ನಾಗರಾಜ್ - ಹುಟ್ಟು ಹಬ್ಬದ ಶುಭಾಶಯಗಳು

5

ಹೂಗಳ ಗುಚ್ಛ

ಬಾಳ ಪಯಣದಿ ಬಂದಾಯ್ತು ನೋಡಿ ಮತ್ತಷ್ಟು ದೂರ
ಖುಷಿಯೋ ದುಃಖವೋ ನಾವು ಕೇಳಬೇಕು ಯಾರ

ನಿಮ್ಮ ಪಯಣ ನಿಲ್ಲದೆ ಸದಾ ಸಾಗುತಿರಲಿ ಮುಂದೆ
ಬಿಟ್ಟು ನಡೆಯಿರಿ ಹಾದಿಯಲಿ ನಿಮ್ಮ ಗುರುತು ಹಿಂದೆ

ದಾರಿಯಲಿ ನಿಮ್ಮ ಜೊತೆಯಾಗಿ ನಡೆದವರ ನೆನಪಿರಲಿ
ಅಗಲಿ ಮತ್ತೆ ಜೊತೆಯಾಗದವರ ಕೊರಗು ಕಾಡದಿರಲಿ

ದಿನ ದಿನವೂ ತುಂಬಿ ಹೊಸ ಹುರುಪು ಹೊಸ ಚೈತನ್ಯ
ಹೊಸ ಹುಮ್ಮಸ್ಸಿನಿಂದ ನಡೆಯುತಿರಿ ಎಣಿಸದೇ ಅನ್ಯ
(ಕವನ ಬರೆದವರು : ಆಸು ಹೆಗ್ಡೆ)

ನಾಗರಾಜ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಪ್ರೀತಿಯಿಂದ

ಇಂಚರಾ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೂ.೭-ಪವಿತ್ರ,
೮-ಜಯಲಕ್ಷ್ಮಿ,
೧೦-ನಾಗರಾಜ್ ಮೂವರಿಗೂ ಹುಟ್ಟುಹಬ್ಬದ ಶುಭಾಶಯಗಳು,
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಗಣೇಶ್ ಒಟ್ಟಿನಲ್ಲಿ ಮೂರು ಜನಕ್ಕೂ ಒಮ್ಮೆ ಶುಭಾಶಯ ತಿಳಿಸಿದ್ರಿ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇನ್ರೀ ಜೂ.೭-ಪವಿತ್ರ ಅನ್ನೋ ಹೆಸರು ಇಟ್ಟುಕೊಂಡಿದ್ದೀರಾ - ಹುಟ್ಟುಹುಬ್ಬದ ತಡವಾದ ಶುಭಾಶಯಗಳು :-)
೮-ಜಯಲಕ್ಷ್ಮಿ - ನೀವು ೮ ಜಯಲಕ್ಷ್ಮಿಯವರಾ? - ನಿಮಗೂ ಹುಟ್ಟು ಹಬ್ಬದ ಶುಭಾಶಯಗಳು :-)
೧೦-ನಾಗರಾಜ್ ರವರಿಗೂ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾರವರೇ ಧನ್ಯವಾದಗಳು ಕಣ್ರಿ....

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೂನ್ ತಿಂಗಳಲ್ಲಿ ಹುಟ್ಟಿದವರಿಗೆಲ್ಲ (ಇದುವರೆಗೆ) ನಲ್ಮೆಯ ಶುಭಾಶಯಗಳು!!!

(ನಾನೂ ಇದೇ ಕ್ಲಬ್ ಗೆ ಸೇರಿದವಳಾಗಿದ್ದೀನಿ, ನನ್ನದು ಜೂನ್ ತಿಂಗಳ ಪ್ರಾರಂಭದ ದಿನವಾಗಿದೆ)
~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಲೀಸ್ಟ್ ನಲ್ಲಿ ನಾನು ಸಹ ಇದ್ದೇನೆ ನನ್ನಿ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಾಗರಾಜ್ ಅಣ್ಣ .

