ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ

5

ಬಾರಿ ಬೆಂಗಳೂರು ಫೋಟೋ ವಾಕ್ ಕಾರ್ಯಕ್ರಮವನ್ನು ಬಸವನಗುಡಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೮ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ದೇಶ ಬೆಂಗಳೂರಿನ ಬಗ್ಗೆ ವಿಕಿಪೀಡಿಯದಲ್ಲಿರುವ ಪುಟಗಳಿಗೆ ಉತ್ತಮ ಫೋಟೋಗಳನ್ನು ಹೊಂದಿಸುವುದು.

 

ಈ ಬಾರಿ ಬಸವನಗುಡಿಯ ನೂರಾರು ಚಿತ್ರಗಳು ಎಲ್ಲರಿಂದ ಒಟ್ಟುಗೂಡಲಿವೆ.

 

ಹಳ್ಳಿ ತಿಂಡಿ ಎದುರು ಕೇನ್-ಒ-ಲಾ ಅಂಗಡಿಯವರು ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆಯೆಂದು ಹಲವು ಸಾಹಿತಿಗಳ ಫೋಟೋಗಳನ್ನು ಥರ್ಮಕೋಲ್ ಚೌಕಗಳಿಗೆ ಅಂಟಿಸಿ ತೋರಣದಂತೆ ಇಳಿ ಬಿಟ್ಟಿದ್ದರು. ಅದರಲ್ಲಿ ಎಸ್ ಎಲ್ ಭೈರಪ್ಪ ಹಾಗು ಟಿ ಪಿ ಕೈಲಾಸಂ:

 

 

ಕೊನೆಗೆ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯ ಫೋಟೋ ಬಿಸಿಲಲ್ಲಿ ತೆಗೆಯಲು ಕಷ್ಟ ಪಟ್ಟಿದ್ದು. ಮತ್ತಷ್ಟು ಚಿತ್ರಗಳು ಬರುವ ದಿನಗಳಲ್ಲಿ...

 

ಮೊದಲ ಚಿತ್ರ: (group photo) ಸಂದೀಪ್ ಶ್ರೀನಿವಾಸ

ಉಳಿದ ಚಿತ್ರಗಳು: ಹರಿಪ್ರಸಾದ್ ನಾಡಿಗ್

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೋಪಾಲ್, ನಾಗರಾಜ್, ವಂದನೆಗಳು. ಅಂಬಿಕಾ ಬರೆದ "ಫೋಟೋವಾಕ್ ಬಗ್ಗೆ ಒಂದಿಷ್ಟು" ಇಲ್ಲಿದೆ: http://navilu-gari.b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.