hpn ರವರ ಬ್ಲಾಗ್

ಹೊಸ ಚಿಗುರು

ಹಳತಾದ ಎಲೆ ಕಳೆದು ಹೊಸತು ಚಿಗುರಲಿ,

ನವ ಋತುವಿನ ಸವಿ ಬೆಳಕಿನಲ್ಲಿ

ಹಸುರು ಹಸುರಾಗಿ ಎಂದಿಗೂ

ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ

ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು ಬದಲಾವಣೆಗಳು ಮೂಡಿಬರಲಿವೆ. ಇನ್ನೆರಡು ತಿಂಗಳಿಗೆ ಸಂಪದ ಐದು ವರ್ಷಗಳ ಹರೆಯ. ಆ ಸಮಯಕ್ಕೆ ಸಾಧ್ಯವಾದಷ್ಟು ಹೊಸತುಗಳನ್ನು ತರುವ ಆಶೆ. ಬಲವಾದ ಬೇರಿದ್ದರಾಯಿತು, ಕನ್ನಡದ ಸುಗಂಧ ಇರುವವರೆಗೂ ಮತ್ತೆ ಮತ್ತೆ ಚಿಗುರೊಡೆಯುತ್ತಲೇ ಇರುತ್ತದೆ. ಕನ್ನಡಿಗರ ವಿಶ್ವಾಸ, ಒಲವು ಇದರೊಡನೆ ಇರುವವರೆಗೂ ಬೆಳೆಯುತ್ತಲಿರುತ್ತದೆ.

ಚಿತ್ರ: ಹರಿ ಪ್ರಸಾದ್ ನಾಡಿಗ್,

(ಚಿತ್ರ ಬಳಸಿಕೊಂಡಲ್ಲಿ ಸೂಕ್ತ ಕ್ರೆಡಿಟ್ಸ್ ಕೊಡುವುದು ಮರೆಯದಿರಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಯಾರಿದು?

ರಾಮನಗರದ ಜನಪದಲೋಕದಲ್ಲಿ ಕಂಡುಬಂದದ್ದು. ಮರದ ಕಂಬದ ಮೇಲೆ ಕೆತ್ತಲಾಗಿದ್ದ ಚಿತ್ರ. ಯಾರಿದು, ಗುರುತು ಹಿಡಿಯುತ್ತೀರ ನೋಡೋಣ?

ಚಿತ್ರ: ಹರಿ ಪ್ರಸಾದ್ ನಾಡಿಗ್

(ಚಿತ್ರ ಬಳಸಿದಲ್ಲಿ ಕ್ರೆಡಿಟ್ಸ್ ಕೊಡುವುದು ಮರೆಯಬೇಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಿತ್ರದಲ್ಲಿ ಮುಖಗಳಂತೆ ಕಾಣುವ ಕಲ್ಲು ಬಂಡೆಗಳಿವೆ, ಹುಡುಕಿ ಹೇಳಿ ನೋಡೋಣ

ಚಿತ್ರದ ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ.


ಮತ್ತಷ್ಟು ಪ್ರಶ್ನೆಗಳು:

  • ಈ ಚಿತ್ರ ಎಲ್ಲಿಯದು?
  • ಈ ಕಲ್ಲುಬಂಡೆಗಳ ಸಮೂಹಕ್ಕೆ ಏನನ್ನುತ್ತಾರೆ? ಯಾಕೆ ಆ ಹೆಸರು?

ಸುಳಿವು: ರೇಷ್ಮೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

ಶಿವು ಬರ್ತ್ ಡೇ

'ಚುಂಗ್ಸ್'

ಈರುಳ್ಳಿ ಹೂವು.

ಇನ್ಸುಲಿನ್ ಗಿಡ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದುಂಬಿಯರಸಿದ ಹೂವು

ದುಂಬಿಯರಸಿದ ಹೂವು

ದುಂಬಿಯರಸಿದ ಹೂವು
ಸಹಜ ಪ್ರಕೃತಿ ಚೆಲುವು
ಸ್ವರ್ಣ ಪರ್ಣ ದಳ.
ನೇಸರನ ಹೊಳಪು
ಜ್ವಾಲೆಯ ಸೊಬಗು
ಸವಿನಗೆಯ ಕುಸುಮ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - hpn ರವರ ಬ್ಲಾಗ್