ಮಸಾಲೆ ದೋಸೆ...

0

10 ವರ್ಷದ ಹಿಂದೆ, ಮಸಾಲೆ ದೊಸೆಯ ರುಚಿ ಈಗ ಸಿಗೋದೆ ಇಲ್ಲ. ರೆಸೆಂಟಾಗಿ ನಾನು ಕೋರಮಂಗಲದ ಒಂದು ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದೆ, ಅದರಲ್ಲಿ ಆ ಹಳೆ ರುಚಿನೇ ಇರಲಿಲ್ಲ. ಬ ರೇ ದೋಸೆ ಮಾಡಿ ಅದರ ಒಳಗೆ ಆಲುಗಡೆ ಪಲ್ಯ ಇಟ್ಕೋಟಿದ್ರು. ಜಯನಗರದ ಗಣೇಶ್ ದರ್ಶನ್ ನಲ್ಲಿ ದೋಸೆ ಚೆನ್ನಾಗಿ ಇರುತೆ ಆದ್ರೆ ಸೈಸ್ ತುಂಬಾ ಚಿಕ್ಕದು. ಬೆಂಗಳೂರುನಲ್ಲಿ ಹೊರಗಿನ ಪ್ರದೇಶದ ಊಟ ಸುಲಭವಾಗಿ ಸಿಗುತೆ ಅಂದ್ರೆ ಆಂಧ್ರ, ತಮೀಲ್‌ನಾಡ್, ಕೇರಳ, ನಾರ್ತ್ ಇಂಡಿಯನ್, ಪಂಜಾಬೀ... ನಮ್ಮ ಕರ್ನಾಟಕದ ಊಟ ಸರಿಯಾಗಿ ಸಿಗೋಲ್ಲ..... ನಿಮ್ಮ ಅಭಿಪ್ರಾಯ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು..ಈ ಆಂಧ್ರ ,ನಾರ್ತ್ ಇಂಡಿಯನ್,ಇಟಾಲಿಯನ್ ಶೈಲಿ ಹೋಟೆಲ್ಗಳ ಮಧ್ಯ ನಮ್ಮ ಕರ್ನಾಟಕ ತಿಂಡಿ ಸ್ಪೆಶಲ್ ಹೋಟೆಲ್ಗಳನ್ನ ಹುಡುಕೋದು ತುಂಬ ಕಷ್ಟ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಜಾಜಿ ನಗರದ ನಳಪಾಕ ಹೋಟಲಿನಲ್ಲಿ ನಮ್ಮ ಕರ್ನಾಟಕದ ಬಾಳೆಯೆಲೆ ಊಟ ಸಖತ್ತಾಗಿರುತ್ತೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಳಪಾಕದಲ್ಲಿ ಊಟ ಮಾಡಿದ್ದೀನಿ ತುಂಬಾ ಚೆನ್ನಾಗಿರುತ್ತೆ. ಆದ್ರೆ ದೋಸೆ ತಿಂದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹತ್ತಿರದಲ್ಲೆ ದಾವಣಗೆರೆ ಬೆಣ್ಣೆ ದೋಸೆ ಸಿಗುವ ನಳಪಾಕನೂ ಇದೆ. ಒಮ್ಮೆ ಹೋಗಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"10 ವರ್ಷದ ಮಸಾಲೆ ದೋಸೆ" ಅಂದರೆ ಏನ್ರೀ ಕವಿತಾರವರೇ.

ಯಾರು ತಾನೆ ಅಷ್ಟು ವರ್ಷ ಹಿಂದೆ ಮಾಡಿದ ದೋಸೆ ಮಾರೋಕೆ ಸಾಧ್ಯ. ಅಷ್ಟು ಹಳೇ ದೋಸೆ ಬಯೋಡಿಗ್ರೇಡ್ ಆಗಿಹೋಗಿರುತ್ತಲ್ಲ್ರೀ. ;-)

- ನವರತ್ನ ಸುಧೀರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು "ಹಿಂದೆ" ಆಗ್‌ಬೇಕಿತ್ತು. 1 word miss ಆಗಿದೆ. ಅದು post ಮಾಡಿದಮೇಲೆ ಗೋತಾಯ್ತು. ಮಾಡೋಕೆ ಆಗಲಿಲ್ಲ. ಆಸ್ಟ್ ಅರ್ಥ ಆಗುತೆ ಅಂತ ಹಾಗೆ ಬಿಟ್ಟೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿ "ಹಿಂದೆ" ಸೇರಿಸಬೇಕಿತ್ತು. 1 word miss ಆಗಿದೆ. ಅದು post ಮಾಡಿದಮೇಲೆ ಗೋತಾಯ್ತು. ಸರಿ ಮಾಡೋಕೆ ಆಗಲಿಲ್ಲ. ಆಸ್ಟ್ ಅರ್ಥ ಆಗುತೆ ಅಂತ ಹಾಗೆ ಬಿಟ್ಟೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಸರಿಮಾಡಬಹುದಲ್ಲ! :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಕವಿತಾ,

ನಾನು ನಿಮ್ಮಾತು ಖಂಡಿತ ಒಪ್ತೀನಿ...... ಯಾಕೆಂದರೆ ೧೦ ವರ್ಷಗಳ ಹಿಂದೆ ಸಿಂಗೊಂತ ತಿನಿಸು ಈಗ ಸಿಗಲ್ಲ ರುಚಿ ಬಗ್ಗೆ ಅಂತೂ ಹೇಳೋಹಾಗೆ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತಾ ಅವರೇ
ಮಸಾಲೆ ದೋಸೆ ತಿನ್ನಲೇಬೇಕಿದ್ದರೇ ನಮ್ಮ್ ಹೊಸೂರು ರೋಡ್‌ನಲ್ಲಿ ಶ್ರೀನಿಧಿ ಉಪಹಾರ್ ಎಂಬ ದರ್ಶಿನೆ ಇದೆ. ಅಲ್ಲಿಗೆ ಬನ್ನಿ.
ನಮ್ಮ ಕರ್ನಾಟಕದ ರುಚಿಯ ಜೊತೆಗೆ ಎಲ್ಲಾ ತಿಂಡಿಗಳು ಸಿಗುತ್ತವೆ

ನಾವಂತೂ ಪ್ರತಿ ಭಾನುವಾರ ಸಂಜೆ ಅಲ್ಲೇ ತಿಂಡಿ ತಿನ್ನುತ್ತೇವೆ.

ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.