಿವಿಮಾತಿದೆ.ಬರಹಗಳಲ್ಲಿನ ಯಾವುದೋ ಎಳೆಹಿಡಿದು ಚರ್ಚೆ ಮುಂದುವರೆಸುವ ಪ್ರವೃತ್ತಿ ಶುರುವಾಗಿದೆ.ಹಾಗಾಗುವುದರಿಂದ ಸ್ವಂತ ಬೆಳವಣಿಗೆಗೆ ಪ್ರಯೋಜನವಾಗುವುದಿಲ್ಲ.ಓದಿದ ಬರಹದಲ್ಲಿ ನಿಮ್ಮ ಮನಸ್ಸಿಗೆ ಹಿತವೆನಿಸಿದ್ದನ್ನು ಮೆಚ್ಚಿ ನಾಲ್ಕು ಪದಗಳನ್ನು ಬರೆಯ ಬಹುದು.ಮಂಗಳೂರಿನ ಪಬ್ ಗಲಾಟೆಯ ಬರಹಗಳ ಬಗೆಗೆ ಯಾವುದೋ ಎಳೆಯನ್ನು ಹಿಡಿದುಕೊಂಡು ಜಗ್ಗಾಡುವುದನ್ನು ಸಂಪದದಲ್ಲಿ ಕಾಣ ಬಹುದು. ಇದರಿಂದ ಪ್ರಯೋಜನವಾದರೂ ಏನು? ನಮ್ಮ ಬರಹಗಳು ನಮ್ಮ ಬೌದ್ಧಿಕ ವಿಕಾಸಕ್ಕೆ ಪೂರಕ ವಾಗಿರಬೇಕು, ಸಮಾಜದ ಸ್ವಾಸ್ಥ್ಯಕ್ಕೆ ದಕ್ಖೆಯಾಗದಂತಿರಬೇಕು. ಆಗ ನಮ್ಮ ಬರವಣಿಗೆಯಲ್ಲೂ ಪ್ರಗತಿ ಕಾಣಬಹುದು, ಸಮಾಜಕ್ಕೂ ಏನಾದರೂ ಕಿಂಚಿತ್ ಕೊಡಬಹುದು. ಇದು ನಿಮಗೆಮಾತ್ರವಲ್ಲ,ಹೊಸದಾಗಿ ಪದಾರ್ಪಣೆ ಮಾಡುತ್ತಿರುವ ಎಲ್ಲಾ ಯುವಬರಹಗಾರರಿಗೂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ತುಂಬಾನೇ ಧನ್ಯವಾದ ಸಾರ್
ನೀವು ಒಳ್ಳೆಯ ಕಿವಿಮಾತನ್ನೇ ಹೇಳಿದ್ದೀರಾ...ನಿಮ್ಮಂತ ದೊಡ್ದವರು ಹೇಳೋದನ್ನ ನಮ್ಮಂತ ಚಿಕ್ಕವರು ಕೇಳಲೇ ಬೇಕು ಮತ್ತು ಅದನ್ನ ಅನುಸರಿಸಬೇಕು. ಅಂದಹಾಗೇ ನಾನು ಸುಮಾರು ದಿನಗಳಿಂದ ಸಂಪದ ಓದ್ತಾ ಇದ್ದು ಇವತ್ತು ಆನು ಪಾದಾರ್ಪಣೆ ಮಾಡಿದೆ..

ಕಾವ್ಯ.......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯಾ ಆಲಿಯಾಸ್ ರಶ್ಮಿ,

ಸಂಪದಕ್ಕೆ ಸುಸ್ವಾಗತ.

ಸಂಪದಿಗರಾದುದಕ್ಕೆ ಹಾರ್ದಿಕ ಅಭಿನಂದನೆಗಳು.

>>ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ.

ಬನ್ನಿ ಇತ್ತ ಬನ್ನಿ ನಮ್ಮ ಜೊತೆಗೆ ನಿಮ್ಮನ್ನೂ ಸೇರಿಸಿಕೊಂಡಿದ್ದೇವೆ.

>>ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ.

ಬಹುಷಃ ಆ ಹಲವಾರು ಜನರಲ್ಲಿ ನಾನೂ ಇದ್ದೇನೇನೋ ಎನ್ನು ಭ್ರಮೆ ನನಗೆ. ಹಾಗಾಗಿ ಧನ್ಯವಾದಗಳು.

>>ನನ್ನನ್ನು ಮತ್ತೆ ನನ್ನ ಬರಹಗಳನ್ನು ಸಹ ಆಶೀರ್ವಾದಿಸಿ.

ನಿಮಗೆ ಸದಾ ಒಳ್ಳೇದಾಗಲಿ. ಸಮಸ್ಯೆಗಳು ಎದುರಾದರೂ ಅವುಗಳನ್ನು ಎದುರಿಸುವ ಧೈರ್ಯ - ಶಕ್ತಿ ಆ ದೇವರು ನಿಮಗೆ ದಯಪಾಲಿಸಲಿ.

