ಸಂದರ್ಶನಗಳ ಸ್ಲೈಡ್ ನೋಡಿದ್ರ?

3.666665

ಸಂಪದ ಸಂದರ್ಶನಗಳು

ಮೇಲಿನ ಚಿತ್ರದಲ್ಲಿರುವಂತೆ ಮುಖಪುಟದಲ್ಲಿ ನಿನ್ನೆಯಿಂದ ಸಂದರ್ಶನಗಳ ಸ್ಲೈಡ್ ಲಭ್ಯವಿದೆ. ಸಂಪದದಲ್ಲಿ ಕೆಲವು ಕನ್ನಡ ಸಾಹಿತ್ಯ ದಿಗ್ಗಜರ ಸಂದರ್ಶನಗಳು ಇರುವುದರ ಬಗ್ಗೆ ಹಲವು ಬಾರಿ ಸದಸ್ಯರಿಗೆ ಗೊತ್ತಾಗದೇ ಹೋಗುತ್ತಿರುವ ಬಗ್ಗೆ ಸಲಹೆಗಳನ್ನು ಕಳುಹಿಸಿದ್ದಿರಿ. ಈಗ ಇದೋ ಹೊಸತೊಂದು ಫೀಚರ್ ನಿಮ್ಮ ಮುಂದಿದೆ. 

ಈ ಸ್ಲೈಡ್ ಬಳಸಿ ಸಂದರ್ಶನಗಳೆಲ್ಲವನ್ನೂ ವೀಕ್ಷಿಸಿ ಸುಲಭವಾಗಿ ಆಯ್ಕೆ ಮಾಡಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಥ್ಯಾಂಕ್ಸ್, ಗೋಪಾಲ್. ಸಲಹೆಗಳಿದ್ದಲ್ಲಿ ತಪ್ಪದೆ ಬರೆದು ಕಳುಹಿಸಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಲೈಡ್ ಮಾತ್ರ ಬರುತ್ತ ಇದೆ. ಫೋಟೋ ಕ್ಲಿಕ್ ಮಾಡಿದರೆ ಪೋಡ್‍ಕಾಸ್ಟ್ ಓಪನ್ ಆಗುತ್ತಾ ಇಲ್ಲ. ಏನಾದರೂ ತೊಂದರೆಯೇ? ನಾನು ಸೀಟ್ರಿಕ್ಷ್ ಕ್ಲೈಂಟ್ ಉಪಯೋಗಿಸುತ್ತಿರುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಸರಿಪಡಿಸಲಾಗಿದೆ. ಒಮ್ಮೆ ಚೆಕ್ ಮಾಡಿ. ಸೀಟ್ರಿಕ್ಷ್ ಕ್ಲೈಂಟ್ ಯಾವುದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ, ಸಂಪದದಲ್ಲಿನ ಈ "ಹೊಸತು" ಹಿಡಿಸಿತು. ಆದರೆ, ಅಲ್ಲಿ, ಕೊಂಡಿಗಳಿಲ್ಲ. :( -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Internet Explorerನಲ್ಲಿ ಒಮ್ಮೆ ಚೆಕ್ ಮಾಡಿ ನೋಡುವುದು ಬಾಕಿ ಇದೆ. ಈ ಬ್ರೌಸರನ್ನು ಇಲ್ಲಿರುವ ಯಾರಾದರೂ ಬಳಸುತ್ತಿದ್ದಲ್ಲಿ ಆವೃತ್ತಿ (version) ೭ ಮತ್ತು ೮ ರಲ್ಲಿ ಒಮ್ಮೆ ಚೆಕ್ ಮಾಡಿ ತಿಳಿಸುತ್ತೀರ? ಇದರ ಮೇಲೆ ಕೆಲಸ ಮಾಡುತ್ತಿರುವ ತಂತ್ರಜ್ಞರಿಗೆ ಈ ಮಾಹಿತಿಯಿಂದ ತುಂಬ ಸಹಾಯವಾಗುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

IE ೮ ರಲ್ಲಿ ಸರಿಯಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು. ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆ ಡೈನಮಿಕ್ ಡಿಸ್ಪ್ಲೇ ಬ್ಲಾಕ್ ಬಳಸಿದ್ರ ಹೆಂಗೆ? ಇಮೇಜ್ ಕ್ಯಾಶ್ ಮಾಡ್ಯುಲ್ ಸಹ ಒಂದು ಸ್ವಲ್ಪ ತರಲೆ ಮಾಡುತ್ತೆ. ನಿಮಗೇನಾದ್ರು ಅನುಭವ ಆಯ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸ ಪ್ರಯತ್ನ ಚೆನ್ನಾಗಿ ಮೂಡಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.