ಹಾವು, ಗುಬ್ಬಚ್ಚಿ, ಯಕ್ಷಗಾನ

0

ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು.

ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲಿಪಿಲಿ ಗಲಾಟೆ ಅಲ್ಲಿ ನಡೆದಿತ್ತು. 

ನಾಗರಬನದ ಪಕ್ಕ ಇದ್ದ ರವೀಂದ್ರನಾಥ್ ಐತಾಳರ ನಿಜವಾದ 'ನಾಗರಬನ',

ಇನ್ನೂ ಪುಟ್ಟ ಹಾವು. ಆಗಲೇ ಕಚ್ಚಲು ಹೊರಟಿತ್ತು! 

ಈ ಚಿತ್ರ ಮುಂಚೆ ಅಪ್ಲೋಡ್ ಮಾಡಿದ್ದೆ. ನೀವೆಲ್ಲರೂ ನೋಡಿರುತ್ತೀರಿ.

ಆ ಹಾವು ಸುರುಳಿ ಸುತ್ತಿಕೊಂಡು ಕಚ್ಚಲು 'force' gather ಮಾಡಿಕೊಂಡದ್ದು ವಿಸ್ಮಯಗೊಳಿಸಿತ್ತು. 

ಪೆಪ್ಸೋಡೆಂಟ್ ಬ್ರಶ್ ಥರಾ ಸುರುಳಿಸುರುಳಿ.

ಮಡಿಕೆಯನ್ನು ಕೆದಕಿದ ಕೈಯನ್ನೇ ಗಮನಿಸುತ್ತ ಸುರುಳಿ ಸುತ್ತಿಕೊಂಡಿತ್ತು ಹಾವಿನ ಮರಿ.

ಕಾಳಿಂಗ ಸರ್ಪ.

ಅಲ್ಲೊಂದು ಗಿಡಗಳ ನರ್ಸರಿಯ ಬದಿಯಲ್ಲಿ ಕಟ್ಟಿ ಹಾಕಿದ್ದ ಹಸು. 

ಒಂದೇ ಎಲೆ, ಒಂದೆಲಗವಲ್ಲ.

ಎರಡು ತಲೆ ಹಾವು ಅನ್ನುತ್ತಾರಂತೆ ಈ ಹಾವಿಗೆ - ಅದರ ಬಾಲ ಕೂಡ ತಲೆಯಂತೆ ಇರುತ್ತದಂತೆ.

ಈ ಚಿತ್ರದಲ್ಲಿ ಮುಖ ಸ್ವಲ್ಪ ಕಾಣುತ್ತದೆ.

"ಪಾದರಕ್ಷೆ ಕಳಚಿ ಇಟ್ಟು ಬನ್ನಿ" :-) 

ಮರದ ಹಾವು - ರವೀಂದ್ರ ಐತಾಳರ ಆಫೀಸಿನ ಮುಂದೆ. 

ಬನದ ಎದುರು ಐತಾಳರು. 

ವಸಂತ್, ಕೈಯಲ್ಲಿ ಹಾವು ಹಿಡಿದು.

ಪುತ್ತೂರಲ್ಲಿ ಯಕ್ಷಗಾನ ನಡೆಯುತ್ತಿತ್ತು. ಅಲ್ಲಿ ಅಂದು ಹೌಸ್ ಫುಲ್!

ಇವು ಮತ್ತಷ್ಟು ಆಯ್ದ ಚಿತ್ರಗಳು. ಉಳಿದ ಚಿತ್ರಗಳು ಇನ್ನೊಮ್ಮೆ! 

ಈಗ ಅಪ್ಲೋಡ್ ಮಾಡಿದ್ದರಲ್ಲಿ ಯಾವುದೂ ಚಿತ್ರ ಬಿಟ್ಟುಹೋಗಿಲ್ಲ ಎಂದುಕೊಳ್ಳುತ್ತೇನೆ.  ಗಡಿಬಿಡಿಯಲ್ಲಿ ಅಪ್ಲೋಡ್ ಮಾಡಿರುವೆ, ಏನಾದರೂ ಹೆಚ್ಚುಕಡಿಮೆಯಾಗಿದ್ದರೆ ಬರೆದು ತಿಳಿಸುತ್ತೀರಲ್ವ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಡಿಗ್ ರವರೆ ಹಾವಿನ ಚಿತ್ರಗಳಂತು ತುಂಬಾನೇ ಚೆನ್ನಾಗಿವೆ ನೋಡೊದಕ್ಕೆ ನನಗೆ ಭಯ ಆಗ್ತಾ ಇದೆ ಆದ್ರೆ ಹೇಗೆ ಕೈಯಿಂದ ಹಿಡಿದ್ರಿ.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುಬ್ಬಚ್ಚಿ, ಹಾವು ಇಲ್ಲಿ ಸಿಕ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಮತ್ತು ಶೀರ್ಷಿಕೆಗಳು ಚೆನ್ನಾಗಿವೆ ಹರಿ. ನೀವು ಪಾದರಕ್ಷೆ ಕಳಚಿ ಇಟ್ಟು ಹೋಗಿದ್ರಿ ತಾನೆ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ,
ಇಲ್ಲಿರುವ ಕೆಲವು ಚಿತ್ರಗಳನ್ನು ಮುಂಚೆ ಅಪ್ಲೋಡ್ ಮಾಡಲಾಗಿತ್ತು. ಅಲ್ವಾ?

ಆದ್ರೂ ಪರ್ವಾ ಇಲ್ಲ. :)

ಮತ್ತೊಮ್ಮೆ ನೋಡಿದ ಹಾಗಾಯ್ತು.

ಚೆನ್ನಾಗಿವೆ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ತಾಗಿದೆ ಹರಿ

ಕಾಳಿಂಗ ಸರ್ಪದ ಚಿತ್ರವಂತು ಸೂಪರ್

:)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರೆ ನೀವೂ ಹಾಕಿರುವ ಎಲ್ಲಾ ಚಿತ್ರಗಳೂ ಚೆನ್ನಾಗಿವೆ...

ಅಹಾ ಮರೆತಿದ್ದೆ ಇದರಲ್ಲಿ ನನ್ನ ಚಿತ್ರನೆ ಹಾಕಿಲ್ಲವಲ್ಲ ಸ್ವಲ್ಪ ನೋಡಿ :)

ತಮಾಷೆಯಿಂದ ನಿಮ್ಮವ
ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ... ಅದರಲ್ಲೂ "ಬನ" ಅಂತ ಬರೆದಿರುವ ಕ್ರಿಯೇಟಿವಿಟಿ ತುಂಬಾ ಇಷ್ಟ ಆಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.