ನಿಮ್ಮ ಬರಹಗಳನ್ನು ಮುಕ್ತಮನಸ್ಸಿನಿಂದ ಓದುತ್ತೇವೆ ಮತ್ತು ತಕ್ಕ ಪ್ರತಿಕ್ರಿಯೆಯನ್ನೊ ಮುಕ್ತ ಮನಸ್ಸಿನಿಮ್ದಲೇ ಕೊಡುತ್ತೇವೆ.

ನಿಮ್ಮ ಕಾವ್ಯ ರಶ್ಮಿಯನ್ನು ಪಸರಿಸಿ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯರವರೇ ಸಂಪದಕ್ಕೆ ಸ್ವಾಗತ ಕಣ್ರಿ .........
ನಿಮ್ಮ ಆಸೆಗಳೆಲ್ಲ ಸಂಪದದಲ್ಲಿ ನೆರವೇರಲಿ ಅಂದಹಾಗೇ ನಾನು ಸಹ ಬಂಗಾರಪೇಟೆಯವನೇ ಕಣ್ರೀ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ರವರೆ ತಮಗೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಾನು ನಿಮ್ಮ ಪ್ರೊಪೈಲ್ ನೋಡಿದೆ ಮತ್ತೆ ನಿಮ್ಮ ಬರಹಗಳನ್ನು ಸಹ ಓದಿದೆ ತುಂಬಾನೆ ಚೆನ್ನಾಗಿವೆ. ಅದರಲ್ಲೂ ನಮ್ಮ ಸ್ಥಳದವರು ಸಹ ಸಂಪದದಲ್ಲಿ ಸಿಕ್ಕಿದ್ದಕ್ಕೆ ತುಂಬಾನೇ ಸಂತೋಷವಾಯಿತು. :)

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲೋ ಕಾವ್ಯ

ಹೇಗಿದ್ದೀರಿ ? ನಿಮ್ಮನ್ನು ನಿನ್ನ ಅಣ್ಣ ನಾಗರಾಜ್ ಸಂಪದಕ್ಕೆ ಪರಿಚಯಿಸಿದ್ದು ಎಂದು ತಿಳಿದು ಸಂತೋಷವಾಯಿತು. ನಿಮ್ಮಿಂದಲೂ ನಾಗರಾಜ್ :) (ನಿಮ್ಮಣ್ಣ) ರೀತಿಯಲ್ಲಿ ಒಳ್ಳೊಳ್ಳೆ ವಿಚಾರಗಳನ್ನು ಬರೆಯಿರಿ

ಹಾರ್ಯೆಕೆಗಳು

ಅರವಿಂದ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ರವರೆ ತಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದ
ಅಂದ ಹಾಗೇ ನಮ್ಮ ಅಣ್ಣ ಯಾರೂ ಸಹ ಇಲ್ಲ :(
ಯಾಕೆ ಬಂದು ನಿಮಗೆ ಈ ಆಲೋಚನೆ :)

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸಾರ್ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ತಮ್ಮ ಬರಹಗಳನ್ನು ಓದಿದ್ದೇನೆ ತುಂಬಾನೆ ಚೆನ್ನಾಗಿದೆ ;)

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ ಸುಸ್ವಾಗತ

ಯಾವೊಂದು ಹುಸಿಕಥೆಗಾಗಲಿ ಹುಸಿ ಸಿನಿಮಾಗಾಗಲಿ ನಾಯಕಿಯಾಗದೆ (:)) ಚೆಂದದ ’ಕಾವ್ಯ’ವನ್ನುಕೊಡುತ್ತಾ ನಿನ್ನ ಚತುರತೆಯ”ರಶ್ಮಿ’ಗಳನ್ನು ಚೆಲ್ಲು ಎಂದು ನಿನ್ನ ಹಿರಿಯ ಅಕ್ಕನ ಹಾರೈಕೆ.
ನಿನ್ನಿಂದ ಒಳ್ಳೆಯ ಬರಹಗಳನ್ನು ಎದುರು ನೋಡುತ್ತಿದ್ದೇನೆ
ಅಂದಹಾಗೆ ನಿನ್ನ ಫೋಟೊ ಶನಿವಾರ ಹಾಕಿದ್ದಿ(ನೀನು ಇನ್ನೂ ಕಾಲೇಜು ಹುಡುಗಿಯೆಂದು ಈ ಏಕವಚನ ತಪ್ಪಿದ್ದರೆ ಹೇಳು)
ಈಗ ಕಾಣುತ್ತಾ ಇಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ ಮೇಡಂ ತುಂಬಾ ಥ್ಯಾಂಕ್ಸ್ :)