ಹಾಗೆಯೇ ಮೀನಾ ಅವರಿಗೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು (ತಡವಾಗಿ ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ: ಮೀನಾರವರೇ - ನಿಮಗೂ ಹುಟ್ಟುಹಬ್ಬದ ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಅಕ್ಕರೆಯ ಹಾರೈಕೆಗಳು ಮೀನಾ.. ಥ್ಯಾಂಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ,

ನಿಮ್ಮ ಜೀವನದಲ್ಲಿ ಈ ದಿನ ಸುಖ, ಸಂತೋಷ ನೆಮ್ಮದಿ ಮತ್ತು ಆರೋಗ್ಯದೊಂದಿಗೆ ನೂರಾರು ಬಾರಿ ಮರಳಿ ಮರಳಿ ಬರುತ್ತಿರಲಿ
(ಈ ದಿನ ಮರಳಿ ಮರಳಿ ಬಂದರೆ ಆ ದಿನವೂ (ಜೂನ್ ಒಂದು) ಬಂದಂತೇಯೇ ಅಲ್ಲವೇ...?)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬ್ಲಾಗ್ ಹಾಕೋಣ ಅಂತ ಇಷ್ಟೊತ್ತಿನಲ್ಲಿ ನೆಟ್ ಮುಂದೆ ಕುಂತ್ರೆ... ಇಂಚರ ಆಗ್ಲೇ ಹಾಕ್ಬುಟ್ಟೀದ್ದಾರೆ... :)
ಸಂಪದದಲ್ಲಿ ಎಲ್ಲರ ಹುಟ್ಟುಹಬ್ಬದದಿನಗಳಿಗು ಶುಭಾಶಯ ತಿಳೀಸುವ ನಾಗರಾಜ್ ಸದಾ ಹೀಗೆ ಉತ್ಸಾಹದ ಚಿಲುಮೆಯಾಗಿರಲಿ ಎಂದು ಹಾರೈಸುವ..
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... :)
ಪಾರ್ಟಿ ಎಲ್ಲಿ ಅಂತ ಇಲ್ಲಿ ಹೇಳಕ್ಕೋಗ್ಬೇಡ.. ನನ್ನ ನಂಬರ್ ಗೆ ಕಾಲ್ ಮಾಡಿ ಹೇಳ್ಬುಡು.. ಸಂಜೆ.. ಪಾರ್ಟಿಗೆ ಹಾಜರಾಗ್ತೀನಿ.. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D ಧನ್ಯವಾದ ರೆಡ್ಡಿ,
ಪಾರ್ಟಿ ನಮ್ಮ ಆಪೀಸಲ್ಲೇ ಇದೆ ಕಾರಣ ನಮ್ಮ ಮರ ಸಂಸ್ಥೆಯ ಜನುಮ ದಿನ ಸಹ ಇವತ್ತೆ. ಎಲ್ಲಾ ಸಂಪದ ಮಿತ್ರರಿಗೂ ಆಹ್ವಾನವಿದೆ ದಯವಿಟ್ಟು ಎಲ್ಲರೂ ಬನ್ನಿ......ರೆಡ್ಡಿ ನಿನಗೂ ಕೂಡ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವಾಗಲೂ ಹಾಗೇರೀ. ನಮಗಿಂತ ಮುಂದೆ ಯಾರಾದರೂ ಇದ್ದೇ ಇರ್ತಾರೆ. ಅದಕ್ಕೆ ನಾವು ಸ್ವಲ್ಪ ಫಾಸ್ಟಾಗಿ ಇರಬೇಕು :-)
ಹುಟ್ಟುಹಬ್ಬದ ಶುಭಾಶಯಗಳನ್ನು ಸಂಪದದಲ್ಲಿ ತಿಳಿಸುವ ಪರಂಪರೆ ಶುರು ಮಾಡಿದ್ದೇ ನಾಗರಾಜ್ ಅವರು ಅಂತಾ ಅನಿಸುತ್ತೆ ನನಗೆ. ಅದಕ್ಕೆ ನಾನೇ ಮೊದಲಿಗೆ ಹಾರೈಸಬೇಕೆಂದು ಕಾಯುತ್ತಿದ್ದೆ :-) ಪಾರ್ಟಿ ಎಲ್ಲಿ ಅಂತಾ ನನಗೆ ನಾಗರಾಜ್ ಹೇಳಿದ್ದಾರೆ. ನನಗೆ ಕಾಲ್ ಮಾಡಿ. ಹೇಳ್ತೀನಿ ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ಡಾ|| ಮೀನಾ,

ನಿಮ್ಮ ಜೀವನದಲ್ಲಿ ಎಂದಿನಂತೆ ಉತ್ಸಾಹವಿರಲಿ, ಆನಂದವಿರಲಿ, ಸುಖ-ಸಮೃದ್ಧಿ ಸಮಧಾನಗಳನ್ನು ಭಗವಂತನು ಕರುಣಿಸಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀಧರ್ ಸಾರ್

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಾಗರಾಜ್..

