ನಿನ್ನೆ ಕೋಲಾರದಲ್ಲಿ ತೆಗೆದ ಕೆಲವು ಚಿತ್ರಗಳು

5

ನಿನ್ನೆ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿದ ಮೇಲೆ ನಾವೆಲ್ಲ 'ಆದಿಮ' ಎಂಬ ಜಾನಪದ ಲೋಕಕ್ಕೆ ಕೂಡ ಹೋಗಿದ್ದೆವು. ಕೆಲವು ಚಿತ್ರಗಳು:

ನಾಗರಾಜ (Maraa)

ಅರವಿಂದ 

ಇವರೆಲ್ಲ ಯಾರು?!

ಮಂಜುನಾಥ್ ರೆಡ್ಡಿ

ಕಾರ್ಯಕ್ರಮದಲ್ಲಿ ನಾನು...

ಕೈಯಲ್ಲಿರುವುದು Nikon D60 - ಶ್ರೀನಿಧಿಯ ಕ್ಯಾಮೆರ!

ಮೇಲಿನ ಚಿತ್ರಗಳ ಫೋಟೋಗ್ರಫಿ: ಪಾಲಚಂದ್ರ

ಅನಿಲ್ ರಮೇಶ್

ಶ್ರೀನಿವಾಸ ಪಿ ಎಸ್ 

ಪಾಲಚಂದ್ರ

ಓಂಶಿವಪ್ರಕಾಶ್ 

'ಕಾರ್.... ಎಲ್ನೋಡಿ ಕಾರ್' 

ಕಲಾಕೃತಿ?

ಕಾಮತ್ ಹೋಟ್ಲು

ಮೇಲಿನ ಏಳು ಚಿತ್ರಗಳು: ನಾನು ತೆಗೆದದ್ದು. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೇಗಿತ್ತು ಆದಿಮ .. ಫುಲ್ ಎಂಜಾಯ್ ಮಾಡಿದ್ರಾ.. ಎಷ್ಟೊತ್ತಿನವರೆಗೂ ಇದ್ರಿ ಅಲ್ಲಿ...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಯಂಕಾಲ ಮಳೆ ಶುರು ಆಗೋವರೆಗೂ ಇದ್ವು. ಒಳ್ಳೆಯ ಪರಿಸರ ಅಲ್ಲಿಯದು. ಚೆನ್ನಾಗಿತ್ತು! ಜನಪದ ಲೋಕದ ಗಾಯಕರೊಬ್ಬರು ಭೇಟಿಯಾಗಿದ್ರು ಮತ್ತೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು .. ಅಲ್ಲಿ ವಾತಾವರಣ ಸಕ್ಕತ್ತಾಗಿದೆ.. ನಾನೂ ಮೊದಲ ಬಾರಿ ಅಲ್ಲಿಗೆ ಹೋಗಿದ್ದುದು. ಅಲ್ಲೇ ಇದ್ಬಿಡೋಣ ಅನ್ನಿಸ್ತಿತ್ತು...
ಒಂದಷ್ಟು ಕಲರ್ಸು ಕ್ಯಾನ್ವಾಸು ..ಕೂಲ್ ಮ್ಯೂಸಿಕ್... ಪಕ್ಕದಲ್ಲಿ ಟಾನಿಕ್ ಇದ್ಬುಟ್ರೆ... ಟೆನ್ಶನ್ಸ್ ಎಲ್ಲಾ ಬಿಟ್ಬುಟ್ಟು.. ಪೈಂಟಿಂಗ್ ಮಾಡ್ಕೊಂಡ್ ಇದ್ಬುಡೋಣ ಅನ್ನಿಸ್ತಿತ್ತು. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರೇ, ಆ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅಂತ ಅವರಿಗೆ ಅಮಾಸೆ ಚಿತ್ರದ ಹಾಡಿಗೆ ಉತ್ತಮ ಗಾಯಕ ಪ್ರಶಸ್ತಿ ಸಿಕ್ಕಿದೆ.

