ಪ್ರತಿಭಾ ಕಾರಂಜಿಯಲಿ ಅರಳಿದ ರಂಗೋಲಿಗಳು!

2.666665

ರಾಜ್ಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ದೆಯಲ್ಲಿ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಯಿಂದ ಆಗಮಿಸಿದ ವಿವಿಧ ಪ್ರತಿಭಾನ್ವಿತರ ಕೈಯಿಂದ ಅರಳಿದ ರಂಗೋಲಿಯನ್ನು ಸಂಪದದ ಜೊತೆಗೆ ಹಂಚಿಕೊLLಉತ್ತಿದ್ದೇನೆ. ಜೊತೆಯಲ್ಲಿ ಜಾನಪದ ನ್ರುತ್ಯದಲ್ಲಿ ಪ್ರಥಮರಾದ ತಂಡದ ಫೋಟೋವನ್ನೂ ಇಟ್ಟಿದ್ದೇನೆ.

ತಾಂತ್ರಿಕ ತೊಂದರೆಯಿಂದ ಚಿತ್ತ್ ಸರಿಯಾಗಿ ಮೂಡದಿದ್ದಲ್ಲಿ, ದಯವಿಟ್ಟು ಈ ಲಿಂಕ್ ನಲ್ಲಿ ಪ್ರಯತ್ನಿ.

(ಬಿನ್ನಹ- ಹೊಸದಾಗಿ ubuntu/  itrans ವಿನಲ್ಲಿ/   ಬರೆಯಲು ಕಲಿಯುತ್ತಿದ್ದೇನೆ. ಹೀಗಾಗಿ ಋ ಒತ್ತನ್ನು ಹಾಗೂ ಳ ಒತ್ತನ್ನು ಮೂಡಿಸಲು ಸಾದ್ಯವಾಗುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ಒತ್ತಕ್ಷರದಲ್ಲಿ ಋ/ಳ   ಬಳಸುವುದನ್ನು ತಿಳಿಸಿಕೊಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಂಗೋಲಿಗಳು ಬಹಳ ಬಹಳ ಚೆನ್ನಾಗಿವೆ. ನೀವು ನೋಡಿ ನಮಗೂ ಆ ಸಂತೋಷವನ್ನು ಹಂಚಿದ್ದೀರಿ. ತುಂಬಾ ಖುಷಿಯಾಯಿತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.