ಈ ವರುಷ ಎಲ್ಲ ಸಂತೋಷಗಳು ನಿಮ್ಮದಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,
ಹುಟ್ಟು ಹಬ್ಬದ ನಲ್ವಾರೈಕೆಗಳು :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಸವಿತರವರೇ.......

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ನಾಗರಾಜ್ ಸರ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಾಗರಾಜ್.. :)

ಪಾರ್ಟಿ ಯಾವಾಗ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಾಕೇಶ್
ಪಾರ್ಟಿ ಇವತ್ತು ಸಂಜೆ ನಮ್ಮ ಆಪೀಸಲ್ಲೆ ಬನ್ನಿ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ರವರೇ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ , ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಭವಾನಿ ಲೋಕೇಶ್ ರವರೇ..

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್, ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ರಿಗೆ ಹುಟ್ಟು ಹಬ್ಬದ ಹಾರ್ದಿಕ (ತಡವಾದ) ಶುಭಾಷಯಗಳು..........

ಡಾ| ಮೀನಾರವರೂ... ಇಷ್ಟು ತಡವಾಗಿ ತಮ್ಮ ಹುಟ್ಟು ಹಬ್ಬದ ವಿಷಯ ಹೇಳಿದ್ದಾರೆ. ಆದರೂ ಇನ್ನೂ ಜೂನ್ ತಿಂಗಳು ಮುಗಿದಿಲ್ಲವಾದ್ದರಿಂದ, ಅವರಿಗೂ ನನ್ನ ತಡವಾದ ಶುಭ ಹಾರೈಕೆಗಳು.

ನಾನೂ ಇಲ್ಲೇ ನಿಮ್ಮಗಳ ಜೊತೇನೆ ಇದೀನ್ರೀ....... :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವತ್ತು ಅಂತ ನನಗೆ ಒಂದು ಖಾಸಗಿ ಮಿಂಚಂಚೆ ಕಳುಹಿಸಿ ಬಿಡಿ ಅಕ್ಕ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕ ನಿಮ್ಮ ಖಾಸಗಿ ಮಿಂಚಂಚೆ ತಲುಪಿತು , ನಾನು ನಿಮಗೆ ಮರು ಉತ್ತರಿಸೋಣ ಅಂದರೆ , ನೀವು ನಿಮ್ಮ ಪ್ರೊಫೈಲ್ ಸೆಟ್ಟಿಂಗ್ಸ್ ಅಲ್ಲಿ ಖಾಸಗಿ ಸಂದೇಶ ಹಾಕುವುದನ್ನು ನಿರ್ಭಂದಿಸಿದ್ದಿರ .
ನಿಮ್ಮ ಬೇರೆ ಮಿಂಚಂಚೆ ವಿಳಾಸ ವಿದ್ದರೆ ನನಗೆ ಅದನ್ನು ಕಳುಹಿಸಿ

ಇಂತಿ
ವಿನಯ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ನಿರ್ಬಂಧನೆ ತೆಗೆದಿದ್ದೇನೆ ನೋಡು ತಮ್ಮಾ.....

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಅಕ್ಕ ಇನ್ನು ಅದು ಎನೇಬಲ್ ಆಗಿಲ್ಲ .
ನೀವು ಕೊಟ್ಟಿರೋ ಖಾಸಗಿ ಮಿನ್ಚಂಚೆಗೆ ನನ್ನ ಸಂದೇಶ ಕಳುಹಿಸಿದ್ದೇನೆ ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯಾವಾದ ಜಯಲಕ್ಷ್ಮಿಯವರಿಗೆ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅನಂತ ನಾಯಕವರೆ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಳ ಪಯಣದಿ ಬಂದಾಯ್ತು ನೋಡಿ ಮತ್ತಷ್ಟು ದೂರ
ಖುಷಿಯೋ ದುಃಖವೋ ನಾವು ಕೇಳಬೇಕು ಯಾರ

ನಿಮ್ಮ ಪಯಣ ನಿಲ್ಲದೆ ಸದಾ ಸಾಗುತಿರಲಿ ಮುಂದೆ
ಬಿಟ್ಟು ನಡೆಯಿರಿ ಹಾದಿಯಲಿ ನಿಮ್ಮ ಗುರುತು ಹಿಂದೆ

ದಾರಿಯಲಿ ನಿಮ್ಮ ಜೊತೆಯಾಗಿ ನಡೆದವರ ನೆನಪಿರಲಿ
ಅಗಲಿ ಮತ್ತೆ ಜೊತೆಯಾಗದವರ ಕೊರಗು ಕಾಡದಿರಲಿ

ದಿನ ದಿನವೂ ತುಂಬಿ ಹೊಸ ಹುರುಪು ಹೊಸ ಚೈತನ್ಯ
ಹೊಸ ಹುಮ್ಮಸ್ಸಿನಿಂದ ನಡೆಯುತಿರಿ ಎಣಿಸದೇ ಅನ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನುಮತಿ ಇಲ್ಲದೆ ನೀವು ಬರೆದಿರುವ ಕವನ ಬಳಸಿದ್ದೀನಿ. ಕ್ಷಮೆಯಿರಲಿ ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಅನುಮತಿ ಇಲ್ಲದೆ ನೀವು ಬರೆದಿರುವ ಕವನ ಬಳಸಿದ್ದೀನಿ. ಕ್ಷಮೆಯಿರಲಿ ಸರ್.<<
ಕ್ಷಮೆ ಇದೆ.
:)

ನಾನು ಬರೆದಿರುವ ಕವನ ಅಲ್ಲಿದ್ದರೇನು ಇಲ್ಲಿದ್ದರೇನು
ಓದುಗರ ಮನ ಮುಟ್ಟುವುದೇ ಅದರ ಗುರಿ ಅಲ್ಲವೇನು

ನನ್ನಲ್ಲೂ ಅಸು ಇದೆ ಆದರೆ ನಾನಸುವಲ್ಲ
ಇಂಚರ ಸ್ವಲ್ಪ ದೀರ್ಘವಾಗಿ ಆಸು ಅನ್ನಿರಲ್ಲಾ...

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುದ್ರಣ ದೋಷ ಸರ್. ಮತ್ತೊಮ್ಮೆ ಕ್ಷಮೆ ಇರಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮೆ ಇರಲಿ ಎಂದು ಪದೇ ಪದೇ ಅನ್ನುವಿರಲ್ಲಾ
ಇಲ್ಲದಿರಲಿ ಅನ್ನುವುದಕೆ ನಾನ್ಯಾರು ಹೇಳಿರಲ್ಲಾ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೊಂದು ಬೇಸರ ಪಟ್ಟುಕೊಂಡರೆ ಹೇಗೆ ಸರ್? :-) ಕ್ಷಮೆ ಇರಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ನಗು ಮುಖದೊಂದಿಗೆ ನುಡಿದ ಮಾತುಗಳಲಿ ಬೇಸರವನ್ನೆಲ್ಲಿ ಕಂಡಿರಿ
ಹಾಗಾದರೆ ನೀವೂ ನಗು ನಗುತ್ತಾ ಬೇಸರದಿಂದಲೆ ನುಡಿಯುತ್ತಿದ್ದೀರೆನ್ನಿರಿ
:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಲೂ ಬೇಜಾರು ಮಾಡಿಕೊಂಡಿರಾ :-( ಮತ್ತೊಮ್ಮೆ ಕ್ಷಮೆಯಿರಲಿ :-) (ತಮಾಷೆಗೆ ಹಾಗಂದಿದ್ದು ಸರ್, ನಿಜವಾಗಲೂ ನನಗೇನೂ ಬೇಸರವಿಲ್ಲ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages