ಅಜ್ಜಿ ಮನೆಯ ಗೋಡೆ ಬೀರು

0

ಬಹಳ ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ .
ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ ಕಾಣುತ್ತದೆ. ಈ ಪೇಂಟಿಂಗ್ ನನಗೆ ತುಂಬ ಇಷ್ಟವಾಯ್ತು ನಿಮಗೂ ಇಷ್ಟವಾಗಬಹುದು .
ಇದರಲ್ಲಿ ಒಂದು ಬುಕ್ಕನ್ನು ಓದಿ ಅದರಲ್ಲಿ ಪೇಜ್ ಮಾರ್ಕ್ ಆಗಿ ಒಂದು ಪೇಪರ್ ಇಟ್ಟಿರುವುದು ತುಂಬ ಸಾಮಾನ್ಯ ವಾಗಿ ಕಾಣುತ್ತದೆ ಬಾಕಿ ಮತ್ತೆ ಅಲ್ಪ ಸ್ವಲ್ಪ ಹರಿದಿರುವ ಬುಕ್ಸ್ ಕಾಣಬಹುದು , ಧೂಳು ಸಹಾ ಅಂಟಿದೆ ಇನ್ನು ತುಂಬ ವಿಶೇಷಗಳನ್ನೂ ನೀವೇ ಕಂಡು ಆನಂದಿಸಿರಿ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಇಸ್ಮಾಯಿಲ್ ರವರೆ,

ಮರದ ಬಣ್ಣ ಅಳಿಸಿಹೋಗುತ್ತಿರುವುದು, ಪುಸ್ತಕಗಳ ಮೇಲೆ ಪಟ್ಟಿಯ ನೆರಳು, ಓರೆಯಾಗಿರುವ ಬಾಗಿಲು...ಎಲ್ಲಾ ತುಂಬಾ natural ಅನ್ಸುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.