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಹರಿ ಅಣ್ಣ ,
ಛೇ ನಾಗರಾಜ ಅಣ್ಣ ಬರೋಕೆ ಹೇಳಿದ್ರು ನಾನೇ ಮಿಸ್ ಮಾಡ್ಕೊಂಡೆ , ಅಂದ ಹಾಗೆ ಏನು ಅರವಿಂದರವರು ತಮ್ಮ
ಮುಖಾರವಿಂದ ತೋರಿಸಬಾರದು ಅಂತ ಹೇಳಿದಾರೋ ಹೇಗೆ ? :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್

ಯಕ್ಷಗಾನಕ್ಕೆ ತಾಲೀಮು, ಹೇಗಿದ್ದರೂ ಸಂಪದ ನಾಟಕ ತಂಡ ರಚನೆಯಾಗುತ್ತಿದ್ದೀಯಲ್ಲಾ :) ಅದಕ್ಕಾಗಿ ನನ್ನ ರಿಹರ್ಸಲ್ ಅಲ್ಲಿಂದಲೇ ಶುರು.:)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಯ್ಯ, ನಿನ್ನ ವಯಸ್ಸು ಗೊತ್ತಿಲ್ಲ ಕಣಯ್ಯ. ದಯವಿಟ್ಟು ಅಣ್ಣ ಅಂತೆಲ್ಲ ಹೇಳಿ ನನ್ನನ್ನು ಹಿರಿಯನಾಗಿಸಬೇಡ.
'ಮುಖಾರವಿಂದ' - ಏನಿದೆಲ್ಲ? ಕಾಮೆಂಟ್ ಹಾಕುವಾಗ ಸ್ವಲ್ಪ ಏನು ಬರೆಯುತ್ತಿದ್ದೇನೆ ಎಂಬುದರ ಕಡೆಗೂ ಗಮನವಿರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಮ್ಮಯ್ಯ, ನಿನ್ನ ವಯಸ್ಸು ಗೊತ್ತಿಲ್ಲ ಕಣಯ್ಯ>>
೨೦
<<ದಯವಿಟ್ಟು ಅಣ್ಣ ಅಂತೆಲ್ಲ ಹೇಳಿ ನನ್ನನ್ನು ಹಿರಿಯನಾಗಿಸಬೇಡ>>
ಅದಕ್ಯಾಕೆ ದಯವಿಟ್ಟು ಅಂತೆಲ್ಲ ಹೇಳ್ತಿದ್ದಿರ , ಹರಿ ಸರ್ ಅಂತೀನಿ ಓಕೆನ .
<<'ಮುಖಾರವಿಂದ' - ಏನಿದೆಲ್ಲ? ಕಾಮೆಂಟ್ ಹಾಕುವಾಗ ಸ್ವಲ್ಪ ಏನು ಬರೆಯುತ್ತಿದ್ದೇನೆ ಎಂಬುದರ ಕಡೆಗೂ ಗಮನವಿರಲಿ>>.
ತಪ್ಪಾಗಿದ್ದರೆ ಕ್ಷಮೆ ಇರಲಿ , ೨ ನೇ ಚಿತ್ರದಲ್ಲಿ ಅರವಿಂದ ಅಣ್ಣನ ಮುಖ ಕಾಣಿಸ್ತಾಇಲ್ವಲ್ಲ ಅದಕ್ಕೆ ಹಾಗೆ ಹೇಳಿದೆ ಅಷ್ಟೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<'ಮುಖಾರವಿಂದ' - ಏನಿದೆಲ್ಲ? ಕಾಮೆಂಟ್ ಹಾಕುವಾಗ ಸ್ವಲ್ಪ ಏನು ಬರೆಯುತ್ತಿದ್ದೇನೆ ಎಂಬುದರ ಕಡೆಗೂ ಗಮನವಿರಲಿ>>>
ಹಾಗೆಯೇ ಇಲ್ಲಿ ಏನು ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ , ತಿಳಿಸಿದ್ದರೆ ಒಳ್ಳೆಯದು ಹರಿಪ್ರಸಾದ್ ನಾಡಿಗ್ ರವರೆ .
ಇನ್ನೊಂದು ತಮ್ಮ ಸಲಹೆಗೆ ಧನ್ಯವಾದಗಳು , ಅದ್ರು ಏನು ಬರೆಯುತ್ತಿದ್ದೇನೆ ಎಂಬುದರ ಅರಿವಿಲ್ಲದೆ ನಾನೆಂದಿಗೂ ಬರೆದಿಲ್ಲ ಮತ್ತು ಇದನ್ನು ಅರ್ಥ ಮಾಡಿಕೊಂಡ ಅರವಿಂದರವರೆ ಉತ್ತರಿಸಿದ್ದಾರೆ ಅಂದಮೇಲೆ ತಮಗೆ ಅದರಲ್ಲಿ ಏನು ತಪ್ಪು ಕಂಡಿತೋ ನಾ ಕಾಣೆ .

ಇಂತಿ ನಿಮ್ಮ ಒಲವಿನ (ಇರಲಿಕ್ಕಿಲ್ಲ)
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಸರಿ ಕೋಲಾರದ್ ಚೆನ್ನದ್ ಗಣಿ ಚೆತ್ರಾನೆ ಇಲ್ವಲ್ರಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<<ಅದ್ಸರಿ ಕೋಲಾರದ್ ಚೆನ್ನದ್ ಗಣಿ ಚೆತ್ರಾನೆ ಇಲ್ವಲ್ರಿ....>>>
ಚಿನ್ನದಂತ ಹುಡುಗರು ;) ಇರುವಾಗ ಚಿನ್ನದ ಗಣಿಯ ಚಿತ್ರವೇಕೆ...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ,
ಮೂರನೇ ಫೋಟೋದಲ್ಲಿ 'ಅರವಿಂದ್,ನಾಗರಾಜ್,ಶಿವೂ' ಮತ್ತೆ ಆ ಇನ್ನೊಬ್ರು ಯಾರು ಗೊತ್ತಾಗ್ಲಿಲ್ಲ :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಬ್ರು ಶ್ರೀನಿವಾಸ್ .. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಹ್ ! ನಿಮ್ಮ್ ಫೋಟೋನು ಬಂತು ಈಗ , ಚಂದ ಇದೆ :)
ಹಾಸನಕ್ಕೆ ಹೋಗಿದ್ದೆ , ಇಲ್ಲ ಅಂದಿದ್ರೆ ಬರಬಹುದಿತ್ತು :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಸಪ್ಪ,
ಯಾಕ್ ಇಂಗಾಗ್ಬುಟ್ರಿ, ವಸೀ ಕೆಳಿಕ್ಕೆ ಬಂದು ನೋಡ್ ಬಾರ್ದಾ, ಅಲ್ಲೇ ಕುಂತವ್ರಲ್ಲ ಸ್ರೀನಿವಾಸಪ್ಪ!
ಸಿತ್ರಗಳೆಲ್ಲಾ ಬೋ ಸೆಂದಾಗೈತೆ ಅಂತಾ ನಾಏಳ್ದೇ ಅಂತಾ ಅದೆಂತದೋ ಟಿರಿಸ್ನೆಲೇಟ್ ಅಂತಾರಲ್ಲಾ, ಅಂಗೆ ನಿಮ್ ಬೆಂಗ್ಳೂರ್ ಕನ್ನಡ್ ದಾಗ್ ಏಳ್ಬುಡಿ.ಮುಂದಿನ್ ದಪಾ ನಾದ್ರೂ ನಮ್ ಆಸನಕ್ ಬಲ್ಲಿ ಅಂತಾ ಏಳ್ರಣ್ಣಾ, ಮುದ್ದೆ ತಿರ್ವಿ, ಎಸ್ರು ಮಾಡ್ಕಂಡ್ ಕಾಯ್ತಾ ಇರ್ತೀನಿ. ಅರೀಸಪ್ಪಾರ್ಗೇ ಏಳ್ಬೇಕು, ಆಯ್ತಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ನಾಗಪ್ಪನೋರು ಯಾರ ಮೇಲೋ ಬುಸ್ಸ್ ಬುಸ್ಸ್ ಅಂತಿರೋ ಹಾಗಿದೆ...

@ ಅರವಿಂದ ಇಷ್ಟು ಬೇಗ ಮೇಕಪ್ ಯಾಕೆ ಮಾಡ್ಕೊಂಡ್ರಿ?? ನಾಟಕ ಶುರುವಾಗುವಷ್ಟ್ರಲ್ಲಿ ಎಲ್ಲ ಹಾಳಾಗಿಹೋಗುತ್ತಲ್ಲ :(

@ ಶಿವು ಸರ್ ಬಣ್ಣದ ಹಕ್ಕಿಗಳ ಫೋಟೋ ತೆಗೀತ್ತಿದ್ದಿರಾ??

@ ಅರವಿಂದ ನೀವು ಯಾಕೆ ಹಾಗೆ ನೋಡ್ತಿದ್ದಿರಾ?? ಪಕ್ಷಿಗಳು ಅಷ್ಟೊಂದು ಚೆನ್ನಾಗಿತ್ತಾ??

@ ಮಂಜುನಾಥ್ ಸಕ್ಕತ್ ಫೋಸ್!!

@ ಹರಿ, ಶ್ರೀನಿಧಿ ಅಲ್ಲೆ ಪಕ್ಕದಲ್ಲಿ ಇದ್ರಾ?? ಅದಕ್ಕೆ ಕ್ಯಾಮರಾ ಯಾವಾಗ ಬೀಳಿಸ್ಲಿ ಅಂತ ಯೋಚಿಸ್ತಿದ್ದಿರಾ?? ;)

@ ಪಾಲ (?)

@ ಶಿವು ಸರ್ ತೋಟ ಮಾತ್ರ ಇದೆ.. ಹಕ್ಕಿಗಳು??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೃಶ್ಯ

>>ಅರವಿಂದ ನೀವು ಯಾಕೆ ಹಾಗೆ ನೋಡ್ತಿದ್ದಿರಾ?? ಪಕ್ಷಿಗಳು ಅಷ್ಟೊಂದು ಚೆನ್ನಾಗಿತ್ತಾ??<<

ಕ್ಯೆಯಲ್ಲಿ ಮಜಬೂತದ ಪಾಯಸದ ಬಟ್ಟಲು ಕಾಣ್ತಿಲ್ವಾ, ಎಷ್ಟು ಚೆನ್ನಾಗಿತ್ತು ಪಾಯಸ ಗೊತ್ತಾ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿತ್ತಾ?? ;)
ನಿಮ್ ಮುಖ ನೋಡ್ತಿದ್ರೆ ಹಂಗನಿಸ್ತಿಲ್ವೇ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ ಮುಖ ನೋಡ್ತಿದ್ರೆ ಹಂಗನಿಸ್ತಿಲ್ವೇ<<
ತಿಂತಾಯಿದ್ದಿದ್ದು ಬಾಯಲ್ಲಿ

ಪಾಯಸ ರೀ, ದ್ರಾಕ್ಷಿ, ಖರ್ಜೂರ, ಗೋಡಂಬಿ, ಯಾಲಕ್ಕಿ, ಎಲ್ಲಾ ಹಾಕಿ ಸಕ್ಕತ್ತಾಗಿ ಮಾಡಿದ್ರು, ನಿಮ್ಮ ಬಾಯಲ್ಲಿ ನೀರೂರ್ತಿದೀಯಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಿಂತಾಯಿದ್ದಿದ್ದು ಬಾಯಲ್ಲಿ>>
ಓ ಹೌದಾ!! ಗೊತ್ತೆ ಇರಲಿಲ್ಲ ;)
ನಾನು ಈಗ ತಾನೇ ಜಿಲೇಬಿ ಜಾಮೂನು ತಿಂದೆ..
ಬಾಯಲ್ಲಿ ನೀರೂರ್ತಿಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಪಾಯಸ ತಿಂದ್ರ..? :)
ನಾನು ಮಿಸ್ ಮಾಡ್ಕೊಂಡೆ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೆಡ್ಡಿ ನಾವು ಮೊದಲನೇ ಬಾರಿ ಬೇಟಿ ಮಾಡಿದಾಗ ಮದುವೆ ಊಟನೇ ಮಾಡಬೇಕಿತ್ತು ಮಿಸ್ ಮಾಡ್ಕೊಂಡವಿ :(
ಆದ್ರೆ ಎರಡನೇ ಸಾರಿ ನಾಡಿಗ್,ಶಿವು, ಅನೀಲ್ ರವರ ಜೊತೆ ಹೋದಾಗ ಪಾಯಸದ ರುಚಿ ನೋಡಿ ಬಂದ್ವಿ ಸಕ್ಕತ್ತಾಗಿತ್ತು ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಪಾಯಸ ತಿಂದ್ರ..? :)
ನಾನು ಮಿಸ್ ಮಾಡ್ಕೊಂಡೆ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೇನೋ ನಾಗರಾಜ್ ಭಯ ಪಟ್ಟುಕೊಂಡಿರೋ ಹಾಗಿದೆ :-) ಯಾರನ್ನು ನೋಡಿ ಹೆದರಿಕೊಂಡ್ರಿ?
ಶಿವು ಅವರ ಜೊತೆಗಿರುವವರ ಎಕ್ಸ್ ಪ್ರೆಷನ್ ನೋಡಿದರೆ ಬಣ್ಣದ ಹಕ್ಕಿಗಳು;-) ಗೊತ್ತಾಗ್ತಿದೆ.
ಮಂಸೋರೆ - ನೀವು ಇಷ್ಟು ದಿವಸ ತಲೆ ಉಲ್ಟಾ ಮಾಡಿಕೊಂಡು, ಬಣ್ಣ ಹಚ್ಚಿಕೊಂಡು ಯಾರಿಗೂ ಗೊತ್ತಾಗದಂತೆ ತಲೆ ಮರೆಸಿಕೊಂಡಿದ್ದನೆಲ್ಲಾ ಹಾಳು ಮಾಡಿಬಿಟ್ಟರಲ್ಲಾ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ಮಂಸೋರೆ - ನೀವು ಇಷ್ಟು ದಿವಸ ತಲೆ ಉಲ್ಟಾ ಮಾಡಿಕೊಂಡು, ಬಣ್ಣ ಹಚ್ಚಿಕೊಂಡು ಯಾರಿಗೂ ಗೊತ್ತಾಗದಂತೆ ತಲೆ ಮರೆಸಿಕೊಂಡಿದ್ದನೆಲ್ಲಾ ಹಾಳು ಮಾಡಿಬಿಟ್ಟರಲ್ಲಾ! >>>> :( :(

ಅಂತೂ ಪಾಲ ನನ್ ಬಣ್ಣ ಬಯಲು ಮಾಡಿದ್ರು..... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾರವರೇ,
>>>ನನಗೇನೋ ನಾಗರಾಜ್ ಭಯ ಪಟ್ಟುಕೊಂಡಿರೋ ಹಾಗಿದೆ :) ಯಾರನ್ನು ನೋಡಿ ಹೆದರಿಕೊಂಡ್ರಿ?<<<
ನಾನ್ಯಾಕೆ ಹೆದರಕೊಳ್ಳಲಿ ನೀವು ಬಂದಿದ್ರೆ ಹೆದರಿಕೊಳ್ಳುತ್ತಿದ್ದೆನೇನೋ ಗೊತ್ತಿಲ್ಲ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಕೋಲಾರಕ್ಕೆ ಹೋದಾಗ ಅಲ್ಲಿ ಅಕ್ಕಿಗಳ ಬರವಿದ್ದಿತು.. ಅಥವಾ ನನ್ನ ಕಣ್ಣಿಗವು ಕಂಡಿಲ್ಲ ;) ಅದಕ್ಕೇ ಅವು ನಿಮಗೆ ಈ ಲೇಖನದಲ್ಲಿ ಲಭ್ಯವಿಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು ಸರ್ ಅದಕ್ಕೆಲ್ಲಾ ಯಾಕ್ ಬೇಜಾರ್ ಮಾಡ್ಕೊಳ್ತೀರಾ,,,
ನಾವು ಭಾನುವಾರ ಹೋಗಿದ್ರಿಂದ ನಿಮಗೆ ಹಕ್ಕಿಗಳು ಕಾಣ್ಲಿಲ್ಲಾ.. ವಾರದ ದಿನಗಳಲ್ಲಿ ಹಕ್ಕಿಗಳು ಜೋರಾಗೆ ಇರ್ತಾವೆ ಕೋಲಾರದಲ್ಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೃಶ್ಯ, ಹಾಗೆಲ್ಲ ಹೇಳಿ ಶ್ರೀನಿಧಿಗೆ ಟೆನ್ಶನ್ ಕೊಟ್ಟೀಯ. ಅವ ಬಂದಿರಲಿಲ್ಲ. ಅವನ ಕ್ಯಾಮೆರ ನಾನು ತೆಗೆದುಕೊಂಡು ಹೋಗಿದ್ದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮೆಯಿರಲಿ. ಸಮಯವಾದಂತೆ ಒಂದೆರಡು ಫೋಟೋಗಳನ್ನು ಸೇರಿಸುತ್ತ ಹೋಗುತ್ತಿರುವೆ.
ಪ್ರತ್ರಿಕ್ರಿಯೆಗಳಿಗೆ ಅವಕಾಶ ಸಿಕ್ಕ ಕೂಡಲೆ ಉತ್ತರ ಹಾಕುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ.. :)
ಮೊದಲನೇ ಕೊಂಡಿಯಲ್ಲೇನೋ ತೊಂದರೆಯಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಸರಿಪಡಿಸಿರುವೆ. ಥ್ಯಾಂಕ್ಸ್ ಅರವಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋಸ್ ಎಲ್ಲಾ ಸೂಪರ್.. :)
ಪಾಲಣ್ಣಾ ಒಂಚೂರು ಈ ಕಡೆ ತಿರ್ಗಿ :)
ಪ್ರಕಾಶಣ್ಣಾ.. ಹಕ್ಕಿಗಳ ಫೋಟೋ ಎಲ್ಲಿ?? :D
ಪ್ರಸಾದಣ್ಣಾ... ಕ್ಯಾಮರಾ ಹುಶಾರು... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಹೇಳಿದ್ದೇ ಹೇಳೋ ಕಿಸುಬಾಯಿದಾಸ' ಅಂತ. ನೀನು ಮತ್ತು ದೃಶ್ಯ ಇಬ್ಬರೂ ಮಾತಾಡಿಕೊಂಡು ಕಾಮೆಂಟ್ ಹಾಕಿದ್ರ? :P

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ನಾಗಣ್ಣ ಕಿಸಿತಿದಿಯಾ.. ನಿಂಗೆ ಅಷ್ಟು ಹೇಳಕ್ಕಾಗಲ್ಲ ಬಿಡು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಪ್ರಸಾದಣ್ಣ
ಹೌದು.. :)
ಏನಿವಾಗ?? ಆದ್ರು ನನ್ನ ಕಮೆಂಟ್ ಸ್ಟೈಲ್ ಬೇರೆನೆ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಿಬ್ರು ಮಾತಾಡಿಕೊಂಡು ಕಮೆಂಟ್ ಹಾಕ್ಲಿಲ್ಲ ಹರಿ...
ನಾವ್ಯಾಕೆ ಆ ಥರ ಮಾಡ್ಬೇಕು??
ನನಗನ್ನಿಸಿದ್ದನ್ನ ನಾನು ಹೇಳ್ದೆ..
ಅವಳಿಗೂ ಅದೇ ಅನ್ಸಿದ್ರೆ ಅದು ತಪ್ಪಾ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗ್ರೆ.. ತಪ್ಪಾ??? :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮ್ಮ್ಮ್ .. ಎಲ್ಲ ಓಕೆ, ಆದ್ರೆ ಉದಯಪುರ ಯಾಕೆ ;)?

ಬೇರೆ ಆಲ್ಬಮ್ ಚಿತ್ರ ಒಂದು ಬಂದು ಸೇರಿದೆ ಅನ್ಸತ್ತೆ - ಉದಯಪುರ ಇರೋದು ಹಾಸನದ ಹತ್ತಿರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ. ಆ ಹೋಟೆಲಿನಲ್ಲಿ ಅವರೇ ಹಾಕಿಕೊಂಡಿರುವ ಜಾಹೀರಾತು ಅದು. ಇದು ಕೋಲಾರಕ್ಕೆ ಹೋಗುವ ದಾರಿಯಲ್ಲಿ ಇರುವ ಕಾಮತ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಫೋಟೊಗಳನ್ನು ನೋಡಿ ನಾನೂ ಒಂದು ಒಳ್ಳೆಯ ಕ್ಯಾಮರಾ ಖರೀದಿಸಬೇಕು ಅನಿಸ್ತಿದೆ ಹರಿ.. ನನ್ನ ಮೊಬೈಲ್‍ನಲ್ಲೆ ಫೋಟೋಸ್ ಕ್ಲಿಕ್ಕಿಸಿ ಆನಂದ ಪಡೋದು ಸಾಕು ಅನಿಸ್ತಿದೆ ಈ ಫೋಟೊಗಳ ಕ್ಲ್ಯಾರಿಟಿ ನೋಡಿ.. :-( ಹೌದೂ ಇವರೆಲ್ಲ "ಕೈಯಲ್ಲಿ ಪಾಯಸದ ಬಟ್ಟಲು ಕಾಣಿಸ್ತಿಲ್ವಾ?", "ಪಾಯಸದಲ್ಲಿ ದ್ರಾಕ್ಷಿ, ಗೋಡಂಬಿ..." ಅಂತೆಲ್ಲ ಮಾತಾಡ್ತಿದಾರಲ್ಲಾ ಆ ಫೋಟೊ ನನಗೆ ಕಾಣ್ತಾನೇ ಇಲ್ವಲ್ಲಾ!!!? ಏನಿದು ಮಾಯೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಲಕ್ಷ್ಮಿಯವರೆ,

>>ಇವರೆಲ್ಲ "ಕೈಯಲ್ಲಿ ಪಾಯಸದ ಬಟ್ಟಲು ಕಾಣಿಸ್ತಿಲ್ವಾ?", "ಪಾಯಸದಲ್ಲಿ ದ್ರಾಕ್ಷಿ, ಗೋಡಂಬಿ..." ಅಂತೆಲ್ಲ ಮಾತಾಡ್ತಿದಾರಲ್ಲಾ ಆ ಫೋಟೊ ನನಗೆ ಕಾಣ್ತಾನೇ ಇಲ್ವಲ್ಲಾ!!!<<

ಮೇಲಿನಿಂದ ಮೂರನೇ ಚಿತ್ರದಲ್ಲಿ ನನ್ನ ಕ್ಯೆಯಲ್ಲಿರೋದೆ, ಪಾಯಸದ ಬಟ್ಟಲು, ದ್ರಾಕ್ಷಿ, ಗೋಡಂಬಿ ಸಾಕಷ್ಟಿತ್ತು, ಅದರಲ್ಲಿ

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್! ನನ್ನ ಕಣ್ಣಿಗದು ಯಾಕೆ ಗೋಚರಿಸಲಿಲ್ವೊ ಕಾಣೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages