ಲಾಲ್ ಬಾಗ್

1

ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:

ಗಾಜಿನ ಮನೆ.

ಒಂದು ಕಾಂಪೌಂಡ್.
ಗಾಜಿನ ಮನೆ

ಖುರ್ಚಿ ಬೇಕೆ ಖುರ್ಚಿ?

ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ.

ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ.

ಹೀಗೆಯೇ ಮತ್ತೊಂದು ಕಾಂಪೌಂಡ್.

ಇದನ್ನೋದಲು ಬರದವರಿಗೆ ಕುಡಿಯಲು ನೀರಿಲ್ಲ! :-)

ಹೀಗೇ ಒಂದು ಪುಷ್ಪ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸುಂದರ!

ನಾವುಗಳು ಬರಿ ಬುಡವಿರುವ ಶತಮಾನಗಳಷ್ಟು ಹಳೆಯ ಮರವನ್ನು ಶೋಪೀಸ್ ಮಾಡುತ್ತೇವೆ... ಹೊರಗೆ ರಸ್ತೆ ಬದಿಯಿರುವ ವಿಶಾಲ ಹಸಿರು ಮರವನ್ನು ಬುಡಮೇಲು ಮಾಡುತ್ತೇವೆ. ವಿಚಿತ್ರ ವಿಪರ್ಯಾಸ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ ಪ್ರಸಾದ್,
ನಮಸ್ತೆ,
ಪಾಲಚಂದ್ರರ ಬರಹದಲ್ಲಿ ಕೊಂಡಿಕೊಟ್ಟು ಹೊವು ಬಿಟ್ಟು ಎಲ್ಲಾ ತೋರ್ಸಿದ್ರೀ. ಚಿತ್ರಗಳು ಚೆನ್ನಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ,
ಕಪ್ಪು ಬಿಳುಪಿನಲ್ಲಿ ಗಾಜಿನ ಮನೆ ಚೆನ್ನಾಗಿದೆ
--
ಪಾಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.