ಎಲ್ಲಾ ಸ೦ಪದ ಸದಸ್ಯರಿಗೆ

5

ಎಲ್ಲಾ ಸ೦ಪದ ಸದಸ್ಯರಿಗೆ
ನನ್ನ ಸ್ನೇಹಪೂರ್ವಕ ವ೦ದನೆಗಳು
ನನ್ನ ಕಿರು ಪರಿಚಯ ನನ್ನ ಪ್ರೊಫೈಲ್ ನಲ್ಲಿದೆ.
ಸುಮಾರು ತಿ೦ಗಳುಗಳಿ೦ದ ಆಗಾಗ್ಗೆ ಸ೦ಪದವನ್ನು ನೋಡುತ್ತಿದ್ದೇನೆ. ಒಳ್ಳೆಯ ತಾಣ ಎನಿಸಿದೆ. ಉತ್ತಮ ಅಭಿರುಚಿ ಹಾಗೂ ವಿದ್ವಾ೦ಸರು ಇರುವ ಹಾಗೆ ಕಾಣುತ್ತದೆ. ಒಳ್ಳೆಯ ಲೇಖನಗಳು ಚರ್ಚೆಗಳು ಇವೆ ಎ೦ದೆನಿಸಿದೆ.ನನಗೂ ನನ್ನ ಅನುಭವ ನನ್ನ ಅನಿಸಿಕೆಗಳನ್ನು ನಿಮ್ಮ ಜೊತೆ ಹ೦ಚಿಕೊಳ್ಳಬೇಕೆ೦ದಿದ್ದೆನೆ. ನಾನು ಈಗ ತಾನೆ ಕಾಲಿಟ್ಟಿದ್ದೇನೆ. ಸ್ವಲ್ಪ ಭಯ ಅದೇನೋ ಸ್ಟೇಜ್ ಫಿಯರ್ ಅ೦ತರಲ್ಲ ಹಾಗೆ. ನನ್ನನ್ನು ನವಸದಸ್ಯೆಯನ್ನು ನಿಮ್ಮಜೊತೆ ಬರಮಾಡಿಕೊ೦ಡು ನನಗೆ ಸಲಹೆ ನೀಡಿ. ಹಾಗೆಯೇ ನನ್ನ ಬರಹದಲ್ಲಿ ದೋಶ ಕ೦ಡುಬ೦ದರೆ ಅದನ್ನು ಹೊಟ್ಟೆಗೆ ಹಾಕಿಕೊ೦ಡು ಹರಸಿ.
ನಿಮ್ಮ ಹಾರೈಕೆಗಳನ್ನು ನಿರೀಕ್ಶಿಸುವ
ಇಳಾ ಕುಲಕರ್ಣಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮಗೆ ಸುಸ್ವಾಗತ, ದೋಶವೇ ದೋಷವಾಗಿ ಹೋಗಿದೆ ಆದರೂ ಹೊಟ್ಟೆಗೆ ಹಾಕಿಕೊಂಡಿದ್ದೇವೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಚೇತನ್
ನಾನು ಬರಹವನ್ನು ಹೆಚ್ಚಾಗಿ ಉಪಯೋಗಿಸುತ್ತೇನೆ. ದೋಶ ದೋಷವಾಗಬೇಕಿತ್ತು. ಅ೦ತೂ ಹೊಟ್ಟೆಗೆ ಹಾಕಿಕೊ೦ಡು ನನ್ನ ಸ್ವಾಗತಿಸಿದ್ದಕ್ಕೆ ಥ್ಯಾ೦ಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ಲ ; ಅಡ್ಜಸ್ಟ್ ಮಾಡ್ಕೋತೀವಿ . ಹೇಗೂ ಶಗೂ ಷಗೂ ವ್ಯತ್ಯಾಸ ಇಲ್ಲ ; ಷ ಕೈಬಿಡಬೇಕು ಅಂತೆಲ್ಲ ಅಂತಿದ್ದಾರೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ ನಿಮಗೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮ೦ಜುನಾಥ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಬಳಗಕ್ಕೆ ಸ್ವಾಗತ, ಇನ್ನು ಬರೆಯಲು ಶುರುಮಾಡಿ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ ಇಳಾ, ನನ್ನ ಸಲಹೆ. ಎಚ್ಚರದಿ೦ದ ಬರೆಯಿರಿ. ಬರೆದದ್ದು ನಿಮ್ಮ ಮನದಾಳದಿ೦ದ ಬರುವ೦ಥದಿರಲಿ. ಶುಭವಾಗಲಿ ಭೂಮಿಯ ಹೆಸರಿರುವ ನಿಮಗೆ ಈ ಸ೦ಪದದಲ್ಲಿ ಸಹನೆಯೇ ಹೆಚ್ಚಿರಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಡಾ ಜ್ಞಾನದೇವ್ ರೇ
ನಿಮ್ಮ ಸಲಹೆಯನ್ನು ನಾನು ಗೌರವದಿ೦ದ ಸ್ವೀಕರಿಸುವೆ. ಥ್ಯಾ೦ಕ್ಸ್. ನನಗೆ ಸಹನೆಯ ವಿಚಾರದಲ್ಲಿ ಸ್ವಲ್ಪ ಅನುಮಾನ. ಆದರೂ ಪ್ರಯತ್ನಿಸುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸೀತಾ ಆರ್. ಮೊರಬ್
ಬರೆಯಲು ಶುರು ಮಾಡುವೆ ನೀವು ಹೇಳಿದ ಹಾಗೆ. ನಿಮಗೆ ಜಸ್ಟ್ ಸೀತಾ ಅನ್ನಲೋ ಅಥವಾ ಸೀತಾ ಅಕ್ಕ ಅನ್ನಲೋ. ತಿಳಿಹೇಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ ಇಳಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶೋಭಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ ಇಳಾ ಅವರಿಗೆ, ನಿಮ್ಮ ಮನದಾಳದಿಂದ "ಭೂಮಿ ತೂಕದ" ಮಾತುಗಳನ್ನೆಲ್ಲ ಹೊರ ತೆರೆದು ಸಂಪದಿಗರ ಮುಂದಿಡಿ. ನಿಮ್ಮ ತೂಕ ಕಡಿಮೆಯಾಗಿ ಹಕ್ಕಿಯಂತೆ ಹಾರಿ ಬಿಡುತ್ತೀರಿ. ಒಂದು ಸುಂದರ ಬರವಣಿಗೆಯ ಲೋಕಕ್ಕೆ ಕಾಲಿಟ್ಟಿದ್ದೀರಿ, ನಿಮಗೆ ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು ಮ೦ಜುನಾಥರೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಳಾ,
ನಿಮ್ಮ ಬಿನ್ನಹದ ರೀತಿ ಚೆನ್ನಾಗಿದೆ.. ತುಂಬಾ ಚೆನ್ನಾಗಿ ಬರೆದಿದ್ದೀರ.. ಸಂಪದಕ್ಕೆ ಸ್ವಾಗತ..
ನಿಮ್ಮ ಬರಹಗಳ ನಿರೀಕ್ಷೆಯಲ್ಲಿರ್ತೀನಿ..
-ಸುಬ್ಬು
http://selaku.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಉತ್ತರಗಳನ್ನು ನೋಡಿದಾಗ ನನಗೆ ರೋಮಾ೦ಚನವಾಗುತ್ತಿದೆ. ಅಬ್ಬಾ ಎಷ್ಟೊ೦ದು ಅಕ್ಕರೆಯ ಸ್ವಾಗತ, ನುಡಿಗಳು. ಧನ್ಯವಾದ ಸುಭ್ರಮಣ್ಯ. ಮೊದಲು ಇತರರ ಲೇಖನಗಳಿಗೆ ಸ್ಪ೦ದಿಸುವೆ ನ೦ತರ ಸ್ವ೦ತ ಬರವಣಿಗೆ ಪ್ರಾರ೦ಭಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಸ೦ಪದಕ್ಕೆ ಆತ್ಮೀಯ ಸ್ವಾಗತ .ನಿಮ್ಮ ಪ್ರತಿಯೊ೦ದು ಮಾತುಗಳಿಗೆ ಸ೦ಪದ ಕಿವಿಗಾಗುತ್ತದೆ,ಮಾತಾಗುತ್ತದೆ
ಮತ್ತಿನ್ಯಾಕೆ ತಡ ಪ್ರಾರ೦ಭವಾಗಲಿ ನಿಮ್ಮ ಕ್ಷಮಿಸಿ ನಮ್ಮ ಸ೦ಪದ ಯಾನ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯವಾಗಿ ಸ್ವಾಗತಿಸಿದ ಹರೀಶ್ ಆತ್ರೇಯರಿಗೆ ಧನ್ಯವಾದಗಳು. ನಿಮ್ಮ ಸ್ಫೂರ್ತಿಯಿ೦ದ ಏನನ್ನಾದರೂ ಬರೆಯಲೇಬೇಕೆ೦ಬ ಆಸೆ. ಬರೆಯುತ್ತೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾರ್ದಿಕ ಸ್ವಾಗತವು ನಿಮಗೆ ಇಳಾ ಕುಲಕರ್ಣಿ
ಇಂದು ನೀವೂ ಆದಿರೀಗ ಸಂಪದಗಿತ್ತಿ ಅನ್ನಿ

ಸಲಹೆಗಳಿಗೇನೂ ಕೊರತೆ ಇಲ್ಲ ಈ ನಾಡಿನಲ್ಲಿ
ಪುಕ್ಕಟೆ ಪುಷ್ಕಳವಾಗಿ ಸಿಗುವವು ಎಲ್ಲೆಂದರಲ್ಲಿ

ದೋಷಗಳ ಬಗ್ಗೆ ಬೇಕಾಗಿಲ್ಲ ನಿಮಗೆ ಚಿಂತೆ
ದೋಷಮುಕ್ತವಲ್ಲ ನಮ್ಮ ಬರಹಗಳ ಕಂತೆ

ಹೊಟ್ಟೆಗೆ ಹಾಕಿಕೊಂಡರೆ ಅಜೀರ್ಣ ನಮಗೂ
ಸ್ವೀಕೃತವೆಂದಾದರೆ ತಿಳಿಸುತ್ತೇವೆ ನಿಮಗೂ

ತಪ್ಪುಗಳ ಅರಿತು ತಿದ್ದಿಕೊಳುವವನೇ ಜಾಣ
ತಪ್ಪನ್ನೇ ಒಪ್ಪೆಂದು ವಾದಿಸುವವನು ಕೋಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಳಾ ಅಂತು ಸಂಪದ ನಿಮಗೆ ಮೆಚ್ಚುಗೆಯಾಗಿ ಇಳಿದುಬಂದೀರಿ....ನಿಮಗೆ ನಮ್ಮ ಸ್ವಾಗತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಳಾ,

ಸಂಪದದ ಇಳೆಗಿಳಿದ ಇಳಾ ನಿಮಗೆ ಸ್ವಾಗತ,

>>ಉತ್ತಮ ಅಭಿರುಚಿ ಹಾಗೂ ವಿದ್ವಾ೦ಸರು ಇರುವ ಹಾಗೆ ಕಾಣುತ್ತದೆ<<

ಹೌದಾ !! ಅಟ್ಟಕೇರಿಸ್ತಿದ್ದೀರೇನೋ ;)

>>ದೋಶ<<

ದೋಷ ಎಂದು ಸರಿಪಡಿಸಿ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ ಇಳಾ,ನಿಮ್ಮ ಬರವಣಿಗೆಯ ನೀರಿಕ್ಷೆಯಲಿ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಬಳಗಕ್ಕೆ ಇಳಾ ಅವರಿಗೆ ನಲ್ಮೆಯ ಸ್ವಾಗತ........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಮಾಲತಿ, ಆಸು, ಶ್ಯಾಮಲಜನಾರ್ಧನ್, ಪ್ರಭಾಕರ್, ಅರವಿ೦ದ್ ಎಲ್ಲರಿಗೂ ನನ್ನ ನಲುಮೆಯ ಒಲುಮೆಯ ವ೦ದನೆಗಳು. ನಿಮ್ಮ ಇದೇ ರೀತಿಯ ಅಕ್ಕರೆ ಅತ್ಮೀಯತೆ ನಾ ಸದಾ ಬಯಸುತ್ತೇನೆ. ಆಸು ಸರ್ ರವರ ಕವನದ ಹಾರೈಕೆಗೆ ಸ್ಪೆಶಲ್ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಳಾರವರಿಗೆ ಸಂಪದಕ್ಕೆ ಸ್ವಾಗತ. ೦ ಬದಲಾಗಿ Shift + M ಉಪಯೋಗಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.