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ ಕಾವ್ಯರವರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಇಂಚರ

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಡೋಸ್ ಕೊಟ್ಟಿದ್ದು ಅಂತಾ ಗೊತ್ತಾಯಿತು. ಕೋಪ ಬೇಡ ರೂಪರವರೇ:ನಗು:

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

*ನನಗೆ ಡೋಸ್ ಕೊಟ್ಟಿದ್ದು ಅಂತಾ ಗೊತ್ತಾಯಿತು. ಕೋಪ ಬೇಡ ರೂಪರವರೇ:ನಗು:*

ಯಾಕೆ ಅಂತ ಗೊತ್ತಾಗಲಿಲ್ಲ ಇಂಚರಾ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

(ತಂಗಿ) ನನ್ನಕಿರಿಯ ತಂಗಿಯ -------->ಕಿರಿಯ ಅಕ್ಕ ಇಂಚರ=ತಂಗಿ
ಕೋಪವಲ್ಲ ಬೇಜಾರು. ಸೆಟ್ಟೇ ಏರದ ಸಿನಿಮಾದಲ್ಲಿ, ಆಕ್ಟಿಂಗ್ ಬಾರದ ನಾಯಕರಿಗೆ (:) ನಾಯಕಿಯಾಗುತ್ತಿದ್ದಾಳಲ್ಲ ಎಂದು.
ಇರಲಿ ದುನಿಯಾ ಸೂರಿಯವರ ಬಳಿ ಮಾತಾಡಿ ನಿಮಗೊಂದು ಚಾನ್ಸ್ ಕೊಡಿಸುತ್ತೇನೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಬೇಗ ಸಂಪದದ ಸ್ನೇಹಮಿಲನದ ಕಾರ್ಯಕ್ರಮವೇರ್ಪಡಲಿ, ಅಕ್ಕ ತಂಗಿಯರ ಭೇಟಿಯಾಗಲಿ, ಬೇಗ ನನಗೆ ಸೂರಿಯವರ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಗಲಿ ಎಂದು ಆಶಿಸುತ್ತಾ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓವರ್ ಟು ರಾಕೇಶ್ , ಅರವಿಂದ್, ನಾಗರಾಜ್

ಒಂದೇ ಒಂದು ರಿಕ್ವೆಸ್ಟ್ ಈ ಸಲ ನಮ್ಮ ಎಲೆಕ್ಟ್ರಾನಿಕ್ ಸಿಟೀಲಿ ಸಂಪದ ಮಿಲನವಾಗಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೂರು ಆದ್ದರಿಂದ, ನೀವೇ ಸ್ಥಳ, ದಿನಾಂಕ, ಸಮಯ, ನಿಗದಿ ಪಡಿಸಿ ಆಮಂತ್ರಿಸಿ ರೂಪಾ,
ನಾವೆಲ್ಲಾ ಖಂಡಿತಕ್ಕೂ ಹಾಜರ್ ಇರುತ್ತೇವೆ ಸರಿಯಾದ ಸಮಯಕ್ಕೆ.
ಏನಂತೀರಿ ರಾಕೇಶ್, ನಾಗರಾಜ್, ಅನಿಲ್, ಅರವಿಂದ್?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್ ಹೇಳಿದ್ದು ಸರಿ, ರೂಪಕ್ಕ ನಿಮ್ಮೂರಲ್ಲಿ ಮಾಡೋದ್ರಿಂದ ನೀವೇ ಡಿಸೈಡ್ ಮಾಡಿ :)

ಹಾಗೇನೇ ನಿಮ್ಮ 'ಅಕ್ಕ - ತಂಗಿ'ಯರ ಕಾಂಬಿನೇಶನ್ಗೆ 'ಸೂರಿ' ಸರಿ ಆಗಲ್ಲ 'ಮಹೇಂದರ್' ಅವರೇ ಸರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹೇಂದರ್ ಬೋರ್ಡಿಗೂ ಇಲ್ಲವಲ್ಲ
ಸೀರಿಯಸ್ ಆಗಿ
ಮುಂದಿನ ಮಾರ್ಚ್‌ ಅಥವ ಏಪ್ರಿಲ್‌ನಲ್ಲಿ ಒಂದು ದಿನ ಗೊತ್ತು ಮಾಡುವು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಕ್ಕ ಹೆಂಗೆ ಹೇಳ್ತಾರೋ ಹಂಗೆ :) ಜೈ ಜೈ
ಮಾರ್ಚ್- ಏಪ್ರಿಲ್ ಸಮಯದಲ್ಲೇ ಮಾಡುವ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತಾ ಸಾರ್ ನಾವು ಯಾವುದಕ್ಕೂ ಸೈ :)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಲನ ಅಂದ್ರೆ ಪುನಿತ್ ರಾಜ್ ಕುಮಾರ್ ಅಭಿನಯದ ಕನ್ನಡ ಚಲನಚಿತ್ರನಾ......... ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯ ಅಕ್ಕ ರೂಪಾಜೀ ಆದರೆ, ಕಿರಿಯ ಅಕ್ಕ ಯಾರು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನನ್ನೇ ಅಂದುಕೊಳ್ರೀ ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬನ್ನಿ ಬನ್ನಿ .... ಸುಸ್ವಾಗತ...

http://bhatkartikeya.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಯ ರವರಿಗೆ ತಮ್ಮ ಸ್ವಾಗತಕ್ಕೆ ಥ್ಯಾಂಕ್ಸ್

ಕಾವ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ
ಬನ್ನಿ ಬನ್ನಿ :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್,
ಏನು ಎಲ್ಲ ಅದ್ದೂರಿ ಸ್ವಾಗತ ಕೋರುತ್ತಿದ್ದೀರಿ. ನನ್ನ ಹೆಣ್ಣಾಗುವ ಪ್ರಸಂಗ ಲೇಖನವನ್ನು ಮತ್ತೊಮ್ಮೆ ಓದಿ. ಹ್ಹ ಹ್ಹ ಹ್ಹ.... ಬೇಕಿದ್ದರೆ ಮತ್ತೊಮ್ಮೆ ಓದಿ. http://sampada.net/article/14600

ಸಾತ್ವಿಕ್ ಎನ್.ವಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್
ಅವ್ರು ಹೆಣ್ಣಾಗಲಿ ಗಂಡಾಗಲಿ ನಂಗೇನ್ ಆಗ್ಬೇಕು, ಸಂಪದ ಬಳಗಕ್ಕೆ ಬರ್ತಿದ್ದಾರೆ ಬರಲಿ ಬಿಡಿ :)
ಅಷ್ಟಕ್ಕೂ ಸಂಪದದಂತಹ ವೇದಿಕೆಯನ್ನ ಆ ರೀತಿ ಬಳುಸುವವರು ಇರ್ತಾರೆ ಅಂತಿರಾ?

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅವ್ರು ಹೆಣ್ಣಾಗಲಿ ಗಂಡಾಗಲಿ ನಂಗೇನ್ ಆಗ್ಬೇಕು, ಸಂಪದ ಬಳಗಕ್ಕೆ ಬರ್ತಿದ್ದಾರೆ ಬರಲಿ ಬಿಡಿ.

ಇದು ನೂರಕ್ಕೆ ನೂರು ನಿಜ ಕಣ್ರೀ, ರಾಕೇಶ್.
ಸಂಪದಕ್ಕೆ ಬರ್ತೀನಿ ಅಂತ ಹೇಳಿ ಸೇರಿಕೊಂಡವರನ್ನು ಇದೇ ರೀತಿ ಸ್ವಾಗತಿಸುವುದು.
ಅದರಲ್ಲಿ ಗಂಡು ಹೆಣ್ಣಿನ ಬೇಧ ಭಾವವೇ ಇಲ್ಲ.
ಹೇಳದೇ ಸೇರಿಕೊಂಡವರನ್ನು ಯಾರೂ ಸ್ವಾಗತಿಸುವುದಿಲ್ಲ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಬರೀ ನನಗೆ ಡೋಸ್ ಕೊಡೊದೇ ಆಯಿತು. :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಂಬಳಕಾಯಿ ಕಳ್ಳ ಅಂದರೆ ಬೆನ್ನು ಮುಟ್ಟಿ ನೋಡ್ಕೊಂಡ ಅಂತಾರೆ, ಹಾಗಾಯ್ತು ಇಂಚರಾ...ನಿಮ್ಮ ಕತೆ.
ನಿಮಗ್ಯಾಕೆ ಹಾಗನಿಸುತ್ತೆ...ಎಲ್ಲರೂ ನಿಮಗೆ ಡೋಸ್ ಕೊಡ್ತಾರೆ ಅಂತ...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಕಡೆ "ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ" ಅಂತೀವಿ, ಬೆನ್ನು ಮುಟ್ಟೋದು ಕಷ್ಟ ಆಗೊಲ್ವಾ :)

ಬಶೀರ್ ಕೊಡಗು, ದುಬೈ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳ್ಳ ಯಾವ ಕಡೆಯವ ಅಂತ ಈಗ ಗೊತ್ತಾಯ್ತು...
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತಾ ಹೆಗ್ಡೆ ಸರ್

ರೂಪರವರು ಸ್ನೇಹಮಿಲನವನ್ನು ಆಯೋಜಿಸದರೆ, ಅದರ ಸಹಕಾರಕ್ಕೆ ನಾವು ಸಿದ್ದ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages