ಇದು ಎಂಥಾ ಸ್ಲೇಟು ನೋಡಯ್ಯಾ...

0

ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ.

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ಗೀಚೋಕೆ ಸುಲಭ, typeನಲ್ಲೇ ಅ, ಆ, ಅ...
ಕನ್ನಡ engliಷು cocktailನ ಸ್ಟೈಲು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ,
F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ರಾಂಪುರದ ಗ್ಯಾಂಗು, ಸ್ಲೇಟ್ ಬಿಟ್ರೆ ಲಾಂಗು,
ಸ್ಕೆಚ್ಗೆಲ್ಲಾ e-ಸ್ಲೇಟೇ ಸ್ಪಾಟು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದೆಂಥ e-ಸ್ಲೇಟು ಗೀಚಿ ನೋಡಯ್ಯಾ...

~o~o~o~

ಕನ್ನಡಿಗರಿಗೊಂದು ಹೊಸ ಸುದ್ಧಿ. ಯಾರು ಹೇಳಿದ್ದು ತಂತ್ರಜ್ಞಾನದ ಪ್ರಗತಿಯಿಂದ ನಾವು ನಮ್ಮ ಹಳೆಯ ಪ್ರೀತಿಯ ಸ್ಲೇಟನ್ನು ಮರೆತಿದ್ದೇವೆ ಎಂದು?! ನಮ್ಮ ಈ ಸ್ಲೇಟು ಮತ್ತೆ ನಮ್ಮ ಕಣ್ಮುಂದೆ ಮರಳಿ ಬಂದಿದೆ...

http://www.kannadaslate.com ನಲ್ಲಿ...

ಒಮ್ಮೆ ಗೀಚಿ ನೋಡಿ ಗೆಳೆಯರೆ :-)
e-ಕನ್ನಡಿಗ @ http://www.ideanaren.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾರು ಯಾಕೆ ಹೇಳಬೇಕು ಸಾಹೇಬ್ರ.
ನೀವು ಬರಿದಿದ್ದು ನೋಡಿದರ ಸ್ಲೇಟಿ ನ ಕನ್ನಡ ಅರ್ಥಾನೇ ಮರತಂಗೈತಿ.
ನಾ ಹೇಳತೀನಿ ಕೇಳಿರಿ.
ಸ್ಲೇಟ್ ಅಂದರ ಪಾಠಿ ಅಂತ ಅರ್ಥ.

ಪಾಠಿ ಮ್ಯಾಲೆ ಪಾಠಿ, ನಮ್ಮ ಶಾಲಿ ಸೂಟಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.